ಟ್ಯಾಗ್: ಗೆಳೆಯ

ನಮ್ಮಿಬ್ಬರದು ಒಳ್ಳೆಯ ಜೋಡಿ

– ಸುರಬಿ ಲತಾ. ಪದೇ ಪದೇ ಕಣ್ಣ ಮುಂದೆ ಬಂದೆ ನಿನ್ನ ನೋಡಿ ಮಂಜಿನಂತೆ ಕರಗಿ ಹೋದೆ ಮರೆಯಾದರೂ ಒಂದು ಕ್ಶಣ ನೊಂದು ಬಿಡುವೆ ಜಾಣ ಅಲೆದೆ ಹಗಲಿರುಳು ನಾನು ಪ್ರೀತಿ ಏನೆಂದು ತಿಳಿಸಿದೆ...

ಬಲು ವಿಚಿತ್ರ ಈ ಪ್ರೇಮ ಪತ್ರ

– ಸುರಬಿ ಲತಾ. ಇನಿಯ ಬರೆದನೊಂದು ಪ್ರೇಮ ಪತ್ರ ಅದು ನೋಡಲು ಮಾತ್ರ ಬಲು ವಿಚಿತ್ರ ಬರೆದದ್ದು ಅರ‍್ತವಾಗದು ಆದರೂ ಪ್ರೇಮ ವ್ಯರ‍್ತವಾಗದು ತಪ್ಪುಗಳೇ ಅದರಲ್ಲಿ ಬಹಳ ಅವ ಕನ್ನಡ ಬರೆವುದೇ ವಿರಳ ಕರೆದೆ...

ವಂದನೆ ವಂದನೆ…

– ಸುರಬಿ ಲತಾ. ವಂದನೆ ವಂದನೆ ಆ ಬಾನಿಗೆ ವಂದನೆ ಸುಮ್ಮನೆ ನಾ ಅಪ್ಪಿದೆ ಒಪ್ಪಿದೆ ಇನಿಯನೆ ಸರಿದಿಹ ತಂಗಾಳಿಗೆ ನಲಿದಿಹೆ ತೋಳಿನಲಿ ಗೆಳೆಯನ ಸಂಗದಲಿ ತಂಗಾಳಿಗೆ ವಂದನೆ ಪ್ರೇಮಿಗಳ ಮನದಾಸೆಗಳ ಅರಿತಿಹ ಕರುಣನಿಗೆ...

ಹೋದವನು ಹೋದ

– ಸುರಬಿ ಲತಾ. ಹೋದವನು ಹೋದ ಮರೆಯಲಾರದ ಬಹುಮಾನ ಕೊಟ್ಟು ಹೋದ ನೀನೇ ಉಸಿರೆಂದ, ನೀನೇ ಹಸಿರೆಂದ ಮರೆಯಲಾರದ ಒಲವ ಕೊಟ್ಟ ಜೀವಕ್ಕೆ ಜೀವ ಬೆರೆಸಿದ ಕಾಣದ ಲೋಕವ ತೋರಿದ ಬುವಿಯಲ್ಲೇ ಸ್ವರ‍್ಗ ತೋರಿದ...

ಒಂಟಿತನ, Loneliness

ನಿನ್ನ ನಾನರಿಯಲು

– ವಿನು ರವಿ. ಅಗಾದ ಜಲರಾಶಿ ಕಣ್ಣಿಗೆ ನಿಲುಕದು ಅಳೆಯಲು ಬಾರದು ಮೇಲೆದ್ದ ಅಲೆಗಳ ಒಳಗೆ ನೀಲಾಗಸವನ್ನೆಲ್ಲಾ ಆವರಿಸುವ ತವಕ ಹುಣ್ಣಿಮೆ ಚಂದಿರನ ಚೆಲುವನ್ನೆಲ್ಲಾ ಕದಿಯುವ ಪುಳಕ ಅಲೆ ಅಲೆಯೊಳಗೊಳಗೆ ಸರಿಸರಿದಂತೆಲ್ಲಾ ಆಳಕಾಳಕೆ ಇಳಿದಂತೆಲ್ಲಾ ಮುದ್ದಾಗಿ...

ಕೊನೆಯ ಗುಂಡು

– ಕರಣ ಪ್ರಸಾದ. 50 ರ ಆಸುಪಾಸಿನ ವ್ಯಕ್ತಿ, ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕೂತು ತುಟಿಗೆ ಸಿಗರೇಟ್ ಏರಿಸಿ, ಲೈಟರ್ ಇಂದ ಅಂಟಿಸಿಕೊಂಡು, ಹೊಗೆಯನ್ನು ಎಳೆದು ಹೊರಗೆ ಬಿಡುತ್ತಾನೆ. ನೋಡಲು ದಡೂತಿ ದೇಹ,...

ಮಾತು ಮೌನವಾಗಿದೆ…

– ಸುರಬಿ ಲತಾ. ಮನಸಿನಲ್ಲಿರೋದು ಹೇಗೆ ಹೇಳಲೋ ಇನಿಯ ಮಾತೇ ಮೌನವಾಗಿದೆ ಎದೆ ಬಡಿತ ಜೋರಾಗಿದೆ ಅವನ ಕಂಡಾಗ ಕಣ್ಣು ರೆಪ್ಪೆ ಬಡಿಯದೇ ನಿಂತಿವೆ ಮನದಲ್ಲಿ ಅವನದೇ ಚಿತ್ರ ಅಚ್ಚಾಗಿದೆ ಹ್ರುದಯದಲ್ಲಿ ಅವನ ಪಡೆವ...

ಇದುವೆ ನನ್ನ ಕೋರಿಕೆ

– ಸುರಬಿ ಲತಾ. ಪ್ರೀತಿಯ ಹೆಸರು ಪ್ರೀತಿಯೇ ಗೆಳೆಯ ಮುನಿದಾಕ್ಶಣ ಕರಗಿ ಹೋಗದು ಮುಕ ತಿರುಗಿಸಿ ಕುಳಿತಾಕ್ಶಣ ಬಾಡದು ಅತೀ ಒಲವು ಬಯಸುವುದು ಸಿಗದಾಗ ಸಿಡುಕುವುದು ಸಹಜ ಮನಸು ಬಯಕೆಗಳ ಕಣಜ ಹ್ರುದಯಗಳ ನಡುವೆ...

ನಿನ್ನ ಜೊತೆಯಾಗುವಾಸೆ ಗೆಳತಿ

– ಸಂಜಯ್ ದೇವಾಂಗ. (ಅವನು) ನಿನ್ನ ಹ್ರುದಯದ ಕೋಣೆಯಲ್ಲಿ ಪ್ರೀತಿಯಾ ಕೋಳದಿ ಬಂದಿಸಿರುವ ಹ್ರುದಯಗಳ್ಳಿ ನೀನು ನನ್ನ ಹ್ರುದಯವ ಮರಳಿ ಕೊಡು ಎನ್ನುವ ಇನಿಯ ನಾನಲ್ಲ (ಅವಳು) ನಾ ಕಂಡ ಕನಸಿನಂತೆ ಜೊತೆಯಾಗಿ ಪ್ರೀತಿಯ...

ಒಲವು, ವಿದಾಯ, Love,

ಒಂಟಿಯಾಗಿಸಿ ಬಿಟ್ಟು ನೀ ಹೋಗದಿರು

– ಸುರಬಿ ಲತಾ. ಬಂದವನಂತೆ ಬಂದು ಅಪ್ಪಣೆ ಕೇಳದೇ ಮನ ಕದ್ದು ಹೋಗದಿರು ಕಣ್ಣ ನೋಡುವ ನೆಪದಲ್ಲಿ ಕನಸುಗಳ ರಾಶಿ ಬಿತ್ತಿ ಹೋಗದಿರು ಹೋದವನಂತೆ ಹೋಗಿ ನನ್ನ ನೆರಳಾಗಿ ನಿಲ್ಲದಿರು ಮರೆತವನಂತೆ ನಟಿಸಿ ಕಳ್ಳ...