ಟ್ಯಾಗ್: :: ಕೆ.ವಿ.ಶಶಿದರ ::

ವಿಶ್ವದ ಆಳವಾದ ಡೈವಿಂಗ್ ಪೂಲ್ – ಡೀಪ್ ಡೈವ್ ದುಬೈ

– ಕೆ.ವಿ.ಶಶಿದರ. ವಿಶ್ವದ ಅತ್ಯಂತ ಆಳವಾದ ಡೈವಿಂಗ್ ಪೂಲ್, ಡೀಪ್ ಡೈವ್, ಇರುವುದು ದುಬೈನಲ್ಲಿ. ಡೀಪ್ ಡೈವ್‍‍ನ ಆಳ ಅರವತ್ತು ಮೀಟರ‍್ಗಳು. ಇಶ್ಟು ಆಳದ ಡೈವಿಂಗ್ ಪೂಲ್ ವಿಶ್ವದ ಬೇರೆಲ್ಲೂ ಇಲ್ಲ. ಈ ಡೈವಿಂಗ್...

ವಿಶ್ವದ ಅತಿ ಉದ್ದದ ಸುರಂಗ – ಲಾರ‍್ಡಲ್ ಸುರಂಗ

– ಕೆ.ವಿ.ಶಶಿದರ. ವಿಶ್ವದ ಅತಿ ಉದ್ದದ ಸುರಂಗ ಪಶ್ಚಿಮ ನಾರ‍್ವೆಯ ಲಾರ‍್ಡಲ್ ಮತ್ತು ಔಲ್ರ‍್ಯಾಂಡ್ ನಗರಗಳ ನಡುವೆ 15.2 ಮೈಲಿಗಳಿಶ್ಟಿದೆ. ಅಂದರೆ 24.5 ಕಿಲೋಮೀಟರ್ ಉದ್ದವಿದೆ. ಆಶ್ಚರ‍್ಯವೆಂದರೆ ಇಶ್ಟು ಉದ್ದದ ಸುರಂಗ ಮಾರ‍್ಗದ ನಿರ‍್ಮಾಣಕ್ಕೆ...

ಆಸ್ಟ್ರೇಲಿಯಾದಲ್ಲೊಂದು ಜ್ಯೋತಿರ‍್ಲಿಂಗ

– ಕೆ.ವಿ.ಶಶಿದರ. ಬಾರತ ದೇಶದಲ್ಲಿ ಹನ್ನೆರೆಡು ಜ್ಯೋತಿರ‍್ಲಿಂಗಗಳಿವೆ. ಅವುಗಳು ಉತ್ತರದಿಂದ ದಕ್ಶಿಣದವರೆವಿಗೂ ಹಾಗೂ ಪೂರ‍್ವದಿಂದ ಪಶ್ಶಿಮದವರೆವಿಗೂ ಹಂಚಿಹೋಗಿವೆ. ಗುಜರಾತಿನ ಸೋಮನಾತ, ಆಂದ್ರಪ್ರದೇಶದ ಶ್ರೀಶೈಲದಲ್ಲಿನ ಮಲ್ಲಿಕಾರ‍್ಜುನ, ಮದ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ, ಮದ್ಯಪ್ರದೇಶದ ಓಂಕಾರೇಶ್ವರ, ಜಾರ‍್ಕಂಡ್ ನ...

ಬಬಲ್ಗಮ್ ಅಲ್ಲೆ, ಕ್ಯಾಲಿಪೋರ‍್ನಿಯಾ

– ಕೆ.ವಿ.ಶಶಿದರ. ಅದೊಂದು ಕೇವಲ ಎಪ್ಪತ್ತು ಅಡಿ ಉದ್ದದ ಸಣ್ಣ ಓಣಿ. ಇಕ್ಕೆಲಗಳಲ್ಲಿ ಹದಿನೈದು ಅಡಿ ಎತ್ತರದ ಗೋಡೆಗಳು. ಇಶ್ಟು ಸಣ್ಣ ಓಣಿ ಜಗದ್ವಿಕ್ಯಾತವಾಗಿ, ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿರುವುದು ರೋಚಕ ಕತೆ....

ಒನ್ಬಶಿರಾ: ಹೀಗೊಂದು ಅಪಾಯಕಾರಿ ಉತ್ಸವ

– ಕೆ.ವಿ.ಶಶಿದರ. ಜಗತ್ತಿನಲ್ಲಿ ಆಚರಣೆಯಲ್ಲಿರುವ ಅತ್ಯಂತ ಅಪಾಯಕಾರಿ ಉತ್ಸವಗಳಲ್ಲಿ ಜಪಾನ್ ದೇಶದ ಒನ್ಬಶಿರಾ ಉತ್ಸವ ಮೊದಲ ಐದರಲ್ಲಿ ಸ್ತಾನಗಳಿಸಿದೆ. ಪ್ರತಿ ಆರು ವರುಶಗಳಿಗೊಮ್ಮೆ ಆಚರಿಸಲಾಗುವ ಈ ಉತ್ಸವವು ನೆನ್ನೆ ಮೊನ್ನೆಯದಲ್ಲ. ಇದಕ್ಕೆ ಸರಿ ಸುಮಾರು...

ಲೋಟಸ್ ಟವರ್ – ಕೊಲಂಬೊ

– ಕೆ.ವಿ.ಶಶಿದರ. ಬಾರತದ ದಕ್ಶಿಣ ಬಾಗದಲ್ಲಿರುವ ನಾಡು ಶ್ರೀಲಂಕಾ. ಶ್ರೀಲಂಕಾದ ಆರ‍್ತಿಕ ಚಟುವಟಿಕೆಗಳ ಹಾಗೂ ಬೌಗೋಳಿಕ ರಾಜದಾನಿ ಕೊಲಂಬೊ. ಇಲ್ಲಿನ ಅತಿ ಎತ್ತರದ ಗೋಪುರವೇ ಕೊಲಂಬೊ ಲೋಟಸ್ ಟವರ್. ಇದು ಕೊಲಂಬೋದ ಸಾಂಕೇತಿಕ ಹೆಗ್ಗುರುತು....

ಉಂಡವಲ್ಲಿ ಗುಹೆಗಳು

– ಕೆ.ವಿ.ಶಶಿದರ. ಆಂದ್ರ ಪ್ರದೇಶದ ಗುಂಟೂರಿನಿಂದ 32 ಕಿಲೋಮೀಟರ್ ಹಾಗೂ ವಿಜಯವಾಡದಿಂದ 8 ಕಿಲೋಮೀಟರ್ ದೂರದಲ್ಲಿ ಉಂಡವಲ್ಲಿ ಎಂಬ ಹಳ್ಳಿಯಿದೆ. ಈ ಹಳ್ಳಿ ಪ್ರಸಿದ್ದಿಗೆ ಬಂದಿರುವುದು ಇಲ್ಲಿರುವ ಪುರಾತನ ಗುಹೆಗಳಿಂದ. ಕ್ರಿಶ್ಣಾ ನದಿಗೆ ಅಬಿಮುಕವಾಗಿರುವ...

ತೈಲ್ಯಾಂಡಿನ ಬೌದ್ದ ದೀಕ್ಶೆ ಪಡೆವ ಪದ್ದತಿ!

– ಕೆ.ವಿ.ಶಶಿದರ. ಬೌದ್ದ ಸನ್ಯಾಸಿಯಾಗಿ ದೀಕ್ಶೆ ತೆಗೆದುಕೊಳ್ಳುವುದು ತಾಯ್ ಪುರುಶರ ಜೀವನದಲ್ಲಿ ಅತ್ಯಂತ ಪ್ರಮುಕ ಗಟ್ಟ. ತೈಲ್ಯಾಂಡಿನಲ್ಲಿ ಬಹುತೇಕ ಪುರುಶರು ತಮ್ಮ ಜೀವಮಾನದಲ್ಲಿ ಒಂದಲ್ಲಾ ಒಂದು ಬಾರಿ ಈ ದೀಕ್ಶೆಯನ್ನು ಪಡೆಯುವುದು ಬೌದ್ದ ದರ‍್ಮದಲ್ಲಿನ...

ಡ್ರ‍್ಯಾಗನ್ ಟೆಂಪಲ್

– ಕೆ.ವಿ.ಶಶಿದರ. ತೈಲೆಂಡಿನ ನರ‍್ಕೋನ್ ಪಾತೋಮ್ ಪ್ರಾಂತ್ಯದ ಸಂಪ್ರಾನ್ ಜೆಲ್ಲೆಯಲ್ಲಿರುವ ಡ್ರ‍್ಯಾಗನ್ ದೇವಾಲಯ ಹಲವು ವಿಚಾರಗಳಲ್ಲಿ ಅನನ್ಯ. ವಾಟ್ ಸಂಪ್ರಾನ್ ಡ್ರ‍್ಯಾಗನ್ ದೇವಾಲಯ ಅತವಾ ವಾಟ್ ಸಂಪ್ರಾನ್ ಪುತೋ-ಪಾವೋ-ವಾನಾ ಎಂದು ಕರೆಯಲಾಗುವ ಈ ದೇವಾಲಯದ...

ಅಲಾಸಿಟಾಸ್ ಉತ್ಸವ

– ಕೆ.ವಿ.ಶಶಿದರ.   ಪ್ರತಿ ವರ‍್ಶ ಜನವರಿ 24 ರಂದು ಬೊಲಿವಿಯಾದ ಜನರು ಸೇರುವುದು ಲಾ ಪಾಜ್ ನಗರದಲ್ಲಿ. ಇಲ್ಲಿ ಸೇರುವ ಉದ್ದೇಶ ಬರಪೂರ ಶಾಪಿಂಗ್ ಮಾಡಲು. ಇದು ಸಾಮಾನ್ಯ ಶಾಪಿಂಗ್ ಅಲ್ಲ. ಬದಲಿಗೆ...