ಟ್ಯಾಗ್: :: ಕೆ.ವಿ.ಶಶಿದರ ::

rainbow flower

ಕಾಮನ ಬಿಲ್ಲಿನ ಬಣ್ಣಗಳ ಗುಲಾಬಿ

– ಕೆ.ವಿ.ಶಶಿದರ. ಕಾಮನ ಬಿಲ್ಲನ್ನು ನೋಡಿ ಮರುಳಾಗದವರು ಯಾರಿದ್ದಾರೆ ಈ ಪ್ರಪಂಚದಲ್ಲಿ? ಅದರಲ್ಲಿನ ಬಣ್ಣಗಳು ಮನುಶ್ಯನಿಗೆ ಕೊಡುವಶ್ಟು ಮುದ ಬೇರಾವ ಬಣ್ಣಗಳ ಸಮೂಹವು ಕೊಡಲಾರದು. ಇದೇ ರೀತಿಯಲ್ಲಿ ಗುಲಾಬಿ ಹೂವಿನ ಮೂಲ ಬಣ್ಣ ಗುಲಾಬಿಯಾದರೂ,...

ಅಗುಡಾದಲ್ಲಿನ ತೇಲುವ ಚತ್ರಿಗಳು

– ಕೆ.ವಿ.ಶಶಿದರ. ಪೋರ‍್ಚುಗಲ್ಲಿನ ಅಗುಡಾ ನಗರದಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಮಗೆ ವಿಶೇಶ ಅನುಬವವಾಗುವುದು. ಇದಕ್ಕೆ ಕಾರಣವಿದೆ. ಅಲ್ಲೆಲ್ಲೂ ಮಳೆ ಬರುವ ಸೂಚನೆಯೇ ಇಲ್ಲದಿರುವಾಗ, ಗುಡುಗು ಮಿಂಚು ಸಹ ಇಲ್ಲದಿರುವಾಗ ಮತ್ತು ನೆತ್ತಿಯ ಮೇಲೆ...

ಮಣಿಕರಣ್

ಹಿಂದೂ ಮತ್ತು ಸಿಕ್ಕರ ಪವಿತ್ರ ಯಾತ್ರಾಸ್ತಳ – ಮಣಿಕರಣ್

– ಕೆ.ವಿ.ಶಶಿದರ. ಮಣಿಕರಣ್ ಹಿಮಾಚಲಪ್ರದೇಶದಲ್ಲಿರುವ ಒಂದು ಯಾತ್ರಾಸ್ತಳವಾಗಿದೆ. ಮಣಿಕರಣ್ ಹೆಸರುವಾಸಿಯಾಗಿರುವುದು ಅಲ್ಲಿರುವ ಬಿಸಿನೀರಿನ ಬುಗ್ಗೆಯಿಂದ. ಇದನ್ನು ಹಿಂದೂಗಳು ಮತ್ತು ಸಿಕ್ಕರು ಪವಿತ್ರಸ್ತಳವೆಂದು ಪರಿಗಣಿಸಿದ್ದಾರೆ. ಮಣಿಕರಣ್ ಇರುವುದು ಕುಲು ಜಿಲ್ಲೆಯಲ್ಲಿ. ಕುಲುವಿನಿಂದ 45 ಕಿಲೋಮೀಟರ‍್ ದೂರದಲ್ಲಿರುವ...

ಜೀಬ್ರಾ

ಜೀಬ್ರಾ – ಬೆರಗುಗೊಳಿಸುವ ಬಣ್ಣಗಳ ಪ್ರಾಣಿ

– ಕೆ.ವಿ.ಶಶಿದರ. ಜೀಬ್ರಾ ಇದು ಕತ್ತೆ, ಕುದುರೆಯಂತೆ ಈಕ್ವಸ್ ಕುಲಕ್ಕೆ ಸೇರಿದ ಪ್ರಾಣಿಯಾಗಿದೆ. ಇದರ ಮೈ ಮೇಲಿನ ಪಟ್ಟೆಗಳೇ ಇದರ ವಿಶೇಶತೆಯಾಗಿದ್ದು, ಒಂದರ ನಂತರ ಮತ್ತೊಂದು ಜೋಡಿಸಿದಂತೆ ಕಾಣುತ್ತದೆ. ದ್ರುಶ್ಟಿಸಿ ನೋಡಿದರೆ, ಬಿಳಿಯ ಬಣ್ಣದ...

ಲಾಮೂ

ಲಾಮೂ ಸಾಂಸ್ಕ್ರುತಿಕ ಉತ್ಸವ

– ಕೆ.ವಿ.ಶಶಿದರ. ಯಾವುದೇ ಉತ್ಸವದಲ್ಲಿ ನಿಜವಾದ ವಿಶಿಶ್ಟತೆ ಇರುವುದು ಸ್ತಳೀಯ ವಿಶೇಶ ಕಲೆಗಳಿಗೆ ಮತ್ತು ಕ್ರೀಡೆಗಳಿಗೆ. ಇಂತಹ ಉತ್ಸವಗಳು ನಶಿಸಿಹೋಗುತ್ತಿರುವ ಸ್ತಳೀಯ ಕಲೆಗಳ ಮತ್ತು ಕ್ರೀಡೆಗಳ ಪುನರುತ್ತಾನಕ್ಕೆ ವೇದಿಕೆ ನೀಡುತ್ತವೆ. ಕೀನ್ಯಾದ ದ್ವೀಪ ಸಮೂಹಗಳಲ್ಲಿ...

ಹೊನೊಕೊಹೌ ಜಲಪಾತ

– ಕೆ.ವಿ.ಶಶಿದರ. ಹೊನೊಕೊಹೌ ಜಲಪಾತವು ಹವಾಯಿ ದ್ವೀಪ ಸಮೂಹದಲ್ಲಿನ ಮಾಯಿ ದ್ವೀಪದಲ್ಲಿದೆ. ಮಾಯಿ ದ್ವೀಪದಲ್ಲಿನ ಜಲಪಾತಗಳಲ್ಲಿ ಇದು ಅತಿ ಎತ್ತರದ ಜಲಪಾತವಾಗಿದೆ. ಎರಡು ಹಂತದ ಈ ಜಲಪಾತವನ್ನು ನೈಸರ‍್ಗಿಕ ಸೌಂದರ‍್ಯವೆಂದು ವರ‍್ಗೀಕರಿಸಲಾಗಿದೆ. ಇದರ ಎತ್ತರ...

ಈಡನ್-ಗಾರ‍್ಡನ್ಸ್

ಕ್ರಿಕೆಟ್ ಕಾಶಿ – ಈಡನ್ ಗಾರ‍್ಡನ್ಸ್

– ಕೆ.ವಿ.ಶಶಿದರ. ಕ್ರಿಕೆಟ್ ಪ್ರೇಮಿಗಳಿಗೆ ಈಗಿನ ದಿನಗಳು ಸುಗ್ಗಿಯ ದಿನಗಳು. ಏಕೆಂದರೆ ಪ್ರತಿದಿನ ಸಂಜೆ ಐಪಿಎಲ್ ಪಂದ್ಯಗಳು ನೇರ ಪ್ರಸಾರವಾಗುತ್ತಿದೆ. ಕರೋನಾ ಬೀತಿಯಿಂದ ಕ್ರಿಕೆಟ್ ಸ್ಟೇಡಿಯಮ್ ಗಳು ಕಾಲಿ ಕಾಲಿಯಾಗಿವೆಯಾದರೂ ಕೂಡ ನೇರ ಪ್ರಸಾರಕ್ಕೆ...

ಬುರ‍್ಜ್ ಆಲ್ ಬಾಬಾಸ್- ಪರಿತ್ಯಕ್ತ ಕೋಟೆಮನೆಗಳು

– ಕೆ.ವಿ.ಶಶಿದರ. ವಿಶ್ವದ ಪ್ರತಿಯೊಂದು ರಾಶ್ಟ್ರಗಳಲ್ಲೂ ಒಂದಿಲ್ಲೊಂದು ಬೆರಗುಗೊಳಿಸುವ ಪ್ರಾಚೀನ ತಾಣಗಳನ್ನು ಕಾಣಬಹುದು. ಪ್ರತಿ ರಾಶ್ಟ್ರದ ಪ್ರಜೆಗಳು, ವಿದೇಶೀಯರು ಅವುಗಳನ್ನು ನೋಡಲು ಹಾತೊರೆಯುತ್ತಿರುತ್ತಾರೆ. ಈ ವಿಚಾರದಲ್ಲಿ ಟರ‍್ಕಿ ದೇಶ ಅನನ್ಯ. ಇಲ್ಲಿ ಪ್ರಾಚೀನ, ಐತಿಹಾಸಿಕ...

ಶಾಪ್ಬರ‍್ಗ್

ಯುರೋಪ್ ಸುತ್ತಾಟ-ಶಾಪ್ಬರ‍್ಗ್ ಪರ‍್ವತ

– ಕೆ.ವಿ.ಶಶಿದರ. ಆಸ್ಟ್ರಿಯಾದ ಸಾಲ್ಜ್ಕಮ್ಮರ‍್ಗಟ್ ಪರ‍್ವತ ಶ್ರೇಣಿಯಲ್ಲಿರುವ ಶಾಪ್ಬರ‍್ಗ್ ಪರ‍್ವತವು ಪ್ರವಾಸಿಗರ ಆಕರ‍್ಶಕ ತಾಣವಾಗಿದೆ. ಈ ಅದ್ಬುತ ಪರ‍್ವತ ರಚನೆಯಲ್ಲಿ ಹಿಮದಿಂದ ಆವ್ರುತವಾದ ಎತ್ತರದ ಶಿಕರಗಳು, ಕಿರಿದಾದ ಕಮರಿಗಳು, ಸಣ್ಣ ಸಣ್ಣ ತೊರೆಗಳು, ಎಳೆ...

ವಿಶ್ವದ ಅತಿ ದೊಡ್ಡ ಅರಮನೆ – ಇಸ್ತಾನಾ ನೂರುಲ್ ಇಮಾನ್

– ಕೆ.ವಿ.ಶಶಿದರ. ಆಗ್ನೇಯ ಏಶಿಯಾದಲ್ಲಿರುವ ಪುಟ್ಟ ನಾಡು ಬ್ರೂನಿಯ ಸುಲ್ತಾನ ಹಸ್ಸನಾಲ್ ಬೊಲ್ಕಯ್ಯನ ‘ಇಸ್ತಾನಾ ನೂರುಲ್ ಇಮಾನ್’ ಅರಮನೆ ವಿಶ್ವದ ಅತಿ ದೊಡ್ಡ ಅರಮನೆ ಎಂದು ಹೆಗ್ಗಳಿಗೆ ಪಡೆದಿದೆ. ಇಸ್ತಾನಾ ನೂರುಲ್ ಇಮಾನ್ ಎಂದರೆ...

Enable Notifications OK No thanks