ಟ್ಯಾಗ್: ಗೆಳೆಯ

ಕವಿತೆ: ಬೇವಿನ ಮರಕ್ಕೆ ಬೆಲ್ಲದ ನೀರೆರದರೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ ನಂಜಿನ...

ಕವಿತೆ: ನಿನ್ನದೇ ನೆನಪಿನ ಮಿಂಚು

– ವಿನು ರವಿ. ಕಡಲ ತೀರದಲಿ ಅಲೆಗಳುಲಿವ ಮೆಲುದನಿಯಲಿ ಮರಳೊಳಗೆ ಊರಿದ ಹೆಜ್ಜೆಗಳ ತುಂಬಾ ನಿನ್ನದೇ ನೆನಪಿನ ತಂಪು ಬೆಟ್ಟ ಕಣಿವೆಯಲಿ ನೀಲಿ ಹೂಗಳ ಕಂಪಿನಲಿ ಜಾರುವ ತಂಗಾಳಿಯ ಜೋಗುಳ ಹಾಡಿನ ತುಂಬಾ ನಿನ್ನದೇ...

ಕವಿತೆ : ಚೈತನ್ಯವಿದ್ದರೆ ಉತ್ತರಿಸು ಗೆಳೆಯಾ

– ಕಾಂತರಾಜು ಕನಕಪುರ. ನೀ ಹೋಗಿ ಆಗಲೇ ಈ ಬೂಮಿ ಸೂರ‍್ಯನ ಸುತ್ತಲೂ ಪ್ರದಕ್ಶಿಣೆ ಹಾಕಿ ಮತ್ತಲ್ಲಿಗೇ ಬಂದಿದೆ, ನೀ ಮೆರೆದಾಡಿದ ಮಣ್ಣಿನಡಿಯಲ್ಲಿಯೇ ನಿನ್ನ ಹೆಮ್ಮೆಯ ದೇಹವು ಕರಗಿ ಹೋಗುತ್ತಿದೆ ಒಂದಶ್ಟು ಜೀವಗಳು ನಿನ್ನ...

ಒಲವು, Love

ಕವಿತೆ: ನಾ ಒಂಟಿಯಲ್ಲ

– ಶ್ವೇತ ಪಿ.ಟಿ. ಕೈಹಿಡಿದು ನಡೆದಾಗ ಹೂವಾದ ದಾರಿ ಸಾಗದಾಗಿದೆ ಈಗ ನಿನ ಸನಿಹ ಕೋರಿ ನೆನೆದಶ್ಟು ಸವಿಯುಣಿಸಿ ಕಳೆದ ಪ್ರತಿ ಕ್ಶಣವೂ ಮೂಡಿಸಿದೆ ಮೊಗದಲ್ಲಿ ಮುಗುಳ್ನಗೆಯ ಚೆಲುವು ಬರ ಬಾರದೆ ನೀನು ನನ್ನೆದೆಯ...

ಒಲವು, Love

ಕವಿತೆ: ಮೌನ ಪ್ರೇಮ

–  ಅಶೋಕ ಪ. ಹೊನಕೇರಿ. ಮನದ ಮಾತಿಗೆ ಬಾವಗಳ ಸಂತೆಗೆ ಮಿಡಿದ ಹ್ರುದಯಗಳು ಮೌನದಿ ಪ್ರೇಮ ಚುಂಬಕವಾಗಿ ಮನದಲಿ ಪ್ರೇಮ ಮುದ್ರೆಯೊತ್ತಿ ಮದುರ ಕಾವ್ಯವ ಗೀಚಿ ಮುನ್ನುಡಿಯ ಕನ್ನಡಿಯಾಗಿ ಮನ ಬೆರೆತು ಪ್ರತಿಪಲನಗೊಂಡು ಮೇರು...

ಒಲವು, ವಿದಾಯ, Love,

ಕವಿತೆ: ಬೀಳ್ಕೊಡು ಗೆಳೆಯಾ

– ವಿನು ರವಿ. ನೀ ಯಾರೋ ಏನೊ ಹೇಗೋ ಸಕನಾಗಿ ಎದೆಯೊಳಗೊಂದು ಸಂಬ್ರಮ ತಂದೆ ಕಣ್ಣಲ್ಲಿ ಕಾಣದೆ ಕಿವಿಯಲ್ಲಿ ಕೇಳದೆ ಮೌನದೊಳಗೆ ಮಾತಾದೆ ನುಡಿದಶ್ಟು ದೂರಾದೆ ಕರೆದಶ್ಟು ಕಾಡಿದೆ ಒಲವ ಚಿಟ್ಟೆ ಹಾರಿಬಿಟ್ಟೆ ಬಿರಿದ...

ಕವಿತೆ: ಹೇಗೆ ಮರೆಯಲಿ ನಿನ್ನ

– ವಿನು ರವಿ. ಹೇಗೆ ಮರೆಯಲಿ ನಿನ್ನ ಏನು ಹೇಳಲಿ ಚೆನ್ನ ನಿನ್ನ ಸ್ನೇಹ ನಿನ್ನ ಮೌನ ನನ್ನ ಕಾಡಿರುವಾಗ ನೀನೆಂದು ಏನೂ ಹೇಳದೆ ಹೋದರೂ ನೀನೆಂದೂ ಏನೂ ಕೇಳದೆ ಹೋದರೂ ಮದುರ ನೆನಪಾಗಿ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

ಇನಿಯನಗಲಿಕೆಯಲಿ

– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ ನಾ ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ ಮುಂಗಾರಿನ ಎರಡು ಹನಿಗಳಿಗೆ ಕಾದಂತೆ...

ಹೇಗೆ ಮರೆಯಲಿ ಗೆಳೆಯಾ

– ಸಿಂದು ಬಾರ‍್ಗವ್. ಹೇಗೆ ಮರೆಯಲಿ ಗೆಳೆಯಾ ಮುಂಜಾನೆಯ ನೆನಪಿನಲಿ ಮುಸ್ಸಂಜೆಯ ನೆರಳಿನಲಿ ನೀನೇ ಸುಳಿಯುತಿರುವಾಗ ಹೇಗೆ ಮರೆಯಲಿ ಗೆಳೆಯಾ ಅರಳಿದ ಸುಮದಲ್ಲಿ ಹರಡಿದ ಗಮದಲ್ಲಿ ನೀನೇ ತುಂಬಿರುವಾಗ ಹೇಗೆ ಮರೆಯಲಿ ಗೆಳೆಯಾ ಹರಿಯುವ...