ಟ್ಯಾಗ್: :: ಪ್ರಶಾಂತ. ಆರ್. ಮುಜಗೊಂಡ ::

ಬಾನಂಗಳದ ಪುಟಾಣಿ ಬಾನಬಂಡಿ – ‘ಸ್ಪ್ರೈಟ್’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳದಲ್ಲಿರುವ ಸೋಜಿಗದ ಸಂಗತಿಗಳನ್ನು ಅರಿಯಲು ಇದುವರೆಗೆ  ಹಲವಾರು ಬಾನಬಂಡಿಗಳು ಬಾನಿಗೇರಿವೆ. ಇವುಗಳಲ್ಲಿ ಕೆಲವು ಹೊಸ ಮಾಹಿತಿ ತೋರುವಲ್ಲಿ ಅನುವು ಮಾಡಿಕೊಟ್ಟಿದ್ದರೆ ಇನ್ನು ಕೆಲವು ಯಶಸ್ವಿಯಾಗಿ ಮಾಹಿತಿ ತೋರದೆ ಉಳಿದಿರುವುದೂ...

ಹೊರಬಾನಾಡಿಗನಾದ ಮೊದಲ ನಾಯಿ – ‘ಲೈಕಾ’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳಕ್ಕೆ ಏರಿದ ಮೊದಲ ಮಾನವರ ಬಗ್ಗೆ ನಮಗೆ ಅರಿವಿದೆ, ಆದರೆ ಬಾನಿಗೇರಿದ ಮೊದಲ ಪ್ರಾಣಿಗಳ ಬಗ್ಗೆ ಅಶ್ಟೊಂದು ವಿಶಯಗಳು ತಿಳಿದಿಲ್ಲ. ಅನೇಕ ಪ್ರಾಣಿಗಳು ಸದ್ದಿಲ್ಲದೆ ಬಾಹ್ಯಾಕಾಶ ಲೋಕದ ಕುರಿತ...

ಬಾರಿಸೋಣ ಕನ್ನಡ ಡಿಂಡಿಮವ

– ಪ್ರಶಾಂತ. ಆರ್. ಮುಜಗೊಂಡ. ಏನು ಕನ್ನಡ ನುಡಿಯ ರುಚಿ, ನುಡಿದರೆ ಬಾಯೆಲ್ಲ ಸಿಹಿ. ಎಶ್ಟು ಚೆಂದ ಕನ್ನಡದ ಪದಗಳು, ಕುಣಿಯುವವು-ಕುಣಿಸುವವು. ಅರಿತರೆ ಎಲ್ಲೋ ಮುಗಿಲೆತ್ತರಕ್ಕೆ ಕೊಂಡೊಯ್ಯುವವು. ಬರೆದರೆ-ಬರವಣಿಗೆಯಲ್ಲಂತೂ ಆಗಸದಲ್ಲಿ ಮಿನುಗುವ ಚುಕ್ಕೆಗಳಿಗಿಂತ ಹೊಳಪಿನವು....

ಯೋಚಿಸುವ ಮುನ್ನ…

– ಪ್ರಶಾಂತ. ಆರ್. ಮುಜಗೊಂಡ. “ಬಾವನೆ” ಎಂದರೆ ಏನು? ಮನಸಿನ ಸ್ತಿತಿ-ಗತಿಗಳನ್ನು ನಾವು ಬಾವನೆಗಳೆಂದು ಹೇಳಬಹುದೆ? ಬಯ, ಕೋಪ, ಬೇಸರ,ಪ್ರೀತಿ, ಅಸಹ್ಯ – ಇವೆಲ್ಲವು ನಮ್ಮೆಲ್ಲರಲ್ಲಿ ಮೂಡುವಂತಹ ಬಾವನೆಗಳು. ಹಾಗಾದರೆ ಈ ಎಲ್ಲಾ ಬಾವನೆಗಳು...

ಸಾವು : ನನ್ನ ಅನಿಸಿಕೆ

– ಪ್ರಶಾಂತ. ಆರ್. ಮುಜಗೊಂಡ. ಸಾವು ಎಂದರೆ ಜನ ಅಂಜುವರೇಕೆ? ಸಾವು ಎಂದರೆ ಮುದುಡುವರು ಯಾಕೆ? ಸಾವು ಎಲ್ಲರಿಗೂ ಬರುವುದೇ? ಸಾವಿನಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲವೇ? ದ್ಯಾನ-ತಪಸ್ಸು ಮಾಡಿ ಸಾವಿನಿಂದ ತಪ್ಪಿಸಿಕೊಳ್ಳಬಹುದೇ? ಸಾವಿನಿಂದ ಮನುಶ್ಯ ಮಾಡಿರುವ...

ಎಂದೆಂದಿಗೂ ಅವಳು ತಂದೆಗೆ ಪುಟ್ಟ ಮಗಳು

– ಪ್ರಶಾಂತ. ಆರ್. ಮುಜಗೊಂಡ. ಅದೊಂದು ದಿನ ತಂದೆ ತನ್ನ ಎಲ್ಲ ಕೆಲಸವನ್ನು ಮುಗಿಸಿ 4 ವರುಶದ ಮಗಳನ್ನು ಹಾಸಿಗೆಯಲ್ಲಿ ಮಲಗಿಸಿ ತಾನೂ ಮಲಗಿಕೊಂಡನು. ನಡುರಾತ್ರಿ ಮಗು ಅಳಲು ಪ್ರಾರಂಬಿಸಿತು. ಕೆಲಸದ ಕಾರಣದಿಂದ...