ಟ್ಯಾಗ್: ಬಾಲ್ಯದ ನೆನಪು

ಬೇಸಿಗೆ: ಎಳವೆಯ ನೆನಪುಗಳು

– ನಿತಿನ್ ಗೌಡ. ಬೇಸಿಗೆ ಬಂದೊಡನೆ ಮೊದಲಿಗೆ ನೆನಪಾಗುವುದು, ಬೇಸಿಗೆಯ ರಜೆ ದಿನಗಳನ್ನು ನಮ್ಮ ಅಜ್ಜನ ಮನೆಯಲ್ಲಿ ಕಳೆದ ಚಿಕ್ಕಂದಿನ ನೆನಪುಗಳು. ನಮ್ಮ ಊರು ಹಳ್ಳಿಯಾದ್ದರಿಂದ, ಬೇಸಿಗೆ ರಜೆಗೆ ಅಲ್ಲಿ ತೆರಳಿದಾಗ ಒಂದೆರಡು ತಿಂಗಳಾದರೂ...

ಗಣಪತಿ ಹಬ್ಬದ ಬಾಲ್ಯದ ನೆನಪು

– ಚಂದ್ರಗೌಡ ಕುಲಕರ‍್ಣಿ. ಕೆರೆಯಿಂದ ತಂದ ಅರಲನ್ನು(ಕೆಸರು) ಹದವಾಗಿ ಕಲಿಸಿ, ಅದರಲ್ಲಿ ಹತ್ತಿ ಅರಳಿ ಬೆರೆಸಿ ಕುಟ್ಟಿ 2-3 ದಿನ ಇಟ್ಟು ಗಣಪತಿ ಮಾಡುತ್ತಿದ್ದ ಬಡಿಗೇರ ನಾಗಪ್ಪಜ್ಜ. ನಮ್ಮ ಊರಿಗೆ ಬೇಕಾದ ಐದೂ ಗಣಪತಿಯನ್ನು...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಕನಸು Dream

ಕಿರುಬರಹ : ರೂಡಿಯಂತೆ…

– ತೇಜಶ್ರೀ. ಎನ್. ಮೂರ‍್ತಿ. ಮೊನ್ನೆದಿನ ಜೋರು ಮಳೆ, ಒಂದೇ ಸಮನೆ ಗುಡುಗು ಸಿಡಿಲಿನ ಅಬ್ಬರ. ಕರೆಂಟ್ ಕೂಡ ಇರಲಿಲ್ಲ ರಾತ್ರಿ. ಮಲಗುವಾಗ ಪುಸ್ತಕ ಓದುವುದು ನಂಗೊಂದು ಅಬ್ಯಾಸ. ಅಂದು ನಮ್ಮ “ವಿದ್ಯುತ್...

ಮಾತನ್ನು ಬೇರೆಯಾಗಿ ತಿಳಿದರೆ…?

– ಪ್ರಿಯದರ‍್ಶಿನಿ ಶೆಟ್ಟರ್. ನವೆಂಬರ್- ಎಂದಾಕ್ಶಣ ನಮಗೆಲ್ಲಾ ನೆನಪಾಗುವುದು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ. ನಾವು ಪ್ರಾತಮಿಕ ಶಾಲೆಯಲ್ಲಿರುವಾಗ ಓದಿದ್ದು ಕನ್ನಡ ಮಾದ್ಯಮದಲ್ಲಿ. ಆಗ ನಮ್ಮ ಇಂಗ್ಲಿಶ್ ಅಶ್ಟಕ್ಕಶ್ಟೇ. ನಾವು ಚಿಕ್ಕವರಿದ್ದಾಗ, ಅಂದರೆ...

ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್. ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ...

village, hut, ಹಳ್ಳಿ ಮನೆ

ಎಳವೆಯ ನೆನಪುಗಳು: ದಪ್ಪಕ್ಕಿ ಊಟ, ಗೋಲಿಯಾಟ

– ಮಾರಿಸನ್ ಮನೋಹರ್. “ರೇಶನ್ ಅಂದ್ರೆ ಏನೋ?” ಅಂತ ನಾನು ಮೋನುವಿಗೆ ಕೇಳಿದ್ದಕ್ಕೆ ಅವನು ನಕ್ಕುಬಿಟ್ಟ. ಅವನ ಅಮ್ಮ ಸಿಮೆಂಟಿನ ಚೀಲದಿಂದ ಮಾಡಿದ್ದ ಕೈಚೀಲ ಕೊಟ್ಟಿದ್ದರು. ಅದನ್ನು ನಾನು ಹಿಡಿದುಕೊಳ್ಳುತ್ತೇನೆ ಕೊಡು ಅಂತ ತೊಗೊಂಡಿದ್ದೆ....

‘ಸೂಪರ ಹೇರ ಕಟಿಂಗ ಶಾಪ’

– ಮಾರಿಸನ್ ಮನೋಹರ್. ‘ಸೂಪರ ಹೇರ ಕಟಿಂಗ ಶಾಪ’ ಎಂಬ ಬೋರ‍್ಡ್ ಇದ್ದ ಹೇರ್ ಸಲೂನ್ ಗೆ ಅಪ್ಪ ನನ್ನನ್ನು ಕರೆದು ಕೊಂಡು ಹೋಗಿದ್ದರು. ಮನೆಯಲ್ಲಿ ಬಾಗಿಲು ಕಿಟಕಿಗಳಿಗೆ ಹಚ್ಚಿದ ಮೇಲೆ ಉಳಿಯುತ್ತದಲ್ಲಾ ಆ...

‘ನನ್ನ ಪ್ರೀತಿಯ ತೆಂಗಿನಕಾಯಿ’

– ಮಾರಿಸನ್ ಮನೋಹರ್. ನನಗೂ ತೆಂಗಿನಕಾಯಿಗೂ ಅವಿನಾಬಾವ ಸಂಬಂದವಿದೆ ಎಂದು ಕಾಣುತ್ತದೆ. ನನಗೆ ತೆಂಗಿನಕಾಯಿ ಬಗ್ಗೆ ಆಸಕ್ತಿ ಹುಟ್ಟಲು, ಅದು ನನ್ನ ಸುತ್ತಮುತ್ತಲೂ ಯಾವಾಗಲೂ ಬೇರೆ ಬೇರೆ ರೂಪಗಳಲ್ಲಿ ದೊರಕುತ್ತಲೇ ಇರುವುದು ಕಾರಣ. ಎಳನೀರಿನ ಕಾಯಿ...

Enable Notifications OK No thanks