ಟ್ಯಾಗ್: :: ನಿತಿನ್ ಗೌಡ ::

ಮಾಡಿ ನೋಡಿ ಹಸಿರು ಕಬಾಬ್

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕೋಳಿ ಮಾಂಸ – 500 ಗ್ರಾಂ ಶುಂಟಿ ಬೆಳ್ಳುಳ್ಳಿ ಗಸಿ ಸ್ವಲ್ಪ ಪುದಿನ – 1 ಕಪ್ ಕೊತ್ತಂಬರಿ ಸೊಪ್ಪು – 1 ಕಪ್ ಹಸಿರು ಮೆಣಸಿನಕಾಯಿ ...

ಕವಿತೆ: ಮುಕುತಿಯ ಮುಡಿ

– ನಿತಿನ್ ಗೌಡ ಶಿಲೆಯ ಬೆಲೆ ಉಳಿಯ ಪೆಟ್ಟನು ತಿನ್ನುವುದರಲ್ಲಡಗಿದೆ.. ಕಲೆಯ ಬೆಲೆ, ಅದ ಪೋಶಿಸುವವನ ಮನದಲಿ ಅಡಗಿದೆ.. ಬದುಕಿನ ಬೆಲೆ, ಬಾಳುವ ಪರಿಯಲಡಗಿದೆ.. ಒಲುಮೆಗೆ ಬೆಲೆ, ತ್ಯಾಗದಲಿ ಅಡಗಿದೆ… ಮಳೆಗೆ ಬೆಲೆ, ಇಳೆಯೊಡಲ...

ಕಿರುಗವಿತೆಗಳು

– ನಿತಿನ್ ಗೌಡ ಅನುರಾಗವೆಂಬ ಕೀಲಿ ಸುತ್ತುವೆ ನಾ ಎಡೆಬಿಡದೆ ನಿನ್ನೊಲೊವ ಅರಸಿ ಗಡಿಯಾರದ ಮುಳ್ಳಿನಂತೆ; ತಡವಾದರೂ ನೀ ಮರೆಯಬೇಡ; ನಿನ್ನ ಅನುರಾಗವೆಂಬ ಕೀಲಿ ಕೊಡುವುದನು; ನಡೆಯುವುದಾಗ ನಮಿಬ್ಬರ ಒಲವ ಪಯಣ; ಒಮ್ಮೊಮ್ಮೆ ಸರಸ,...

ಕವಿತೆ: ಮುಕುತಿಯ ಆರ್‍ತನಾದ

– ನಿತಿನ್ ಗೌಡ. ಕಳೆದುಕೊಳ್ಳಬೇಕಿದೆ ನನ್ನನು ನಾನು, ಮತ್ತೆ ನನ್ನ ನಾ ಪಡೆದುಕೊಳ್ಳುವ ಸಲುವಾಗಿ; ಕಳಚಬೇಕು ನಾ ಉಟ್ಟ ನಾನೆಂಬ ಅರಿವೆಯ; ಮೀಯಬೇಕು, ಮನಕಂಟಿದ ಕೆಸರೆಂಬ ಮೋಹ ತೊಳೆಯುವ ಸಲುವಾಗಿ, ಅದುವೆ ನೋಡು ತೀರ್‍ತಸ್ನಾನ;...

ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು

– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...

ಕಿರುಗವಿತೆ: ಎನ್ನೊಲುಮೆಯ ಪೈರು

– ನಿತಿನ್ ಗೌಡ. ಎನ್ನೊಲುಮೆಯ ಪೈರು ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ.. ಮನದ ಮನೆಯ ಮೂಲೆಯಲಿ ಎಲ್ಲೋ, ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು.. ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;...