ಟ್ಯಾಗ್: ತಾಯಿ

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

– ಶ್ರೀನಿವಾಸಮೂರ‍್ತಿ ಬಿ.ಜಿ. ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ ಉಪಕಾರವನ್ನು ನೀ ಕೇಳುವೆ, ಅದಿಕಾರವನ್ನು ನಾ ಕೇಳುವೆ...

ಸಹ್ಯಾದ್ರಿ

– ಬಸವರಾಜ್ ಕಂಟಿ. ಕದಿಯಬಹುದೇ ಕಣ್ಣಿನ ಹೊನ್ನನು ಸಹ್ಯಾದ್ರಿಯ ಈ ಸೊಬಗನು ಹಿಡಿಯಬಲ್ಲುದೆ ಮಿದುಳಿನ ಸಂಚಿಯು ಇಂಗದ ಈ ಸಿರಿಯನು ನೋಟ ನೋಟದಲ್ಲೂ ಹಸಿರ ಬಳಸಿ ಹನಿ ಹನಿಯಲ್ಲೂ ಇನಿದನಿ ಬೆರೆಸಿ ಮರ ಮರದಲ್ಲೂ ಕಂಪ...