ಟ್ಯಾಗ್: :: ಕಿಶೋರ್ ಕುಮಾರ್ ::

ವೆಜ್-ಚೀಸ್ ಸ್ಯಾಂಡ್ವಿಚ್

– ಕಿಶೋರ್ ಕುಮಾರ್. ಏನೇನು ಬೇಕು ಈರುಳ್ಳಿ – 4 ಹಸಿಮೆಣಸಿನಕಾಯಿ – 5 ಉಪ್ಪು – ಸ್ವಲ್ಪ ಅಡುಗೆ ಎಣ್ಣೆ – ಸ್ವಲ್ಪ ಅರಿಶಿಣದಪುಡಿ – ½ ಚಮಚ ಜೀರಿಗೆ – ಸ್ವಲ್ಪ...

ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...

ಒಲವು, ಪ್ರೀತಿ, Love

ಕವಿತೆ: ಒಲವಿನ ಕರೆ

– ಕಿಶೋರ್ ಕುಮಾರ್. ಕರೆಯಿಲ್ಲದೆ ನೀ ಬಂದೆ ಕರೆ ನೀಡಲು ಮರೆಯಾದೆ ಮೌನದ ಕಡಲಿಗೆಸೆದು ಬಲು ದೂರಕೆ ನೀ ಹೋದೆ ಚಡಪಡಿಸುತ ನಾ ನಿಂದೆ ನೋಡದೇ ಹೊರಟೆ ನೀ ಮುಂದೆ ಬದುಕಿನ ನಗುವೆ ಹೊರಟಾಗ...

ಉಗುರು ಕತ್ತರಿಯ ಇತಿಹಾಸ

– ಕಿಶೋರ್ ಕುಮಾರ್. ನಾವು ನಮ್ಮ ದಿನನಿತ್ಯದ ಬದುಕಿನಲ್ಲಿ ಹಲವಾರು ವಸ್ತುಗಳನ್ನು ಬಳಸುತ್ತೇವೆ, ಅವುಗಳಲ್ಲಿ ಕೆಲವು ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರೂ ಅವುಗಳ ಹಿನ್ನೆಲೆ ತಿಳಿಯಬೇಕೆನ್ನುವ ಕುತೂಹಲ ಮೂಡದೆ ಇರಬಹುದಾದರೂ, ಅವುಗಳಿಲ್ಲದಿದ್ದರೆ ಏನಾಗುತ್ತಿತ್ತು ಎಂದು...

ಕವಿತೆ: ಒಲವದಾರೆ

– ಕಿಶೋರ್ ಕುಮಾರ್. ಕೂಗಳತೆಯ ದೂರದಲಿ ಕೂಗು ಹಾಕಿ ಹೋದವಳೇ ನಿನ್ನ ಕೂಗಿಗೆ ಕಾಯುತಿರುವೆ ಕಾಯಿಸದೆ ಬರುವೆಯ ಮನಸಿನಲ್ಲಿ ಆಸೆ ಹುಟ್ಟಿ ಹಿರಿದಾಗಿ ಬಿರಿಯುತಿದೆ ಪ್ರೀತಿ ನೀಡಿ ಉಳಿಸುವೆಯ ಈ ಇನಿಯನೆದೆಯ ಪ್ರತಿ ಬಾರಿ...

ಚುಟುಕುಗಳು

– ಕಿಶೋರ್ ಕುಮಾರ್. *** ಕೋಪ *** ಯಾರಿಗಾಗಿ ಈ ಕೋಪ ಏತಕ್ಕಾಗಿ ಈ ತಾಪ ಕ್ಶಣಿಕ ಇದ್ದು ಹೋಗುವುದು ಬದುಕಿಗಾಗುವಶ್ಟು ಬಿರುಕ ನೀಡುವುದು *** ಕುಡಿತ *** ಮೋಜಿಗಾಗಿ ಮೊದಲು ಮಾಡಿ ಮತ್ತಿಗಾಗಿ...

ಗುಳಿಕೆನ್ನೆಯ ಗುಟ್ಟು

– ಕಿಶೋರ್ ಕುಮಾರ್. ಈ ಸಮಾಜದಲ್ಲಿ ಒಬ್ಬೊಬ್ಬರೂ ಒಂದೊಂದು ಬಗೆಯ ಗುಣದಿಂದ ಇಲ್ಲವೇ ತಮ್ಮ ಚೆಲುವಿನಿಂದ/ಮೈಕಟ್ಟಿನಿಂದ ಇತರರ ಗಮನಸೆಳೆಯುತ್ತಾರೆ, ಅದರಲ್ಲಿ ಕೆನ್ನೆಯ ರಚನೆಯ ಮೂಲಕವೂ ಗಮನ ಸೆಳೆಯುವವರಿದ್ದಾರೆ ಅವರೇ ಗುಳಿಕೆನ್ನೆ ಹೊಂದಿರುವವರು. ಈ ಗುಳಿಕೆನ್ನೆ...

ಒಲವು, ಪ್ರೀತಿ, Love

ಕವಿತೆ: ಒಲವನೇ ಹಂಚೋಣ

– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...

ಚುಟುಕುಗಳು

– ಕಿಶೋರ್ ಕುಮಾರ್. ***ಹೂವು*** ಮಂದಹಾಸದ ಮಾದರಿಯೇ ಹೂವು ಮನತಣಿಸೋ ಮುಗ್ದತೆಯೇ ಹೂವು ಮಕರಂದದ ಮನೆಯಿದು ಹೂವು ಮುಡಿಗೇರೋ ಮಲ್ಲಿಗೆ ಈ ಹೂವು ***ಮಂಜು*** ಮುಂಜಾನೆಯಲಿ ಮೊದಲಾಗೋ ಮಂಜು ಚಳಿಗಾಲದ ಚಾಯೆ ಈ ಮಂಜು...