ಟ್ಯಾಗ್: ತಮಿಳುನಾಡು

ಸರೋಜಿನಿ ಮಹಿಶಿ ವರದಿ ಜಾರಿಯಾಗಲಿ

– ಚೇತನ್ ಜೀರಾಳ್. ಬಾರತದ ಬಿಡುಗಡೆಯ ನಂತರ ಹಿಂದಿನ ಮಯ್ಸೂರು ಮಹಾರಾಜರ ಮುಂದಾಲೋಚನೆಯಿಂದಾಗಿ ಹಲವಾರು ಉದ್ದಿಮೆಗಳು ಕನ್ನಡ ನಾಡಿನಲ್ಲಿ ಶುರುವಾಗುತ್ತಿದ್ದವು, ಉದ್ದಿಮೆಗಳಲ್ಲಿ ಕನ್ನಡ ನಾಡು ತನ್ನ ಸ್ವಂತಿಕೆಯನ್ನು ಗುರುತಿಸಿಕೊಳ್ಳತೊಡಗಿತ್ತು. ಸುಮಾರು 80ರ ಸಮಯದಲ್ಲಿ...

ಕನ್ನಡಿಗನ ಏಳಿಗೆಗೆ ಕನ್ನಡವೇ ಅಡ್ಡಿಯೆಂಬುದು ಸುಳ್ಳು

– ಸಿದ್ದರಾಜು ಬೋರೇಗವ್ಡ ಕನ್ನಡಿಗರಿಗಾಗಿ ಕೊಡಮಾಡಲಾಗಿರುವ ಹಾದಿಯಲ್ಲಿ ಕನ್ನಡಿಗರಿಗೆ ಮುಂದೇನು ಕಾದಿದೆ ಎಂದು ಕೇಳಿಕೊಂಡಾಗ ಸಂತಸ ಪಡುವಂತದ್ದೇನೂ ಕಾಣದು. ಕನ್ನಡಿಗರ ಹಣಕಾಸಿನ ಮಾತೇ ಆಗಲಿ, ಕೂಡಣದ ಏಳಿಗೆಯೇ ಆಗಲಿ, ಕನ್ನಡಿಗರ ಮಯ್-ಒಳವಿನ ಹದುಳದ...

ಇಲ್ಲದ ನೀರು ಬಿಡಿ, ಇಲ್ಲಾ ದುಡ್ಡು ಕೊಡಿ!

ಇತ್ತೀಚಿಗೆ ಕಾವೇರಿ ನದಿ ನೀರು ಸರಿಯಾದ ಸಮಯಕ್ಕೆ ಬಿಡದ ಕಾರಣ ತಮಿಳುನಾಡಿಗೆ ನಶ್ಟವಾಗಿದ್ದು ಈ ನಶ್ಟವನ್ನು ಕರ್‍ನಾಟಕ ಸರ್‍ಕಾರ ಕಟ್ಟಿ ಕೊಡಬೇಕು ಅನ್ನುವ ವಿಚಿತ್ರವಾದ ಕೇಸೊಂದನ್ನು ಸುಪ್ರೀಂ ಕೋರ್‍ಟ್ ನಲ್ಲಿ ತಮಿಳುನಾಡು ಸರ್‍ಕಾರ...

ಕಲಿಕೆಯಲ್ಲಿ ಕರ‍್ನಾಟಕವು ಹಿಂದೆ ಬಿದ್ದಿದೆ

– ಪ್ರಿಯಾಂಕ್ ಕತ್ತಲಗಿರಿ. ಕರ‍್ನಾಟಕ ರಾಜ್ಯ ಶಿಕ್ಶಣ ಇಲಾಕೆಯವರು ನಡೆಸುವ ಹತ್ತನೇ ತರಗತಿ ಪರೀಕ್ಶೆಯ ರಿಸಲ್ಟು ಇತ್ತೀಚೆಗಶ್ಟೇ ಹೊರಬಂದಿತ್ತು. ಸುಮಾರು ಎಂಟು ಲಕ್ಶಕ್ಕೂ ಮೇಲ್ಪಟ್ಟು ಮಂದಿ ಈ ಹತ್ತನೇ ತರಗತಿ ಪರೀಕ್ಶೆಯನ್ನು ತೆಗೆದುಕೊಂಡಿದ್ದರು...

ಹೊಸೂರು ಮೇಲ್ಸೇತುವೆಯಿಂದ ಕನ್ನಡಿಗರಿಗೆ ಸಿಕ್ಕಿದ್ದೇನು?

ಮಡಿವಾಳದಿಂದ ಹೊಸೂರಿಗೆ ಹೋಗುವ ಹಾದಿಯಲ್ಲಿ ದೊಡ್ಡತೋಗೂರಿನ ಹೋಬಳಿಯಲ್ಲಿನ ಸಾವಿರಾರು ಎಕರೆಗಟ್ಟಲೆ ಜಾಗವನ್ನು ಮಿಂಕಯ್ಗಾರಿಕೆಗಾಗಿ (electronics industry) ಕರ್‍ನಾಟಕ ಸರ್‍ಕಾರ Keonics ಎಂಬ ಹೆಸರಿನಡಿ ಮೀಸಲಿಟ್ಟಿದ್ದು, ಬಳಿಕ ಅಲ್ಲಿ ಬೆಳೆದೆದ್ದ ಜಾಗವೇ ಎಲೆಕ್ಟ್ರಾನಿಕ್ಸ್ ಸಿಟಿ....

Enable Notifications OK No thanks