ಕವಿತೆ: ನಾನೇಕೆ ದುಕ್ಕಿಸಲಿ
– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...
– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...
– ಶ್ಯಾಮಲಶ್ರೀ.ಕೆ.ಎಸ್. ನಗುವಿಗೊಂದು ಸಲಾಮು ಮನದ ಹುಣ್ಣಿಗೆ ನಗುವೇ ಮುಲಾಮು ಮನೋಲ್ಲಾಸವು ನಗುವಿತ್ತ ಇನಾಮು ಚೆಂದದ ಮೊಗಕೆ ನಗುವೇ ಆಬರಣ ಮಗುವಿನ ನಿಶ್ಕಲ್ಮಶ ನಗುವದು ಸಿಹಿ ಹೂರಣ ಸ್ವಸ್ತ ಜೀವನಕೆ ಸಂತಸದ ನಗುವೇ ಕಾರಣ...
– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...
– ಶ್ಯಾಮಲಶ್ರೀ.ಕೆ.ಎಸ್. ಕಿಲ ಕಿಲ ನಗುವ ಚಿಣ್ಣರು ಅಂದು ಹಗೆ ಬಗೆ ತೋರುವ ದುರುಳರು ಇಂದು ಪಳ ಪಳ ಹೊಳೆಯುವ ಮೊಗಗಳು ಅಂದು ಹಸಿ ಹುಸಿ ಮನಸಿನ ಮನಗಳು ಇಂದು ಬಣ್ಣ ಬಣ್ಣದ ಸ್ವಪ್ನಗಳ...
– ವೇಣು ಜಾಲಿಬೆಂಚಿ. ಈ ಮೊದಲು ಒಂದು ರಾತ್ರಿ ಕಳೆದರೆ ಸಾವಿರ ರಾತ್ರಿ ಸರಿದವೆಂದು ಮುಸುಗು ಹೊದ್ದು ಮಲಗುತಿದ್ದೆವು ಆದರೀಗ ಒಂದೊಂದು ರಾತ್ರಿಯೂ ಸಾವಿರ ರಾತ್ರಿಗಳಾಗಿ ...
– ಪ್ರಕಾಶ್ ಮಲೆಬೆಟ್ಟು. ಗೆಳೆಯರೇ ಇಂದಿನ ನಮ್ಮ ಜೀವನ ತುಂಬಾ ಕಟಿಣ , ಜಟಿಲ ಹಾಗು ಕ್ಶೋಬೆಯಿಂದ ಕೂಡಿರುತ್ತೆ. ಆದರೆ ಜೀವನದ ಜಟಿಲತೆಯನ್ನು ಸಡಿಲಮಾಡಲು ನಮಗೆ ಬೇಕಾಗಿರುವುದು ಒಂದು ಚಿಕ್ಕ ಮದ್ದು, “ನಮ್ಮ ನಗು”....
– ಬಸವರಾಜ್.ಟಿ.ಲಕ್ಶ್ಮಣ. ಅಳದಿರು ಮನವೆ ತುಸು ಸೋಲಿಗಾಗಿ ತುಸು ಹೋರಾಡು ಮನವೆ ಮುಂಬರುವ ಗೆಲುವಿಗಾಗಿ ಸಾವಿರ ಸಾವಿರ ಉತ್ತುಂಗದ ಕನಸ ಮೂಡಿಸಿರುವ ನೀನು ಕೇವಲ ಸಣ್ಣ ಸಣ್ಣ ಮಾತಿಗೆ ಅಂಜಿದೆಯಾ ನೀನು ನಿನ್ನ...
– ಸಚಿನ್ ಎಚ್. ಜೆ. ಮರಗಟ್ಟಿದ ಈ ಪಟದಲಿ ಚಳಿಗೆ ಮಂಜಾದ ಹನಿಯಂತೆ ಹಾಲ್ಗೆನ್ನೆಗಳಲಿ ನೀ ನಗುವ ಬೀರುತ ನಿಂತೆ ಬೆರಗು ತಾ ಮೂಡಿರಲು ತಾನೇ ಇಲ್ಲೇ ನೋಡುತ ನಿಂತೆ ಕಣ್ಣರಳಿಸಿ ನಾ ಮಗುವಿನಂತೆ...
– ವಿಶ್ವನಾತ್ ರಾ. ನಂ. ಹೂವೆ, ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ, ನಿನ್ನ ದನಿ ಕೇಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ, ನಿನ್ನ...
– ಸಿದ್ದು ಯಾಪಲಪರವಿ. ಅಳದಿರು ಅಳುಕದಿರು ನಾವಿರುವುದು ಅಳಲು, ಅಳುಕಲೂ ಅಲ್ಲ, ಉಕ್ಕಿಬರುವ ದುಕ್ಕಕೆ ಬೆದರಿ ಚದುರಿದೆ ಮನ ಅಳಬೇಡ ಕೂಸೆ, ಅಳಬೇಡ ತಪ್ಪು ನಮ್ಮದಲ್ಲ ನಾವು ಅಪರಾದಿಗಳೂ ಅಲ್ಲ ಯಾವುದೋ ರುಣಾನುಬಂದ ಎಳೆದು...
ಇತ್ತೀಚಿನ ಅನಿಸಿಕೆಗಳು