ಟ್ಯಾಗ್: :: ನಾಗರಾಜ್ ಬದ್ರಾ ::

ಪಾಂಡಾ, Panda

ಮುದ್ದು ಪಾಂಡಾ ಎಲ್ಲರಿಗೂ ಮೆಚ್ಚು!

– ನಾಗರಾಜ್ ಬದ್ರಾ. ಈ ನೆಲದ ಮೇಲೆ ಹಲವಾರು ಜೀವಿಗಳು ಬದುಕುತ್ತಿದ್ದು, ಪ್ರತಿಯೊಂದು ಜೀವಿಯೂ ಕೂಡ ತನ್ನದೇ ಆದ ವಿಶೇಶತೆಗಳನ್ನು ಹೊಂದಿದೆ. ಅಂತಹುದೇ ಒಂದು ವಿಶೇಶ ಪ್ರಾಣಿ ಜಯಂಟ್ ಪಾಂಡಾ (Giant Panda). ನೋಡಲು ಕರಡಿಯ ಹಾಗೆ! ಪಾಂಡಾಗಳು ಮೈಮಾಟ ಮತ್ತು ಆಕಾರದಲ್ಲಿ ಕರಡಿಯನ್ನು ಹೋಲುತ್ತವೆ....

ಡಾಬರ‍್ಮನ್‍‍ Dobermann

ಡಾಬರ್‍ಮನ್ – ಚುರುಕುತನಕ್ಕೆ ಮತ್ತೊಂದು ಹೆಸರು

– ನಾಗರಾಜ್ ಬದ್ರಾ. ಜಗತ್ತಿನಾದ್ಯಂತ ಹಲವಾರು ನಾಯಿಗಳು ಬೇಟೆಗಾಗಿ ಹೆಸರುವಾಸಿ ಆಗಿದ್ದು, ಅವುಗಳಲ್ಲಿ ಡಾಬರ‍್ಮನ್‍‍ ನಾಯಿಯು ಪ್ರಮುಕವಾಗಿದೆ. ಈ ತಳಿಯು ಮೊದಲಬಾರಿಗೆ ಕಂಡುಬಂದಿದ್ದು ಜರ‍್ಮನಿಯ ಅಪೊಲ್ಡಾ (Apolda) ಪಟ್ಟಣದಲ್ಲಿ. ಅದು 1890ರ ದಶಕ ಪ್ರಾಂಕೋ-ಪ್ರಶ್ಯನ್ ಯುದ್ದದ (Franco-Prussian War) ನಂತರ ಕಾರ‍್ಲ್ ಪ್ರೆಡ್ರಿಕ್ ಲೂಯಿಸ್ ಡಾಬರಮನ್...

ಇಂಡಿಯನ್ ಸ್ಪಿಟ್ಜ್ Indian Spitz

ಎಲ್ಲರ ಪ್ರೀತಿಯ ‘ಇಂಡಿಯನ್ ಸ್ಪಿಟ್ಜ್’

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನೆಮಂದಿ ಎಲ್ಲರೂ ಇಶ್ಟಪಡುವ ನಾಯಿ ಎಂದರೆ ಸ್ಪಿಟ್ಜ್ (Spitz) ತಳಿಯ ನಾಯಿ. ಇದೊಂದು ವಿಶೇಶ ಬಗೆಯ ತಳಿಯಾಗಿದ್ದು, ಇದನ್ನು ಪಳಗಿಸುವುದು ತುಂಬಾ ಸುಲಬ. ಸ್ಪಿಟ್ಜ್ ನಾಯಿ ತಳಿ ಮೊದಲು ಎಲ್ಲಿ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಆದರೆ ಈ...

ಜಾಣ್ಮೆ ಹಾಗೂ ಚುರುಕುತನಕ್ಕೆ ಹೆಸರಾದ ಜರ‍್ಮನ್ ಶೆಪರ‍್ಡ್

– ನಾಗರಾಜ್ ಬದ್ರಾ. ತನ್ನ ಜಾಣ್ಮೆ ಹಾಗೂ ಕಲಿಕೆಯಲ್ಲಿ ತೋರುವ ಚುರುಕುತನದಿಂದ ಜಗತ್ತಿನಾದ್ಯಂತ ಹೆಸರಾದ ನಾಯಿತಳಿ ಎಂದರೆ ಜರ‍್ಮನ್ ಶೆಪರ‍್ಡ್ (German Shepherd). ಹಲವಾರು ಬಗೆಯ ಬೇಹುಗಾರಿಕೆ ಕೆಲಸಗಳಲ್ಲಿ ಪೋಲಿಸ್ ಇಲಾಕೆ ಹಾಗೂ ಮಿಲಿಟರಿಗಳಿಗೆ ಇವು ತುಂಬಾ ನೆರವಾಗುತ್ತಿವೆ. ಜರ‍್ಮನ್ ಶೆಪರ‍್ಡ್ ನಾಯಿ ತಳಿಯ ಹಿನ್ನೆಲೆ...

ಮುದೋಳ ನಾಯಿ Mudhol hound

ಕರುನಾಡಿನ ಹೆಮ್ಮೆಯ ‘ಮುದೋಳ ನಾಯಿ’

– ನಾಗರಾಜ್ ಬದ್ರಾ. ಜಗತ್ತಿನಾದ್ಯಂತ ಹಲವಾರು ತಳಿಯ ನಾಯಿಗಳಿದ್ದು, ಅವುಗಳಲ್ಲಿ ಲ್ಯಾಬ್ರಡಾರ್ (Labrador), ಜರ‍್ಮನ್ ಶೆಪರ‍್ಡ್ (German Shepherd), ಬೆಲ್ಜಿಯನ್ ಶೆಪರ‍್ಡ್ (Belgian Shepherd) ಮುಂತಾದ ಕೆಲವೇ ತಳಿಗಳು ಮಾತ್ರ ಬೇಟೆಗೆ ಹೆಸರುವಾಸಿ ಆಗಿವೆ. ಅಚ್ಚರಿಯ ವಿಶಯವೆಂದರೆ ಇಂಡಿಯಾದ, ಅದರಲ್ಲೂ ನಮ್ಮ ಕರುನಾಡಿನ ತಳಿಯಾದ ಮುದೋಳ...

ಪಗ್ ನಾಯಿ

ಪಗ್ ನಾಯಿಯನ್ನು ಸಾಕಲು ಬಯಸುವವರು ತಿಳಿದಿರಬೇಕಾದ ಸಂಗತಿಗಳು

– ನಾಗರಾಜ್ ಬದ್ರಾ. ಪಗ್‍ಗಳು ಸುಮಾರು 2500 ವರುಶಗಳ ಹಿನ್ನೆಲೆಯನ್ನು ಹೊಂದಿವೆ. ಹಾಗೆಯೇ ಹಲವಾರು ಅರಸು ಮನೆತನಗಳ ನೆಚ್ಚಿನ ತಳಿಯೂ ಆಗಿತ್ತು. ಈಗಂತೂ ಎಲ್ಲರ ಅಚ್ಚುಮೆಚ್ಚಿನ ನಾಯಿಯಾಗಿದೆ. ನೀವು ಕೂಡ ಪಗ್ ನಾಯಿಯನ್ನು ಸಾಕಬೇಕೆಂದು ಯೋಚಿಸುತ್ತಿದ್ದಿರಾ? ಹಾಗಾದರೆ ಕೆಳಗಿನ ಸಂಗತಿಗಳ ಮೇಲೆ ಚೂರು ಗಮನಹರಿಸಿದರೆ ಒಳ್ಳೆಯದು....

ಪಗ್

ಮುದ್ದಾದ ಸಾಕುನಾಯಿ ‘ಪಗ್’ ಹುಟ್ಟಿಬೆಳೆದ ಕತೆ

– ನಾಗರಾಜ್ ಬದ್ರಾ. ಒಂದಿಲ್ಲೊಂದು ಕಡೆಯಲ್ಲಿ ಪಗ್ (Pug) ತಳಿಯ ನಾಯಿಯನ್ನು ನೋಡಿರುತ್ತೀರಿ. ಮುದ್ದಾದ ಪಗ್ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚಾದ ನಾಯಿಯ ತಳಿಯಾಗಿದೆ. ಜಾಹೀರಾತು ಲೋಕದಲ್ಲಂತೂ ಇದಕ್ಕೆ ತುಂಬಾ ಬೇಡಿಕೆಯಿದೆ. ‘ಪಗ್’ ಹೊಸ ತಳಿಯಲ್ಲ. ಸುಮಾರು 2500 ವರುಶಗಳಿಂದ ಇವು ನಮ್ಮೊಡನೆ ಇವೆ!...

ಜರಿಹುಳ

‘ಜರಿಹುಳ’ – ನೂರಾರು ಕಾಲುಗಳ ಸರದಾರ

– ನಾಗರಾಜ್ ಬದ್ರಾ. ಕಾಲುಗಳಿಲ್ಲದ ಹಾವು, ಎರಡು ಕಾಲುಗಳನ್ನು ಹೊಂದಿರುವ ನಾವು, ನಾಲ್ಕು ಕಾಲುಗಳಿರುವ ಹಲವಾರು ಉಸಿರಿಗಳ ನಡುವೆ ನೂರಾರು ಕಾಲುಗಳಿರುವ ಜರಿಹುಳಗಳು (Millipede) ಎಲ್ಲರಿಗೆ ಅಚ್ಚರಿ ಮೂಡಿಸಿವೆ. ಜರಿಹುಳಗಳಿಗೆ ಇಶ್ಟೊಂದು ಕಾಲುಗಳು ಏಕಿವೆ? ಅವುಗಳು ನಡಿಗೆಗೆ ಮಾತ್ರ ಸೀಮಿತವಾಗಿವೆಯೇ? ಈ ಕಾಲುಗಳು ಬೇರೆ ಯಾವ...

ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

– ನಾಗರಾಜ್ ಬದ್ರಾ. ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ‍್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ ಬೇಟೆಗೆ ಹೆಸರಾಗಿದೆ. ಆ ಹುಳವೇ ಕೊಡತಿ ಹುಳ (Dragonflies)! ಇದನ್ನು...

ಸವಾಲನ್ನು ಎದುರಿಸಿ ಬದುಕುತ್ತಿರುವ ಮೈನಾ ಹಕ್ಕಿ

– ನಾಗರಾಜ್ ಬದ್ರಾ. ಪಟ್ಟಣಗಳು ಬೆಳೆದಂತೆ ಸುತ್ತಮುತ್ತಲ ಪರಿಸರದಲ್ಲಿನ ಗಿಡ, ಮರ, ಕೆರೆ ಮುಂತಾದವುಗಳು ಹಾಳಾಗಿ ಹೋಗಿದ್ದು, ಇವುಗಳನ್ನೇ ನಂಬಿರುವ ಹಲವಾರು ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಕೆಲವೊಂದು ಅಳಿವಿನ ಅಂಚಿನಲ್ಲಿವೆ. ಮುಂಚೆ ಹೆಜ್ಜೆ ಹೆಜ್ಜೆಗೂ ಗುಬ್ಬಚ್ಚಿಗಳು ಕಾಣುತ್ತಿದ್ದವು ಆದರೀಗ ಅವು ಕಾಣೆಯಾಗಿವೆ! ಬೆಳೆಯುತ್ತಿರುವ...