ಟ್ಯಾಗ್: ಬೆಂಕಿ

ನಮ್ಮದೇ ಕೇಡುಗಳಿಗೆ ನಾವು ಬೂದಿ

– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ,...

ಪದ ಪದವೆನಲು ಈ ಹದಪದ

– ಹರ‍್ಶಿತ್ ಮಂಜುನಾತ್. ಪದ ಪದವೆನಲು ಪದ ಪಾಡಿರೆನಲು ಪದ ಪದವನುಡುಕಿ ಹದ ಮಾಡಿರಲು ಹದ ಹದದಿ ಕಡಿದು ಪದ ಕಟ್ಟಿರಲು ಪದ ಹದದಿ ಮಿಡಿದು ಮುದವ ನೀಡಿರಲು ಪದ ಮುದವು ಬಲು...