ಟ್ಯಾಗ್: ದರ‍್ಮ

ಮಹಾಬಾರತ, Mahabharata

ಮಹಾಬಾರತದ ಕತೆಯು

– ಪದ್ಮನಾಬ. ಚಂದ್ರವಂಶವೇ ಶಾಂತವಾಗುವ ಸಮಯದಲಿ ಹುಟ್ಟಿದ ಕಂದನೇ ಶಂತನು ಎಂಬುವನು ಗಂಗೆಯ ಅಂದಕ್ಕೆ ಮನಸೋತು ನಿನ್ನಿಚ್ಚೆಗೆ ಅಡ್ಡಬಾರನೆಂದೂ ನೀನಾರು ಎಂದವಳ ಕೇಳೆನೆಂದೂ ಮಾತನು ಕೊಟ್ಟು ಸಾನುರಾಗದಿ ಅವಳ ವರಿಸಿದನು ಏಳುಮಕ್ಕಳು ನೀರುಪಾಲಾದರೂ ಮೌನ ಎಂಟನೆಯ ಯತ್ನಕ್ಕೆ ತಡೆದನವಳ ಎಂಟನೆಯ ಆ ಸುತನೇ ದೇವವ್ರತನು ತನ್ನ...

ವರ‍್ದಮಾನ ಮಹಾವೀರ, Vardhamana mahaveera

ಕರುಣೆ, ಅಹಿಂಸೆ, ಶಾಂತಿ ಸಂದೇಶ ಸಾರಿದ ಮಹಾವೀರರು

– ಅನಿಲಕುಮಾರ ಇರಾಜ. ಬಾರತದಲ್ಲಿ ಅನೇಕ ದರ‍್ಮಗಳಿವೆ. ಎಲ್ಲಾ ದರ‍್ಮಗಳಿಗೂ ತಮ್ಮದೇಯಾದ ವಿಶಿಶ್ಟ ತತ್ವಗಳಿವೆ, ಆಚರಣೆಗಳಿವೆ. ಅವುಗಳಲ್ಲಿ ಪ್ರಾಚೀನವೂ ಹಾಗೂ ವಿಶಿಶ್ಟ ಆಚರಣೆಗಳೊಂದಿಗೆ ತನ್ನ ಮೂಲ ತತ್ವಗಳಲ್ಲಿ ಅನಾದಿಕಾಲದಿಂದಲೂ ಹೆಚ್ಚೇನು ಬದಲಾವಣೆಗಳನ್ನೊಪ್ಪದೇ ಇರುವುದು ‘ಜೈನ ದರ‍್ಮ’. ಈ ದರ‍್ಮವನ್ನು ಬೋದನೆಮಾಡಿದ ಮಹಾಪುರುಶರಿಗೆ ‘ತೀರ‍್ತಂಕರ’ ಎನ್ನುತ್ತಾರೆ. ಇವರಿಗೆ...

ಮಾಡು ನೀ ಆತ್ಮಸಾದನೆ

– ಸುರಬಿ ಲತಾ. ಜಾತಿ ಜಾತಿ ಎನ್ನುವರೇಕೆ ಮೂಡ ಜನಗಳು ಜನಾರ‍್ದನನ ಬಯವಿಲ್ಲದ ನಾಸ್ತಿಕರು ಉಸಿರಾಡಲು ಬೇಕು ಗಾಳಿ ಅದರಲ್ಲಿಯೂ ಕಾಣುವರೇ ಜಾತಿಯ? ಉತ್ತಮವಲ್ಲವದು ಇವರ ರೀತಿಯು ಹೇಳುವರು ಯಾರು ಇವರಿಗೆ ನೀತಿಯ? ಕೂಡಿಟ್ಟ ಹಣವಿಹುದು ಸಹಜ ಕೊನೆಗಾಲದಲ್ಲಿ ಬರದು ಮನುಜ ಮಾಡಿದ ಪಾಪ ಕಾಡುವುದು...

ಕುಗ್ಗುತ್ತಿರುವ ದನಿ

– ಸಿ.ಪಿ.ನಾಗರಾಜ. ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಒಂದು ದಿನ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ನಮ್ಮೂರಿನಲ್ಲಿದ್ದ ಟೆಲಿಪೋನ್‍ ಬೂತಿಗೆ ಹೋದೆನು. ಅತ್ಯಂತ ತುರ‍್ತಾದ ಸಂಗತಿಯೊಂದನ್ನು ಮಂಗಳೂರಿನಲ್ಲಿದ್ದ ಗೆಳೆಯರೊಬ್ಬರಿಗೆ ತಿಳಿಸಬೇಕಾಗಿತ್ತು. ಬೂತಿನ ಬಳಿಗೆ ಹೋಗುತ್ತಿದ್ದಂತೆಯೇ, ಎದುರುಗಡೆಯಲ್ಲಿದ್ದ ಕಟ್ಟಡದ ಕಂಬಕ್ಕೆ ಬಿಗಿದಿದ್ದ ಸ್ಪೀಕರ್‍ನಿಂದ ದೇವರ...

ಅಲ್ಲಮನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.   ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ ಈ ವಚನದಲ್ಲಿ ಅಲ್ಲಮನು ಹೆಣ್ಣು ಸಮುದಾಯದ ಪರವಾಗಿ ದನಿಯೆತ್ತಿದ್ದಾನೆ. ಸಮಾಜದಲ್ಲಿ ನಡೆಯುವ ಎಲ್ಲಾ ಬಗೆಯ ದುರಂತಗಳಿಗೆ...

ನಾಟಕ: ಅಂಬೆ ( ಕೊನೆಯ ಕಂತು )

– ಸಿ.ಪಿ.ನಾಗರಾಜ. ಅಂಕ-1 ಅಂಕ-2 ಅಂಕ-3 ನೋಟ – 1 [ಗಾಂಗೇಯರ ಅರಮನೆಯ ಮೆಟ್ಟಿಲುಗಳ ಬಳಿಗೆ ಸಾರತಿ ವೀರಸೇನ ಬರುತ್ತಾನೆ. ಗಾಂಗೇಯರ ಪರಿಚಾರಕಲ್ಲಿ ಬೊಮ್ಮ ಎಂಬುವನು ಅರಮನೆಯ ಒಳಗಡೆಯಿಂದ ಹೊರಕ್ಕೆ ಬರುತ್ತಾನೆ.] ಬೊಮ್ಮ—ಏನಣ್ಣ, ಇಶ್ಟು ಬೇಗ ರತವನ್ನು ಸಿದ್ದಪಡಿಸಿದೆಯಾ? ವೀರಸೇನ—ಹೊತ್ತು ಹುಟ್ಟುವ ವೇಳೆಗೆ ರತವು ಸಿದ್ದವಾಗಿರಲೆಂದು ನೆನ್ನೆ...

ನಾಟಕ: ಅಂಬೆ ( ಎರಡನೇ ಕಂತು )

– ಸಿ.ಪಿ.ನಾಗರಾಜ. ಪಾತ್ರಗಳು: ಪರಶುರಾಮ—–ಗಾಂಗೇಯನ ಗುರು ಗಾಂಗೇಯ—–ಶಂತನು ಮತ್ತು ಗಂಗಾದೇವಿಯ ಮಗ ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ—-ಶಂತನು ಮತ್ತು ಸತ್ಯವತಿಯ ಮಕ್ಕಳು ವೀರಸೇನ—–ಸಾರತಿ ಬೊಮ್ಮ—–ಸೇವಕ ಸತ್ಯವತಿ—–ಶಂತನುವಿನ ಹೆಂಡತಿ ಅಂಬೆ-ಅಂಬಿಕೆ-ಅಂಬಾಲಿಕೆ—–ಕಾಶಿರಾಜನ ಪುತ್ರಿಯರು ಮಾಲಿನಿ—–ಕಾಶೀರಾಜ ಪುತ್ರಿಯರ ಆಪ್ತಸಕಿ ಸರೋಜ-ನಳಿನಿ-ಸುಮ—-ಈ ಮೂವರು ಹಸ್ತಿನಾಪುರದ ರಾಣಿವಾಸದಲ್ಲಿರುವ ಸಕಿಯರು —————————————————————————————————– ಅಂಕ – 1 ಅಂಕ...

ನಾಟಕ: ಅಂಬೆ ( ಮೊದಲ ಕಂತು )

– ಸಿ.ಪಿ.ನಾಗರಾಜ. ಪಾತ್ರಗಳು: ಪರಶುರಾಮ—–ಗಾಂಗೇಯನ ಗುರು ಗಾಂಗೇಯ—–ಶಂತನು ಮತ್ತು ಗಂಗಾದೇವಿಯ ಮಗ ಚಿತ್ರಾಂಗದ ಮತ್ತು ವಿಚಿತ್ರವೀರ‍್ಯ—-ಶಂತನು ಮತ್ತು ಸತ್ಯವತಿಯ ಮಕ್ಕಳು ವೀರಸೇನ—–ಸಾರತಿ ಬೊಮ್ಮ—–ಸೇವಕ ಸತ್ಯವತಿ—–ಶಂತನುವಿನ ಹೆಂಡತಿ ಅಂಬೆ-ಅಂಬಿಕೆ-ಅಂಬಾಲಿಕೆ—–ಕಾಶಿರಾಜನ ಪುತ್ರಿಯರು ಮಾಲಿನಿ—–ಕಾಶೀರಾಜ ಪುತ್ರಿಯರ ಆಪ್ತಸಕಿ ಸರೋಜ-ನಳಿನಿ-ಸುಮ—-ಈ ಮೂವರು ಹಸ್ತಿನಾಪುರದ ರಾಣಿವಾಸದಲ್ಲಿರುವ ಸಕಿಯರು —————————————————————————————— ಅಂಕ – 1...

“ಮುಟ್ಟಿದೊಡೆ ಶಿವನಾಣೆ” (ಆಣೆಪ್ರಮಾಣ – 4ನೆಯ ಕಂತು)

– ಸಿ.ಪಿ.ನಾಗರಾಜ.   ( ಕಂತು 1, ಕಂತು 2 ಕಂತು 3 ) ಜನರಿಂದ ಆಯ್ಕೆಗೊಂಡು ಮಂದಿಯಾಳ್ವಿಕೆಯ ಒಕ್ಕೂಟಗಳಾದ ಅಸೆಂಬ್ಲಿ ಮತ್ತು ಪಾರ‍್ಲಿಮೆಂಟ್‍ಗಳಲ್ಲಿ ಮತ್ತು ಇತರ ಎಡೆಗಳಲ್ಲಿ ವ್ಯಕ್ತಿಗಳು ಗದ್ದುಗೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಮಯದಲ್ಲಿ ದೇವರ ಹೆಸರಿನಲ್ಲಿ/ಸತ್ಯದ ಹೆಸರಿನಲ್ಲಿ/ತಮಗೆ ಬೇಕಾದ ವ್ಯಕ್ತಿಗಳ ಹೆಸರಿನಲ್ಲಿ ಪ್ರಮಾಣವಚನವನ್ನು ಓದುತ್ತಾರೆ. ಆದರೆ ಪ್ರಮಾಣವಚನದಲ್ಲಿ...

ಬಾರತ ಜನನಿಯ ತನುಜಾತೆ: ಕೆಲವು ಅನಿಸಿಕೆಗಳು

– ಕಿರಣ್ ಬಾಟ್ನಿ.ಕನ್ನಡದ ಹಿರಿಗಬ್ಬಿಗರಲ್ಲಿ ಒಬ್ಬರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ‍್ನಾಟಕ ಮಾತೆ” ಎಂಬ ಹಾಡನ್ನು ನಾಡಗೀತೆಯೆಂದು ಕರೆಯಲಾಗುವುದು ಎಲ್ಲರಿಗೂ ಗೊತ್ತಿರುವ ಮಾತೇ. ಆದರೆ ಕುವೆಂಪುರವರು ಈ ಮಾತನ್ನು ಯಾವ ಹುರುಳಿನಲ್ಲಿ ಹೇಳಿದರು? ಕರ‍್ನಾಟಕ ಮತ್ತು ಬಾರತಗಳನ್ನು...