ಕವಿತೆ: ಗುಳಿಕೆನ್ನೆಯ ಚೆಲುವೆ
ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...
ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...
– ಕಿಶೋರ್ ಕುಮಾರ್. ನಗುವಿಂದಲೇ ಮನಗೆಲ್ಲೋ ನಲ್ಲೆ ನಗಲಾರದ ಆ ದಿನಗಳ ಕೊಲ್ಲೆ ನಗುನಗುತಲೆ ತಲೆ ಕೆಡಿಸಿದೆಯಲ್ಲೇ ನಿನಗಾಗಿ ಕರೆತರುವೆ ಚಂದಿರನ ನಾನಿಲ್ಲೆ ನಕ್ಕಾಗ ಉದುರಿದವೋ ಮುತ್ತು ಹಸಿವಿಗೆ ಆ ಮುತ್ತೆ ಸಿಹಿಯಾದ ತುತ್ತು...
– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...
– ವೇಣು ಜಾಲಿಬೆಂಚಿ ಇದೆಂತಾ ಜೀವನ? ಇಲ್ಲಿ ದಿನವೂ ಕಾಯುತ್ತಿರಬೇಕು! ಗುರಿ ಸಿಗಲಿ ಸಿಗದಿರಲಿ ನಗು ನಗುತ ಸಾಗುತಿರಬೇಕು! ಆದರೂ ಏನಿದೆ ಈ ಬದುಕಿನಲ್ಲಿ? ಒಬ್ಬರಾದರೂ...
– ವೆಂಕಟೇಶ ಚಾಗಿ. ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು...
– ವೆಂಕಟೇಶ ಚಾಗಿ. ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...
– ಶ್ಯಾಮಲಶ್ರೀ.ಕೆ.ಎಸ್. ನಗುವಿಗೊಂದು ಸಲಾಮು ಮನದ ಹುಣ್ಣಿಗೆ ನಗುವೇ ಮುಲಾಮು ಮನೋಲ್ಲಾಸವು ನಗುವಿತ್ತ ಇನಾಮು ಚೆಂದದ ಮೊಗಕೆ ನಗುವೇ ಆಬರಣ ಮಗುವಿನ ನಿಶ್ಕಲ್ಮಶ ನಗುವದು ಸಿಹಿ ಹೂರಣ ಸ್ವಸ್ತ ಜೀವನಕೆ ಸಂತಸದ ನಗುವೇ ಕಾರಣ...
– ಸಂಜೀವ್ ಹೆಚ್. ಎಸ್. ನಗು ಪ್ರಕ್ರುತಿದತ್ತವಾಗಿ ದೊರೆತಿರುವ ಚೈತನ್ಯಯುಕ್ತ ಸಹಜ ಕ್ರಿಯೆ. ನಗು ಬಾಳಿನ ಸಂಜೀವಿನಿ, ನಗು ಬದುಕಿನ ಜೀವಸೆಲೆ. ಸವಿಯಾದ-ಹಿತವಾದ ಅನುಬವವೇ ನಗು. ಪ್ರತಿಯೊಬ್ಬರಿಗೂ ಸಂತೋಶವಾದಾಗ ಅವರ ಮುಕದ ಮೇಲೆ ಸಹಜವಾಗಿಯೇ...
– ಶ್ಯಾಮಲಶ್ರೀ.ಕೆ.ಎಸ್. ಕಿಲ ಕಿಲ ನಗುವ ಚಿಣ್ಣರು ಅಂದು ಹಗೆ ಬಗೆ ತೋರುವ ದುರುಳರು ಇಂದು ಪಳ ಪಳ ಹೊಳೆಯುವ ಮೊಗಗಳು ಅಂದು ಹಸಿ ಹುಸಿ ಮನಸಿನ ಮನಗಳು ಇಂದು ಬಣ್ಣ ಬಣ್ಣದ ಸ್ವಪ್ನಗಳ...
– ವೇಣು ಜಾಲಿಬೆಂಚಿ. ಈ ಮೊದಲು ಒಂದು ರಾತ್ರಿ ಕಳೆದರೆ ಸಾವಿರ ರಾತ್ರಿ ಸರಿದವೆಂದು ಮುಸುಗು ಹೊದ್ದು ಮಲಗುತಿದ್ದೆವು ಆದರೀಗ ಒಂದೊಂದು ರಾತ್ರಿಯೂ ಸಾವಿರ ರಾತ್ರಿಗಳಾಗಿ ...
ಇತ್ತೀಚಿನ ಅನಿಸಿಕೆಗಳು