ಟ್ಯಾಗ್: :: ಕೆ.ವಿ.ಶಶಿದರ ::

Most Expensive Dress, ಅತ್ಯಂತ ದುಬಾರಿ ಉಡುಪು

ವಿಶ್ವದ ಅತ್ಯಂತ ದುಬಾರಿ ಉಡುಪು

– ಕೆ.ವಿ.ಶಶಿದರ. ಅಮೇರಿಕಾದ ಅದ್ಯಕ್ಶರಾದ ತಿಯೋಡರ್‍ ರೂಸ್ವೆಲ್ಟ್ ನಂತರ ಅತ್ಯಂತ ಚಿಕ್ಕ ವಯಸ್ಸಿನ ಅದ್ಯಕ್ಶ ಎಂಬ ಕ್ಯಾತಿ ಜಾನ್‍ ಎಪ್‍ ಕೆನಡಿ ಅವರದ್ದು. ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದ ಕೆನಡಿ ಅದ್ಯಕ್ಶರಾಗಿದ್ದುದು ಕೇವಲ 2 ವರ‍್ಶ10...

ಬುಲೆಟ್ ಆಂಟ್ ಗ್ಲೌವ್ Bullet ant glove

ಬುಲೆಟ್ ಆಂಟ್ ಗ್ಲೌವ್ – ಬ್ರೆಜಿಲ್‍ನಲ್ಲಿರುವ ವಿಚಿತ್ರ ಸಂಪ್ರದಾಯ

– ಕೆ.ವಿ.ಶಶಿದರ. ವಿಶ್ವ ಮಾನವನಲ್ಲಿ ಎಣಿಕೆಗೆ ಸಿಗದಶ್ಟು ಜಾತಿ, ದರ‍್ಮ, ಪಂಗಡಗಳಿವೆ. ಪ್ರತಿಯೊಂದು ಜಾತಿ, ದರ‍್ಮ, ಪಂಗಡಗಳೂ ತನ್ನದೇ ಆದ ಸಂಪ್ರದಾಯವನ್ನು ಹೊಂದಿರುವುದು ವಿಶಿಶ್ಟ. ಅಂತಹ ವಿಶಿಶ್ಟ ಸಂಪ್ರದಾಯಗಳಲ್ಲೊಂದು ಬ್ರೆಜಿಲ್‍ನಲ್ಲಿದೆ. ಅದೇ ಬುಲೆಟ್ ಆಂಟ್...

ಗಾಂಜಾದ ಬಾಟಲ್ ಹೌಸ್ Bottle house

ಗಾಂಜಾದ ಅದ್ಬುತ ಬಾಟಲ್ ಹೌಸ್

– ಕೆ.ವಿ.ಶಶಿದರ. ಪ್ರವಾಸಿಗರನ್ನು ವಿಸ್ಮಯಗೊಳಿಸುವ ಅನೇಕ ಆಕರ‍್ಶಣೆಗಳನ್ನು ಅಜರ್ ಬೈಜಾನ್ ದೇಶ ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಇಂತಹ ನೂರಾರು ವಿಸ್ಮಯಗಳಲ್ಲಿ ಅಜರ್ ಬೈಜಾನ್‍ನ ಗಾಂಜಾ ನಗರದಲ್ಲಿರುವ ಬಾಟಲ್ ಹೌಸ್ ಕೂಡ ಒಂದು. ಇದು ಪೂರ‍್ಣವಾಗಿ...

ಅಂಜಿಕ್ಯುನಿ ಕೆನಡಾ Anjikuni Canada

ಅಂಜಿಕ್ಯುನಿ ಹಳ್ಳಿಯ ನಿಗೂಡ ರಹಸ್ಯ

– ಕೆ.ವಿ.ಶಶಿದರ. 1930 ನವೆಂಬರ್ ಚಳಿಗಾಲದ ಹುಣ್ಣಿಮೆಯ ದಿನ ರಾತ್ರಿ ಜೋ ಲೇಬೆಲ್ಲೆ ಎಂಬಾತ ಅಂಜಿಕ್ಯುನಿ ಹಳ್ಳಿಗೆ ಬೇಟಿ ನೀಡಿದ. ಅಂಜಿಕ್ಯುನಿ ಕೆನಡಾ ದೇಶದ ನುನಾವುಟ್‍ನ ಕಿವಲ್ಲಿಕ್ ಪ್ರಾಂತ್ಯದ ಅಂಜಿಕ್ಯುನಿ ಸರೋವರದ ದಡದಲ್ಲಿರುವ ಒಂದು...

ಅಳುವ ಮದುವೆ Crying Marriage

ಅಳುವ ಮದುವೆ – ಚೀನಾದಲ್ಲಿರುವ ಸಾಂಪ್ರದಾಯಿಕ ಆಚರಣೆ

– ಕೆ.ವಿ.ಶಶಿದರ. ಮದುವೆ ಕಾಲಾನುಕಾಲದಿಂದ ಎಲ್ಲಾ ಜಾತಿ, ದರ‍್ಮ, ಸಂಸ್ಕ್ರುತಿಗಳಲ್ಲಿ ಬೆಳೆದು ಬಂದಿರುವ ಒಂದು ಸಂಪ್ರದಾಯ. ಅವರವರ ನಿಶ್ಟೆಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಮದುವೆ ನಡೆಯುವ, ನಡೆಸುವ ರೀತಿ-ರಿವಾಜುಗಳಲ್ಲಿ ಬಹಳಶ್ಟು ವ್ಯತ್ಯಾಸಗಳನ್ನು ಕಾಣಬಹುದು. ಮದುವೆ...

ಚೆಪ್ಚೋಯನ್ chefchaouen

ಚೆಪ್ಚೋಯನ್ – ಮೊರೊಕ್ಕೋದ ನೀಲಿ ನಗರ

– ಕೆ.ವಿ.ಶಶಿದರ. ಹೆಚ್ಚಿನ ಜನರಿಗೆ ತಾವು ವಾಸಿಸುವ ಮನೆಯನ್ನು ಕಣ್ಣು ಕೋರೈಸುವ ಬಣ್ಣಗಳಿಂದ ಶ್ರುಂಗಾರ ಮಾಡುವ ಬಯಕೆ ಇರುತ್ತದೆ. ಕೆಲವೆಡೆ ಇಡೀ ಬಡಾವಣೆಯ ಮನೆಗಳ ಗೋಡೆ ಹಾಗೂ ರಸ್ತೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕರಿಸಿರುವುದನ್ನೂ...

ಮರುಬೂಮಿ ಮರ The Tree of Life

ಬಹ್ರೇನ್ ಮರಳುಗಾಡಿನಲ್ಲೊಂದು ಹಚ್ಚ ಹಸಿರಿನ ಮರ!

– ಕೆ.ವಿ.ಶಶಿದರ. ಪ್ರಕ್ರುತಿಯಲ್ಲಿ ಬೇದಿಸಲು ಅಸಾದ್ಯವಾದಂತಹ ಹಲವು ವಿಸ್ಮಯಗಳಿವೆ. ವೈಜ್ನಾನಿಕ ಸಿದ್ದಾಂತಗಳ ತಳಹದಿಯನ್ನು ಮೀರಿನಿಂತ ಇವು ಮಾನವನ ಬುದ್ದಿಮತ್ತೆಗೆ ಸಡ್ಡು ಹೊಡೆದಂತಿವೆ. ಬಹ್ರೇನ್‍ನ ಮರುಬೂಮಿಯ ಹ್ರುದಯಬಾಗದ ಮರಳ ರಾಶಿಯ ನಡುವೆ ಸರಿಸುಮಾರು 400 ವರ‍್ಶಗಳಿಂದ...

ಬಿದಿರು ರೈಲು Bamboo Train

ಕಣ್ಮರೆಯಾಗುತ್ತಿರುವ ಕಾಂಬೋಡಿಯಾದ ಬಿದಿರು ರೈಲುಗಳು

– ಕೆ.ವಿ.ಶಶಿದರ. ಪ್ರೆಂಚ್ ಯುಗದಲ್ಲಿ ಹಾಕಿದ ಈ ರೈಲು ಮಾರ‍್ಗ ಕಾಂಬೋಡಿಯಾದ ಬಟಾಂಬಾಂಗ್ ಮತ್ತು ಪೊಯಿಪೆಟ್ ನಡುವೆ ಸಂಪರ‍್ಕ ಕಲ್ಪಿಸುತ್ತದೆ. ಈ ರೈಲ್ವೇ ಮಾರ‍್ಗವು ಬಹಳ ಹಳೆಯದಾದ ಹಾಗೂ ಹಣಕಾಸಿನ ಲಾಬ ತಂದುಕೊಡದ ಕಾರಣ...

ಮಳೆ ಕಪ್ಪೆ Desert Rain Frog

ಮರುಬೂಮಿಯ ಮಳೆ ಕಪ್ಪೆ!

– ಕೆ.ವಿ.ಶಶಿದರ. ಮರುಬೂಮಿಯ ಮಳೆ ಕಪ್ಪೆ, ಕಪ್ಪೆ ಜಾತಿಯಲ್ಲಿ ಒಂದು ಬಗೆ. ಇದು ಮರುಬೂಮಿಯಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ದಕ್ಶಿಣ ಆಪ್ರಿಕಾ ಮಳೆ ಕಪ್ಪೆ ಅತವಾ ಕೇಪ್ ಮಳೆ ಕಪ್ಪೆ ಎಂದೂ ಗುರುತಿಸುತ್ತಾರೆ. ಇದರ...

ಡೆಟಿಯನ್

ವಿಶ್ವದ ಎರಡನೇ ಅತಿ ವಿಶಾಲವಾದ ಜಲಪಾತ – ಡೆಟಿಯನ್ ಪಾಲ್ಸ್

– ಕೆ.ವಿ.ಶಶಿದರ. ಇದು ಏಶ್ಯಾದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಜಲಪಾತ ಚೀನಾ ಮತ್ತು ವಿಯೆಟ್ನಾಮ್ ದೇಶದ ಗಡಿ ಬಾಗದಲ್ಲಿದೆ. ವಿಶ್ವ ಬೂಪಟದಲ್ಲಿ ಎರಡು ದೇಶಗಳ ಗಡಿಬಾಗದಲ್ಲಿರುವ ಜಲಪಾತಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಜಲಪಾತಕ್ಕೆ...