ಟ್ಯಾಗ್: :: ಜಯತೀರ‍್ತ ನಾಡಗವ್ಡ ::

ಮಹೀಂದ್ರಾದ ಶಾರ‍್ಕ್ ಮೀನು – ಮರಾಜೊ

– ಜಯತೀರ‍್ತ ನಾಡಗವ್ಡ. ಮೀನಿನ ಹೆಜ್ಜೆ ಗುರುತಿಸುವುದು ಕಶ್ಟ ಎನ್ನುವ ಮಾತು ನಮ್ಮೆಲ್ಲರಿಗೆ ಗೊತ್ತೇ ಇದೆ. ಮೀನಿನ ಹೆಜ್ಜೆ ಗುರುತು ಕಂಡು ಹಿಡಿಯಲು ಆಗದೇ ಇರಬಹುದು, ಆದರೆ ಅದರ ಮೈಮಾಟದಂತೆ ವಸ್ತುಗಳನ್ನು ತಯಾರಿಸಬಹುದಲ್ಲವೇ? ಬಂಡಿಯೊಂದನ್ನೇ ಮೀನಿನಂತೆ ತಯಾರಿಸಿದರೆ? ಕಡಲಿನ ಹುಲಿಯೆಂದೇ ಹೆಸರುವಾಸಿಯಾಗಿರುವ ಶಾರ‍್ಕ್ ಮೀನು ಬೇಟೆ...

‘ಈ-ಪ್ಯಾಲೆಟ್’ – ಟೊಯೋಟಾದ ಹೊಸ ಹೊಳಹು

– ಜಯತೀರ‍್ತ ನಾಡಗವ್ಡ. ತಾನೋಡದ ಜಗತ್ತು ಸಾಕಶ್ಟು ಬೆಳವಣಿಗೆ ಕಾಣುತ್ತಿದೆ. ಕಟುಜಾಣ್ಮೆ(Artificial Intelligence) ಮತ್ತು ಇರುಕಗಳ ಮಿಂಬಲೆಯಂತಹ(Internet of Things) ಚಳಕಗಳ ಬಳಕೆ ತಾನೋಡದ ಕಯ್ಗಾರಿಕೆಯಲ್ಲಿಯೂ ಹೆಚ್ಚುತ್ತಿದೆ. ಸಾರಿಗೆ ಏರ‍್ಪಾಟಿನಲ್ಲಿ ಹೊಸ ಹೊಸ ಅರಕೆಗಳು(Research) ನಡೆಯುತ್ತಿವೆ, ಮುಂಬೊತ್ತಿನ(Future) ಸಾರಿಗೆ ಏರ‍್ಪಾಟಿನ ಬದಲಾವಣೆಗೆ ಮುನ್ನುಡಿ ಬರೆದಾಗಿದೆ. ಈ...

ನೀವಂದುಕೊಂಡಂತೆ ಓಡಬಲ್ಲ ಜಾಣ ಬಂಡಿಗಳು

– ಜಯತೀರ‍್ತ ನಾಡಗವ್ಡ. ಅಗಲವಾದ ಹೆದ್ದಾರಿಯೊಂದರಲ್ಲಿ ಸಾಗುತ್ತಿದ್ದೀರಿ, ಓಣಿ ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಓಣಿ ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಬಂಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ ಬಂಡಿ ತಿರುವಿಕೊಂಡು ಮುನ್ನುಗ್ಗಿರುತ್ತದೆ. ಇದೇನಿದು ಎಂದುಕೊಳ್ಳುತ್ತಿದ್ದೀರಾ? ಹೌದು, ಇದೇ ಬ್ರೈನ್...

ಟೊಯೊಟಾದ ಹೊಸ ಬಂಡಿ ‘ಯಾರಿಸ್’

– ಜಯತೀರ‍್ತ ನಾಡಗವ್ಡ. ಬಲುದಿನಗಳಿಂದ ಯಾವುದೇ ಬಂಡಿಯನ್ನು ಬೀದಿಗಿಳಿಸದೇ ಸುಮ್ಮನಿದ್ದ ಟೊಯೋಟಾ ಕೂಟದವರು ಇದೀಗ ಹೊಸ ಮಾದರಿಯನ್ನು ಬಾರತದ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಟೊಯೋಟಾ ಕೂಟದ ಹೊಚ್ಚ ಹೊಸ ಕೊಡುಗೆಯೇ ಯಾರಿಸ್. ಬಿಣಿಗೆ ಮತ್ತು ಸಾಗಣಿ(Engine and Transmission): ಟೊಯೊಟಾದ ಈ ಹೊಸ ಬಂಡಿಗೆ ಯಾವುದೇ ಡೀಸೆಲ್...

ಮನಸಾರೆ ಜೀವಿಸುವವರಿಗೆ – ಪೋರ‍್ಡ್ ಪ್ರೀ ಸ್ಟೈಲ್

– ಜಯತೀರ‍್ತ ನಾಡಗವ್ಡ. ಹೊಸ ಕಾರು ಬಿಡುಗಡೆ ಮಾಡುತ್ತ ಮಾರುಕಟ್ಟೆಯಲ್ಲಿ ಹಲಬಗೆಯ ಕಾರು ತರುವ ಪೋಟಿಯಲ್ಲಿ, ಪೋರ‍್ಡ್ ಕೂಟ ಯಾವತ್ತೂ ಹಿಂದೆ ಬಿದ್ದಿಲ್ಲ. ಇದೀಗ ಹೊಸ ಪ್ರೀ ಸ್ಟೈಲ್(Freestyle) ಬಂಡಿ ಬಿಡುಗಡೆ ಮಾಡಲಾಗಿದೆ. ಪ್ರೀ ಸ್ಟೈಲ್ ಬಂಡಿ ಹೆಚ್ಚುತ್ತಿರುವ ಕ್ರಾಸೋವರ್ ಬಂಡಿಗಳ ಸಾಲಿಗೆ ಸೇರುತ್ತದೆ. ಪ್ರೀ...

ಮಂದಿ ಮೆಚ್ಚಿದ ಹೋಂಡಾ ವಾವ್ ಆರ್‌ವಿ

– ಜಯತೀರ‍್ತ ನಾಡಗವ್ಡ. ಸುಮಾರು ಒಂದು ವರುಶದ ಹಿಂದೆ ಅಂದರೆ ಕಳೆದ ವರುಶ ಮಾರ‍್ಚ್ ತಿಂಗಳಲ್ಲಿ ಹೋಂಡಾದವರು ಬಂಡಿಯೊಂದನ್ನು ಹೊರತಂದಿದ್ದರು. ಇದೀಗ ಆ ಬಂಡಿ ಎಲ್ಲ ಕಡೆಯಿಂದ ವಾವ್ ಎನ್ನಿಸಿಕೊಳ್ಳುತ್ತಾ ಮುನ್ನುಗ್ಗುತ್ತಿದೆ. ಒಂದೇ ವರುಶದಲ್ಲಿ 50 ಸಾವಿರಕ್ಕೂ ಹೆಚ್ಚು ಬಂಡಿಗಳು ಮಾರಲ್ಪಟ್ಟು, ಗೆಲುವು ಸಾದಿಸಿದೆ. ನೀವು...

ಶಾಂಗೈ ಸುತ್ತ ಒಂದು ಸುತ್ತು (ಕಂತು-2)

– ಜಯತೀರ‍್ತ ನಾಡಗವ್ಡ. ಶಾಂಗೈ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಶಾಂಗೈನಲ್ಲಿ ನೋಡಲೇಬೇಕಾದ ಇನ್ನಶ್ಟು ಜಾಗಗಳ ಕುರಿತು ಹೇಳದೇ ಹೋದರೆ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ. ಯು ಗಾರ‍್ಡನ್(Yu Garden) ಯು ಗಾರ‍್ಡನ್ ಇಲ್ಲವೇ ಯುಯುಆನ್ ಗಾರ‍್ಡನ್ ಎಂದು ಕರೆಯಲ್ಪಡುವ ಈ ತಾಣ ಶಾಂಗೈನ ಹಳೆಯದಾದ ಬಾಗ....

ಶಾಂಗೈ ಸುತ್ತ ಒಂದು ಸುತ್ತು

– ಜಯತೀರ‍್ತ ನಾಡಗವ್ಡ. ವೇಗವಾಗಿ ಬೆಳೆಯುತ್ತಿರುವ ಊರುಗಳ ಹೆಸರುಗಳಲ್ಲಿ ಚೀನಾ ದೇಶದ ಹಲವು ಊರುಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಅವುಗಳಲ್ಲಿ ಶಾಂಗೈ ಕೂಡ ಒಂದು. ಚೀನಾದ ನೆಲೆವೀಡು ಬೀಜಿಂಗ್ ನಂತರ ಎರಡನೇ ದೊಡ್ಡ ಊರು ಶಾಂಗೈ. ಬೆಳೆಯುತ್ತಿರುವ ಹಲವು ಕೈಗಾರಿಕೆ, ಚೀನಿ ಕಲೆ, ಕಟ್ಟಡದರಿಮೆ ಮುಂತಾದವುಗಳಿಗೆ ಶಾಂಗೈ...

ಪೊಗದಸ್ತಾದ – ಸ್ಕೋಡಾ ಕೊಡಿಯಾಕ್

– ಜಯತೀರ‍್ತ ನಾಡಗವ್ಡ. ಸ್ಕೋಡಾ -ಜೆಕ್ ಮೂಲದ ಬಲು ದೊಡ್ಡ ಕಾರು ತಯಾರಕ ಕೂಟ. ಕೆಲವು ವರುಶಗಳ ಹಿಂದೆ ವೋಕ್ಸ್‌ವ್ಯಾಗನ್ ಗುಂಪು ಸ್ಕೋಡಾ(Skoda) ಕೂಟವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೂ, ಸ್ಕೋಡಾ ಬ್ರ್ಯಾಂಡ್ ಅನ್ನು ಹಾಗೇ ಉಳಿಸಿಕೊಂಡು ಬಂದಿದೆ. ಬಾರತದಲ್ಲಿ ಸಿರಿಮೆ ಕಾರುಗಳನ್ನೇ ಮಾಡುತ್ತ ಬಂದಿರುವ ಸ್ಕೋಡಾ...

ಟೆಸ್ಲಾ ಸೆಮಿ ಟ್ರಕ್ – ಇದೊಂದು ‘ಸೂಪರ್ ಟ್ರಕ್’

– ಜಯತೀರ‍್ತ ನಾಡಗವ್ಡ. ಕೆಲವರು ಯಾವತ್ತೂ ಸುಮ್ಮನೆ ಇರುವುದಿಲ್ಲ. ಹೊಸ ಹೊಳಹು, ಯೋಚನೆಗಳ ಸುತ್ತ ಕೆಲಸ ಮಾಡಿ ಏನಾದರೊಂದು ಸಾದನೆ ಮಾಡುವ ತುಡಿತ ಹೊಂದಿರುತ್ತಾರೆ. ಎಲಾನ್ ಮಸ್ಕ್(Elon Musk) ಅಂತವರಲ್ಲೊಬ್ಬರು. ಯಾವಾಗಲೂ ಚಟುವಟಿಕೆಯಿಂದ ಕೂಡಿದ ಮನುಶ್ಯ. ಕೊಳವೆಸಾರಿಗೆ, ಟೆಸ್ಲಾ ಮಿಂಚಿನ ಕಾರುಗಳು, ಸ್ಪೇಸ್-ಎಕ್ಸ್(Space-X) ಎಂಬ ಬಾನಬಂಡಿ(Space...