ಟ್ಯಾಗ್: :: ನಾಗರಾಜ್ ಬದ್ರಾ ::

ಪಗ್

ಮುದ್ದಾದ ಸಾಕುನಾಯಿ ‘ಪಗ್’ ಹುಟ್ಟಿಬೆಳೆದ ಕತೆ

– ನಾಗರಾಜ್ ಬದ್ರಾ. ಒಂದಿಲ್ಲೊಂದು ಕಡೆಯಲ್ಲಿ ಪಗ್ (Pug) ತಳಿಯ ನಾಯಿಯನ್ನು ನೋಡಿರುತ್ತೀರಿ. ಮುದ್ದಾದ ಪಗ್ ಚಿಕ್ಕಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಅಚ್ಚುಮೆಚ್ಚಾದ ನಾಯಿಯ ತಳಿಯಾಗಿದೆ. ಜಾಹೀರಾತು ಲೋಕದಲ್ಲಂತೂ ಇದಕ್ಕೆ ತುಂಬಾ ಬೇಡಿಕೆಯಿದೆ. ‘ಪಗ್’...

ಜರಿಹುಳ

‘ಜರಿಹುಳ’ – ನೂರಾರು ಕಾಲುಗಳ ಸರದಾರ

– ನಾಗರಾಜ್ ಬದ್ರಾ. ಕಾಲುಗಳಿಲ್ಲದ ಹಾವು, ಎರಡು ಕಾಲುಗಳನ್ನು ಹೊಂದಿರುವ ನಾವು, ನಾಲ್ಕು ಕಾಲುಗಳಿರುವ ಹಲವಾರು ಉಸಿರಿಗಳ ನಡುವೆ ನೂರಾರು ಕಾಲುಗಳಿರುವ ಜರಿಹುಳಗಳು (Millipede) ಎಲ್ಲರಿಗೆ ಅಚ್ಚರಿ ಮೂಡಿಸಿವೆ. ಜರಿಹುಳಗಳಿಗೆ ಇಶ್ಟೊಂದು ಕಾಲುಗಳು ಏಕಿವೆ?...

ಚುರುಕಿನ ಬೇಟೆಗೆ ಹೆಸರಾದ ‘ಕೊಡತಿ ಹುಳ’

– ನಾಗರಾಜ್ ಬದ್ರಾ. ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳು ಬಿರುಸಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿ. ಕತ್ತೆಕಿರುಬ, ಶಾರ‍್ಕ್ ಮೀನು, ಮೊಸಳೆಯಂತಹ ಪ್ರಾಣಿಗಳು ಬೇಟೆಯಾಡುವುದರಲ್ಲಿ ತೋರಿಸುವ ಬುದ್ದಿವಂತಿಕೆಗೆ ಹೆಸರುವಾಸಿ. ಹಾಗೆಯೇ ಇಲ್ಲೊಂದು ಚಿಕ್ಕ ಹುಳವಿದೆ, ಅದು ಚುರುಕಿನ...

ಸವಾಲನ್ನು ಎದುರಿಸಿ ಬದುಕುತ್ತಿರುವ ಮೈನಾ ಹಕ್ಕಿ

– ನಾಗರಾಜ್ ಬದ್ರಾ. ಪಟ್ಟಣಗಳು ಬೆಳೆದಂತೆ ಸುತ್ತಮುತ್ತಲ ಪರಿಸರದಲ್ಲಿನ ಗಿಡ, ಮರ, ಕೆರೆ ಮುಂತಾದವುಗಳು ಹಾಳಾಗಿ ಹೋಗಿದ್ದು, ಇವುಗಳನ್ನೇ ನಂಬಿರುವ ಹಲವಾರು ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಕೆಲವೊಂದು ಅಳಿವಿನ ಅಂಚಿನಲ್ಲಿವೆ. ಮುಂಚೆ...

ಜೀರುಂಡೆಗಳ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು

– ನಾಗರಾಜ್ ಬದ್ರಾ. ಊಸರವಳ್ಳಿಯು ವೈರಿಯಿಂದ ತಪ್ಪಿಸಿಕೊಳ್ಳಲು ತನ್ನ ಮೈ ಬಣ್ಣವನ್ನೇ ಬದಲಿಸಿ ನುಣುಚಿಕೊಳ್ಳುತ್ತದೆ. ತನ್ನನ್ನು ತಿನ್ನಲು ಬರುವ ಹಕ್ಕಿಗಳನ್ನು ಕಂಡಕೂಡಲೇ ಕಂಬಳಿಹುಳವು ಮೈ ಮೇಲಿನ ತೇಪೆಗಳಿಂದ ಸೋಗಿನ ಕಣ್ಣುಗಳನ್ನು ರೂಪಿಸಿ ಮರಿಹಾವಿನ ಹಾಗೆ...

ಬ್ರೂಸ್ ಲೀ – ಸಮರ ಕಲೆಯ ಒಡೆಯ

– ನಾಗರಾಜ್ ಬದ್ರಾ. ಬ್ರೂಸ್ ಲೀ ಯಾರಿಗೆ ಗೊತ್ತಿಲ್ಲ ಹೇಳಿ. ಆತನ ಸಿನಿಮಾಗಳನ್ನು ನೋಡಿರುತ್ತೀರಿ, ಕೆಲವು ಚಿತ್ರಗಳ ನಿರ‍್ದೇಶನ ಮಾಡಿರುವುದನ್ನು ಕೇಳಿರುತ್ತೀರಿ, ಆದರೆ ಆತ ಒಬ್ಬ ಅರಿವಿನರಿಗ (philosopher) ಎಂದು ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರಲಕ್ಕಿಲ್ಲ....

ಹೊತ್ತಗೆ ಓದುವವರು ಹೆಚ್ಚುಕಾಲ ಬದುಕುತ್ತಾರಂತೆ!

– ನಾಗರಾಜ್ ಬದ್ರಾ. ದಿನಾಲೂ ಹೊತ್ತಗೆ ಓದುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಎಂಬ ಅಪರೂಪದ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಇದು ಹಲವರನ್ನು ಬೆರಗಾಗಿಸಿದೆ! ಹೊತ್ತಗೆ, ಸುದ್ದಿಹಾಳೆ, ಗಡುಕಡತ (magazine) ಮುಂತಾದವುಗಳನ್ನು ಓದುವುದರಿಂದ ಹಲವಾರು ಹೊಸ ವಿಶಯಗಳ...

ಜೇಡರಹುಳು ಹೇಗೆ ಬಲೆಯನ್ನು ಕಟ್ಟುತ್ತದೆ?

– ನಾಗರಾಜ್ ಬದ್ರಾ. ಮೊದಲಿಗೆ ನೀರಿನಲ್ಲಿ ಬದುಕುತ್ತಿದ್ದ ಜೇಡರ ಹುಳುಗಳು ಕಾಲಕಳೆದಂತೆ ನೆಲದ ಮೇಲೆ ಬದುಕಲು ಪ್ರಾರಂಬಿಸಿದವು. ಬಳಿಕ ತಮ್ಮ ಉಳಿಯುವಿಕೆಗಾಗಿ ನೂಲನ್ನು ತಯಾರಿಸುವ ಚಳಕವನ್ನು ಕಂಡುಕೊಂಡವು. ಮೊದಲಿಗೆ ನೂಲಿನ ಚಿಕ್ಕ ಚಿಕ್ಕ ಸಾಲುಗಳನ್ನು...

ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?

– ನಾಗರಾಜ್ ಬದ್ರಾ. ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು...

ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ...