ಕವಿತೆ: ನಿನದೇ ನೆನಪು
– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...
– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...
– ರಾಮಚಂದ್ರ ಮಹಾರುದ್ರಪ್ಪ. ನೆನಪುಗಳು ಸದಾ ರೋಮಾಂಚನವೇ ಬಳಸಿಕೊಳ್ಳಲು ತಿಳಿದಿರಬೇಕು ಸಿಹಿನೆನಪುಗಳು ಪುಳಕ ತರುವವು ಕಹಿನೆನಪುಗಳು ನೋವುಣಿಸಿದರೂ ಅಮೂಲ್ಯವಾದ ಪಾಟ ಕಲಿಸುವವು ಈ ಸಿಹಿ-ಕಹಿಗಳ ಹದಗೊಂಡ ಮಿಶ್ರಣವೇ ಬದುಕು ಬಾಳಿನ ಪ್ರತಿದಿನವೂ ನಮ್ಮ ನೆನಪಿನ...
– ಮಹೇಶ ಸಿ. ಸಿ. ನನ್ನೂರು ಇದು ನನ್ನೂರು ಪ್ರೀತಿಯ ತೋರುವ ತವರೂರು ನನ್ನೂರು ಇದು ನನ್ನೂರು ಸರ‍್ವದರ‍್ಮಗಳ ನೆಲೆಯೂರು ಸ್ವಾಬಿಮಾನವೇ ನನ್ನೂರು ಇದು ನನ್ನಯ ನೆಚ್ಚಿನ ನೆಲೆಯೂರು ಆಡುತ ಪಾಡುತ ಬೆಳೆದೆವು...
– ವೆಂಕಟೇಶ ಚಾಗಿ. ಮತ್ತೆ ಮತ್ತೆ ಮನದ ಬಳಿ ಸುಳಿಯುತ್ತಿದೆ ಆ ನಿನ್ನ ನೆನಪು ಮತ್ತೆ ಮತ್ತೆ ಈ ಬದುಕ ಅರಳಿಸುತಿದೆ ಆ ನಿನ್ನ ನೆನಪು ಮದುರ ನುಡಿಗಳ ಅಪರೂಪದ ಕಜಾನೆ ನೀನು ನನಗೆ...
– ರಾಹುಲ್ ಆರ್. ಸುವರ‍್ಣ. ಪ್ರತಿಯೊಬ್ಬರಿಗೂ ಅವರವರ ಶಾಲೆಗಳೆಂದರೆ ಅದೇನೊ ವಿವರಿಸಲಾಗದಂತ ಪ್ರೀತಿ. ನನಗೂ ಹಾಗೆಯೆ.ನನ್ನ ಶಾಲೆ ಎಂದರೆ ನನಗೆ ಮೊದಲು ನೆನಪಾಗುವುದೇ ಆ ಗೋಡೆಯ ಮೇಲಿದ್ದ ಕನ್ನಡಾಂಬೆಯ ಬವ್ಯವಾದ ಚಿತ್ರ ಹಾಗೂ ಸದಾ...
– ವೆಂಕಟೇಶ ಚಾಗಿ. ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ...
– ವೆಂಕಟೇಶ ಚಾಗಿ. ಬರೀ ಮೌನ ನಿರಾಶೆಯೋ ತ್ರುಪ್ತಿಯೋ ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ ನಿನ್ನ ಅಮಲಿನಲಿ ಆತ್ಮಕ್ಕೆ ಅಂಟಿದ ಅಲಿಕಿತ ಕಾನೂನು ನಗುತ್ತಲೆ ನಾಟಕವಾಡಿದೆ ಚಿತ್ರ ವಿಚಿತ್ರ ಗಂಟೆಗಳ ಯುದ್ದ ಬೂಮಿಯಲ್ಲಿ ನಿನಗೆ...
– ವಿನು ರವಿ. ಕಡಲ ತೀರದಲಿ ಅಲೆಗಳುಲಿವ ಮೆಲುದನಿಯಲಿ ಮರಳೊಳಗೆ ಊರಿದ ಹೆಜ್ಜೆಗಳ ತುಂಬಾ ನಿನ್ನದೇ ನೆನಪಿನ ತಂಪು ಬೆಟ್ಟ ಕಣಿವೆಯಲಿ ನೀಲಿ ಹೂಗಳ ಕಂಪಿನಲಿ ಜಾರುವ ತಂಗಾಳಿಯ ಜೋಗುಳ ಹಾಡಿನ ತುಂಬಾ ನಿನ್ನದೇ...
– ಕಾಂತರಾಜು ಕನಕಪುರ. ನೆನಪುಗಳೆಂದರೆ ಕಗ್ಗತ್ತಲೆಯ ಕೋಣೆಯಲಿ ಹಚ್ಚಿಟ್ಟ ಹಣತೆಯಿಂದ ಹರಡಿಕೊಂಡ ಬೆಳಕು ನೆನಪುಗಳೆಂದರೆ ಮುಂಜಾನೆ ಮನೆಯಂಗಳದ ರಂಗೋಲಿಯಲಿ ಸಿಕ್ಕಿಬಿದ್ದ ರಾತ್ರಿ ಬೆಳಗಿದ ಚುಕ್ಕಿಗಳು ನೆನಪುಗಳೆಂದರೆ ಹರಿದ ಮಾಡಿನ ಗುಡಿಸಲಿನ ನೆಲ ಗೋಡೆಗಳಿಗೆ ತೂರಿಬಿಟ್ಟ...
– ಕಾಂತರಾಜು ಕನಕಪುರ. ತರಾತುರಿಯಲ್ಲಿ ಹೊರಟು ನಿಂದಾಗ ಬಂದು ವಕ್ಕರಿಸುವ ಬೇಡದ ಬಂದುಗಳು ಮಾಯುತ್ತಿರುವ ಗಾಯವನು ಕೆರೆದು ವ್ರಣಗೊಳಿಸುವ ತೀಟೆ ಕೈಗಳು ಉರಿಯುತ್ತಿರುವ ಎದೆ ಬೆಂಕಿಗೆ ಗಾಳಿ ಹಾಕುತ್ತಲಿರುವ ನಿರಂತರ ತಿದಿಗಳು ಸದಾ ಕಿವಿಯೊಳಗೆ...
ಇತ್ತೀಚಿನ ಅನಿಸಿಕೆಗಳು