ಟ್ಯಾಗ್: ತಮಿಳುನಾಡು

ನಲವತ್ತು ವರುಶಕ್ಕೊಮ್ಮೆ ದರ್‍ಶನ ನೀಡುವ ದೇವರು

– ಕೆ.ವಿ.ಶಶಿದರ. ಈ ದೇವಾಲಯದಲ್ಲಿ ಮೂಲ ವಿಗ್ರಹವನ್ನು ನೋಡಿ ಕಣ್ತುಂಬಿಸಿಕೊಳ್ಳಲು ದಶಕಗಳೇ ಕಾಯಬೇಕು. ಏಕೆಂದರೆ ಆ ಮೂಲ ವಿಗ್ರಹವನ್ನು ನಲವತ್ತು ವರ‍್ಶಗಳಿಗೊಮ್ಮೆ ದೇವಾಲಯದ ಪುಶ್ಕರಣಿಯಿಂದ ಹೊರ ತೆಗೆದು, ನಲವತ್ತೆಂಟು ದಿನಗಳ ಕಾಲ ಸಾರ‍್ವಜನಿಕ ದರ‍್ಶನಕ್ಕೆ...

ಸುಗ್ಗಿಯ ಹಿಗ್ಗಿನ ಸಂಕ್ರಾಂತಿ

– ಕಿರಣ್ ಮಲೆನಾಡು. ಇಂದು ನಮ್ಮ ನಾಡಿನ ಸುಗ್ಗಿ, ಮಕರ ಸಂಕ್ರಾಂತಿ ಎಂಬ ಸುಗ್ಗಿಯ ಹಿಗ್ಗಿನ ಹಬ್ಬ. ಹೆಂಗೆಳೆಯರು ಮೊಗ್ಗಿನ ಜಡೆ ಹಾಕಿಕೊಂಡು, ಹಿರಿ ಹಿಗ್ಗಿದ ಹಿರಿಯರು, ಹೈದರುಗಳೆಲ್ಲ ಹೊಸಬಟ್ಟೆಯುಟ್ಟು, ನೆಂಟರು ಮತ್ತು...

ಶಿಕ್ಶಣದಲ್ಲಿ ದೇಶಬಾಶೆಗಳು – 2

– ಪ್ರಿಯಾಂಕ್ ಕತ್ತಲಗಿರಿ. ಕುವೆಂಪು ಬಾಶಾ ಬಾರತಿ ಪ್ರಾದಿಕಾರದವರು ಏರ‍್ಪಡಿಸಿದ್ದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹಲವಾರು ನುಡಿಯರಿಗರು, ತಮ್ಮ ತಮ್ಮ ನುಡಿಸಮುದಾಯಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಆ ವಿಚಾರ...

ಕರುನಾಡ ನದಿಗಳು: ಬಾಗ-2

– ಪ್ರೇಮ ಯಶವಂತ. ಕರುನಾಡ ನದಿಗಳು ಎಂಬ ನನ್ನ ಸರಣಿ ಬರಹದ ಒಂದನೇ ಬಾಗದಲ್ಲಿ ನದಿ ಏರ‍್ಪಾಟು ಎಂದರೇನು ಎಂಬುದರ ಬಗ್ಗೆ ಹಾಗು ಕರ‍್ನಾಟಕದ ಒಂದಶ್ಟು ನದಿಗಳ ಏರ‍್ಪಾಟಿನ ಬಗ್ಗೆ ತಿಳಿದುಕೊಂಡಿದ್ದೆವು. ಉಳಿದದ್ದನ್ನು ಈ...

ಹತ್ತನೇ ತರಗತಿ ಪಲಿತಾಂಶ – ನಾವು ತಿಳಿಯಬೇಕಾಗಿದ್ದೇನು?

– ಅನ್ನದಾನೇಶ ಶಿ. ಸಂಕದಾಳ. ಪ್ರತೀ ವರುಶ ಮಾರ‍್ಚ್ ತಿಂಗಳು ಬಂತೆಂದರೆ ಪರೀಕ್ಶೆಗಳದ್ದೇ ಕಾರುಬಾರು. ಹತ್ತನೇ ತರಗತಿಯ ಅತವಾ ಹನ್ನೆರಡನೇ ತರಗತಿಯ ಪರೀಕ್ಶೆಗಳು ಈ ತಿಂಗಳಲ್ಲಿ ನಡೆಯುತ್ತವೆ. ಹಾಗೆ ಏಪ್ರಿಲ್-ಮೇ ತಿಂಗಳು ಬಂತೆಂದರೆ ಹಿಂದಿನ...

ಜನಸಂಕ್ಯೆಯ ನಿಯಂತ್ರಣ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

– ಸಂದೀಪ್ ಕಂಬಿ. ನರೇಂದ್ರ ಮೋದಿ ಆಳ್ವಿಕೆಯ ಗುಜರಾತ ಸರಕಾರ 2005ರಲ್ಲಿ ಮಹಾನಗರ ಪಾಲಿಕೆ ಕಾಯ್ದೆಗೆ ತಿದ್ದುಪಡಿಯೊಂದನ್ನು ತಂದಿತ್ತು. ಅದೇನೆಂದರೆ 2ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಗುಜರಾತಿನ ಯಾವುದೇ ನಗರ ಪಾಲಿಕೆಯ ಸದಸ್ಯತ್ವ ಹೊಂದಲು...

ಕರ್‍ನಾಟಕ ಜಪಾನ್ ಆಗದಿರಲಿ

– ಚೇತನ್ ಜೀರಾಳ್. ಇದೇನು ಹೀಗೆ ಹೇಳಲಾಗಿದೆ ಎಂದುಕೊಳ್ಳಬೇಡಿ. ನಾವು ಜಪಾನ್ ನಾಡಿನಿಂದ ಕಲಿಯಬೇಕಾಗಿರುವುದು ಬಹಳಶ್ಟಿದೆ. ಅವರು ಉದ್ದಿಮೆಗಳನ್ನು ಕಟ್ಟುವುದರಲ್ಲಿ, ಹೊಸ ಚಳಕಗಳನ್ನು ಕಂಡುಹಿಡಿಯುವಲ್ಲಿ, ತಾಯಿ ನುಡಿಯಲ್ಲಿ ಎಲ್ಲ ಹಂತದ ಕಲಿಕೆ ಏರ್‍ಪಾಡನ್ನು...

ಹಿಂದುಳಿಯಲು ಪಯ್ಪೋಟಿ ನಡೆಸುವ ಒಕ್ಕೂಟ ವ್ಯವಸ್ತೆ

– ಜಯತೀರ‍್ತ ನಾಡಗವ್ಡ. ಒಕ್ಕೂಟ ಸರ‍್ಕಾರದ ಹಣಕಾಸು ಕಾತೆ ನೇಮಿಸಿದ್ದ ರಗುರಾಮ ರಾಜನ್ ಸಮಿತಿಯ ವರದಿ ಹೊರಬಿದ್ದಿದೆ. ಬಾರತ ದೇಶದ ಬೇರೆ ಬೇರೆ ನಾಡುಗಳ ಬೆಳವಣಿಗೆ, ಹಿಂದುಳಿದಿರುವಿಕೆಗಳ ಬಗ್ಗೆ ಅರಿತು ಮುಂದಿನ ಹಣಕಾಸಿನ ನೀತಿ ಹೊರತರಲು...

ಗಾಂದಿಯವರಿಂದ ಎರಡನೇ ಬಿಡುಗಡೆಯ ಹೋರಾಟ?

– ಸಂದೀಪ್ ಕಂಬಿ. ಇಂದು ಮಾಹಾತ್ಮ ಗಾಂದಿಯವರ 144ನೇ ಹುಟ್ಟುಹಬ್ಬ. ದೇಶದ ಜನರ ಬೇಗುದಿಗೆ ತುಡಿಯುವ ಮನಸ್ಸು, ಅವರುಗಳನ್ನು ಆ ನೋವಿನಿಂದ ಬಿಡಿಸಿ ಮೇಲೆತ್ತಬೇಕೆಂಬ ಕಾಳಜಿ, ಬ್ರಿಟೀಶರ ಹಿಡಿತದಿಂದ ದೇಶವನ್ನು ಬಿಡುಗಡೆಗೊಳಿಸಬೇಕೆಂಬ ಹಂಬಲ,...