ಟ್ಯಾಗ್: :: ಕೆ.ವಿ.ಶಶಿದರ ::

ನಲವತ್ತು ವರುಶಕ್ಕೊಮ್ಮೆ ದರ್‍ಶನ ನೀಡುವ ದೇವರು

– ಕೆ.ವಿ.ಶಶಿದರ. ಈ ದೇವಾಲಯದಲ್ಲಿ ಮೂಲ ವಿಗ್ರಹವನ್ನು ನೋಡಿ ಕಣ್ತುಂಬಿಸಿಕೊಳ್ಳಲು ದಶಕಗಳೇ ಕಾಯಬೇಕು. ಏಕೆಂದರೆ ಆ ಮೂಲ ವಿಗ್ರಹವನ್ನು ನಲವತ್ತು ವರ‍್ಶಗಳಿಗೊಮ್ಮೆ ದೇವಾಲಯದ ಪುಶ್ಕರಣಿಯಿಂದ ಹೊರ ತೆಗೆದು, ನಲವತ್ತೆಂಟು ದಿನಗಳ ಕಾಲ ಸಾರ‍್ವಜನಿಕ ದರ‍್ಶನಕ್ಕೆ...

ವಿಶ್ವದ ಅತಿದೊಡ್ಡ ಕ್ರುತಕ ಉಪ್ಪು ಪರ‍್ವತ – ಮಾಂಟೆ ಕಾಳಿ

– ಕೆ.ವಿ.ಶಶಿದರ. ವಿಶ್ವದ ಅತಿದೊಡ್ಡ ಕ್ರುತಕ ಉಪ್ಪಿನ ಪರ‍್ವತ, ಮಾಂಟೆ ಕಾಲಿ ಇರುವುದು ಮದ್ಯ ಜರ‍್ಮನಿಯ ಹೆರಿಂಗೆನ್ ಪಟ್ಟಣದ ಬಳಿ. ಇದಕ್ಕೆ ಕಾರಣ 1903 ರಲ್ಲಿ ಮೊದಲಾದ ಪೊಟ್ಯಾಶ್ ಗಣಿಗಾರಿಕೆ. ಮೊದಮೊದಲು ಪೊಟ್ಯಾಶನ್ನು ಸೋಪು...

ಕ್ವಾರಿಯೊಳಗೆ ‘ಸೆವೆನ್ ಸ್ಟಾ‍ರ್’ ಹೋಟೆಲ್

– ಕೆ.ವಿ.ಶಶಿದರ. ಶಾಂಗೈನಿಂದ ಸುಮಾರು 30 ಕಿಲೋಮೀಟ‍ರ್ ದೂರದ ಸಾಂಗ್ಜಿಯಾಂಗ್ ಜಿಲ್ಲೆಯಲ್ಲಿರುವ ಇಂಟ‍ರ್ ಕಾಂಟಿನೆಂಟಲ್ ಶಾಂಗೈ ವಂಡ‍ರ್ ಲ್ಯಾಂಡ್, ಹೆಸರು ಮಾಡಿರುವುದು ವಿಶ್ವದ ಅತ್ಯಂತ ಆಳವಾದ ಸೆವೆನ್ ಸ್ಟಾ‍ರ್ ಹೋಟೆಲ್ ಎಂದು. ಈ ಐಶಾರಾಮಿ...

ವಿಶ್ವದ ಅತಿ ದೊಡ್ಡ ಹಂದಿ ಶಿಲ್ಪ – ವೋಯಿನಿಕ್

– ಕೆ.ವಿ.ಶಶಿದರ. ಕೆಲವೊಂದು ಪ್ರಾಣಿಗಳನ್ನು ನಿಕ್ರುಶ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಅದರಲ್ಲೂ ಹಂದಿಯನ್ನು ನಿಕ್ರುಶ್ಟವಾಗಿ ನೋಡುವುದು ಎಲ್ಲರಿಗೂ ತಿಳಿದದ್ದೇ. ಆದರೆ ಇದೇ ಹಂದಿಯ ಅತಿ ದೊಡ್ಡ ಶಿಲ್ಪವಿದೆ. ಅದಿರುವುದು ಉತ್ತರ ಪ್ರಾನ್ಸಿನ A34 ಹೆದ್ದಾರಿಯಿಂದ ರೀಮ್ಸ್...

ಸಮರ ನೌಕೆಯಂತಹ ದ್ವೀಪ – ಹಶಿಮಾ

– ಕೆ.ವಿ.ಶಶಿದರ. ಹಶಿಮಾ ಇರುವುದು ಜಪಾನಿನ ನಾಗಸಾಕಿ ಬಂದರಿನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿ. ಈ ದ್ವೀಪ ಕೇವಲ 480 ಮೀಟರ್ ಉದ್ದ ಮತ್ತು 150 ಮೀಟರ್ ಅಗಲವಿದೆ. ಈ ಪುಟ್ಟ ಪ್ರದೇಶದಲ್ಲಿ 5000ಕ್ಕೂ...

ಯುಎಪ್ಓ – ಇಲ್ಲಿ ರಾತ್ರಿಯ ಅನುಬವ ಪಡೆಯಿರಿ

– ಕೆ.ವಿ.ಶಶಿದರ. ಬೇರೆ ಗ್ರಹದಿಂದ ಬೂಮಿಗೆ ಬರುವ ವಸ್ತುವನ್ನು ಮೊದಮೊದಲು “ಹಾರುವ ತಟ್ಟೆ” ಎಂದು ಗುರುತಿಸಲಾಗುತಿತ್ತು. ಕ್ರಮೇಣ ಅದರ ಪೂರ‍್ವಾಪರ ತಿಳಿಯದ ಕಾರಣ ಅದು “ಅಪರಿಚಿತ ಹಾರಾಡುವ ವಸ್ತು” ಎಂದು ಕರೆಯಲ್ಪಟ್ಟಿತು. ಇದೇ ಕಾರಣಕ್ಕೆ...

ಮೇಕೆ ಸುಡುವ ಸಂಪ್ರದಾಯ

– ಕೆ.ವಿ.ಶಶಿದರ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಆಚರಣೆ ನಡೆಯುತ್ತದೆ. ಸ್ವೀಡನ್ ಮತ್ತು ಇತರೆ ನಾರ‍್ಡಿಕ್ ದೇಶಗಳಲ್ಲಿ (ಡೆನ್ಮಾರ‍್ಕ್, ನಾರ‍್ವೇ, ಪಿನ್ಲೆಂಡ್, ಐಸ್ಲೆಂಡ್, ಪೆರೋ ಐಲೆಂಡ್ ಹಾಗೂ ಗ್ರೀನ್ ಲ್ಯಾಂಡ್)...

ರಾಶ್ಟ್ರೀಯ ಅಪ್ಪುಗೆಯ ದಿನ

– ಕೆ.ವಿ.ಶಶಿದರ. ಅಮ್ಮನನ್ನು ಕಂಡಾಕ್ಶಣ ಓಡಿ ಬರುವ ಪುಟ್ಟ ಕಂದ ಮೊದಲು ಮಾಡುವ ಕೆಲಸವೆಂದರೆ ಅಮ್ಮನ ಕುತ್ತಿಗೆಯನ್ನು ತನ್ನ ಪುಟ್ಟ ಕೈಗಳಿಂದ ಬಳಸಿ ಗಟ್ಟಿಯಾಗಿ ಅಪ್ಪುವುದು. ಅಮ್ಮ ಸಹ ತನ್ನ ಕಂದಮ್ಮನನ್ನು ಎರಡೂ ಕೈಗಳಿಂದ...

ವಿಶ್ವದ ಅತ್ಯಂತ ವರ‍್ಣರಂಜಿತ ಉದ್ಯಾನವನ – ಕ್ಯುಕೆನ್ಹಾಪ್

– ಕೆ.ವಿ.ಶಶಿದರ. ‘ಹೂವು ಚೆಲುವೆಲ್ಲ ನಂದೆಂದಿತು….’ ಇದು ಜನಪ್ರಿಯ ಚಿತ್ರಗೀತೆಯ ಸಾಲುಗಳು. ಹೂವಿನ ಚಿತ್ರಣದ ಬಗ್ಗೆ ಹುಡುಕುತ್ತಾ ಹೋದಲ್ಲಿ “ಹೂವಿನಂತ ಸುಕೋಮಲ ಮನಸ್ಸು”, “ಹೂವಿನಂತಹ ಚೆಲುವೆ” ಎಂಬಿತ್ಯಾದಿ ಪದಪುಂಜಗಳನ್ನು ಕೇಳಿರುತ್ತೀರಿ. ಯುವಕ ಯುವತಿಗೆ ಪ್ರೇಮ...

ಮೂಳೆ ಮತ್ತು ತಲೆ ಬುರುಡೆಗಳ ಬಯಾನಕ ಚರ‍್ಚ್

– ಕೆ.ವಿ.ಶಶಿದರ. ಪೋರ‍್ಚುಗಲ್ಲಿನ ರಾಜದಾನಿ ಲಿಸ್ಬೆನ್ ನಗರದಿಂದ 140 ಕಿಲೋಮೀಟರ್ ದೂರದಲ್ಲಿರುವ ಎವೊರಾ ಪಟ್ಟಣದಲ್ಲಿ ಸ್ಯಾನ್ ಪ್ರಾನ್ಸಿಸ್ಕೋ ಚರ‍್ಚ್ ಇದೆ. ಇದರೊಳಗೆ ಹಿಂದೊಮ್ಮೆ ಕ್ರೈಸ್ತ ಪಾದ್ರಿಗಳು ವಾಸವಿದ್ದ ಕಿರು ಕೋಣೆಗಳ ಸ್ತಳದಲ್ಲೇ ಮೂಳೆಗಳು ಹಾಗೂ...