ಟ್ಯಾಗ್: ಬದುಕು

ಒಂಟಿತನ, Loneliness

ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...

ದೇಹ, ಕಾಯ, Body

ದೇಹವೆಂದರೆ ಓ ಮನುಜ…

– ವೆಂಕಟೇಶ ಚಾಗಿ. ದೇಹ ಒಂದು ಅದ್ಬುತ ರಚನೆ. ಒಂದು ಚಿಕ್ಕ ಕಣದಿಂದ ಅನೇಕ ಅಂಗಾಂಗಗಳ ರಚನೆ ಹೊಂದುತ್ತಾ, ಜೀವ ಎನ್ನುವ ಚೇತನದೊಂದಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ಅದನ್ನೇ ನಾವು ಹುಟ್ಟು ಎಂದು ಕರೆಯುತ್ತೇವೆ....

ಮನುಶ್ಯ ಮತ್ತು ನಾಯಿಗಳ ನಡುವಿನ ನಂಟು – ಏನಿದರ ಗುಟ್ಟು?

– ನಾಗರಾಜ್ ಬದ್ರಾ. ಮನುಶ್ಯ ಬೆಕ್ಕು, ನಾಯಿ, ಕುದುರೆ ಹೀಗೆ ಹಲವಾರು ಪ್ರಾಣಿಗಳನ್ನು ಸಾಕುತ್ತಾನೆ. ಅದರಲ್ಲೂ ನಾಯಿಗಳೊಡನೆ ಮನಶ್ಯನ ಒಡನಾಟ ವಿಶೇಶವಾದುದು. ಅವನಿಗೆ ನಾಯಿಗಳೊಡನೆ ಇರುವ ನಂಟು ಬೇರೆ ಪ್ರಾಣಿಗಳೊಡನೆ ಕಾಣದು.  ಹಾಗಾದರೆ ನಾಯಿಯಲ್ಲಿ...

ಹುಟ್ಟಿ ಬಂದಿರುವೆ ಬೂಮಿಗೆ

– ಮಲ್ಲು ನಾಗಪ್ಪ ಬಿರಾದಾರ್.   ಹುಟ್ಟಿ ಬಂದಿರುವೆ ಬೂಮಿಗೆ ಹೋರಾಟದ ಹಟ ಇರಬೇಕು ನಿರಂತರ ನಿಂತರೇ ನಿನಗಲ್ಲ ಈ ಪಯಣ ಗಾಳಿಯು ಹಾರಿಸಿಕೊಂಡು ಹೋದೀತು ಕಶ್ಟ-ಸುಕ, ಸರಿ ತಪ್ಪು ಎಲ್ಲಾ ಒಪ್ಪಬೇಕು ಹೊಂದಿಸಿಕೊಂಡು...

ಪ್ರಾಣ ಪಕ್ಷಿ

ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು. ಹೊತ್ತು ಮುಳುಗುವ ಸಮಯದಿ ಬವಬಂದನದ ಪಂಜರದಿ ಮುಕ್ತಗೊಂಡಿತೀ ಪ್ರಾಣಪಕ್ಶಿ! ಅಳುತ್ತಿದೆ ಆತ್ಮ ಬಂದನದ ಬೇಗುದಿಯಲ್ಲಿ ಬೆಂದು ಮೋಕ್ಶ ಬಯಸಿ ಕಳೆದ ವ್ಯರ‍್ತ ಜೀವನ ನೆನೆದು ಕುಳಿತಲ್ಲಿ ಊಟ,...

ಚುಟುಕು ಕವಿತೆಗಳು

– ಕೆ. ಎಂ. ವಿರುಪಾಕ್ಶಯ್ಯ. ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ ಸಂಬಂದಗಳುಂಟು, ಸಮಯವಿಲ್ಲ ನಗುವ ಮನಸ್ಸುಂಟು, ನಗುವಿಲ್ಲ ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ *** ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ...

ಕೋಪ-ಪ್ರೀತಿ, Anger-Love

‘ಕೋಪ ಬಿಡೋಣ, ಪ್ರೀತಿ ಹಂಚೋಣ’

– ಕೆ.ವಿ.ಶಶಿದರ. ಕೋಪ, ಮಾನವರಲ್ಲಿ ತುಂಬಾ ಸಾಮಾನ್ಯವಾದ ಬಾವನೆ/ಗುಣ. ಜೀವನದಲ್ಲಿ ಒಮ್ಮೆಯಾದರೂ ಕೋಪಮಾಡಿಕೊಳ್ಳದ ವ್ಯಕ್ತಿಯನ್ನು ನೋಡಲು ಸಾದ್ಯವಿಲ್ಲ ಎಂದೆನಿಸುತ್ತದೆ.. ಜೀವನ ಪರ‍್ಯಂತ ತಪಸ್ಸು ಮಾಡಿ, ಎಲ್ಲಾ ದೇವರುಗಳಿಂದಲೂ ಸೈ ಎನಿಸಿಕೊಂಡ ದೂರ‍್ವಾಸ ಮಹಾ ಮುನಿಗೂ...

ಅದೇ ನಿನ್ನ ಜೀವನದ ಅಂದ ಆನಂದ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಅಜ್ಜ ಅಜ್ಜ ಮೊದ್ಲು ನನ್ನ ವ್ಯತೆ ಕೇಳಜ್ಜಾ ಆಮ್ಯಾಗೆ ನಿನ್ನ ಬಾಳಿನ ಕತೆ ಹೇಳಜ್ಜಾ ನಾ ಕೆಜಿ ಕೆಜಿ ಬಾರ ಹೊತ್ತು ಮನಿಗೆ ಬರ‍್ವಾಗ ಸುಸ್ತು ಸಾಲದೆಂಬಂತೆ...

ಹಣತೆ

ನಲುಮೆಯ ಬೆಳ್ಳಿ ಬೆಳಕಿನ ‘ದೀಪ್ತಿ’

– ಸಚಿನ್ ಎಚ್‌. ಜೆ. ಬೇಕುಗಳ ಜೀವನದ ಮದ್ಯೆ ಜೀಕುವ ಈ ಸಾದನೆಗಳ ಬೆನ್ನಟ್ಟಿ ಸಾಗುತಿದೆ ಬದುಕು ದುಡಿಯುತಿದೆ ತನುವು ಓಡುತಿದೆ ಮನಸು ಗುರಿಯತ್ತಲೋ ಗಡಿಯತ್ತಲೋ ಗಳಿಕೆಯ ಗೆರೆಯತ್ತಲೋ ಸೋತುಬಿಟ್ಟೇನೆಂಬ ಬಯದಿಂದಲೋ ಗೆಲುವು ಬಂತೆಂಬ...

ಕನಸು, Dream

ಆಸೆಯೇ ಬದುಕಿಗೆ ಆದಿಯೋ …

– ನವೀನ. ಆಸೆಯೇ ಬದುಕಿಗೆ ಆದಿಯೋ ಬದುಕೇ ಆಸೆಗೆ ಆದಿಯೋ ಕಣ್ಣು ನೋಡುವುದೇ ಪ್ರಪಂಚವೋ ಮನಸ್ಸು ಊಹಿಸುವುದೇ ಪ್ರಪಂಚವೋ ನಾವು ಇಡುವ ಹೆಜ್ಜೆಯೇ ದಾರಿಯೋ ಇರುವ ದಾರಿಗೆ ನಮ್ಮ ಹೆಜ್ಜೆಯೋ ಕನಸು ಕಾಣುವುದೇ ಜೀವನವೋ...