ಟ್ಯಾಗ್: ಬೆಂಕಿ

350 ವರುಶಗಳ ಹಿಂದಿನ ಬೆಂಕಿ ಅನಾಹುತ ನೆನಪಿಸುವ ಲಂಡನ್ ಸ್ಮಾರಕ

– ಕೆ.ವಿ.ಶಶಿದರ. ಲಂಡನ್ನಿನ ಅತಿ ಬಯಂಕರವಾದ ಬೆಂಕಿ ಅನಾಹುತ ಆಗಿದ್ದು 1666ರ ಸೆಪ್ಟಂಬರ್ 2ನೇ ದಿನಾಂಕದಂದು. ಪುಡ್ಡಿಂಗ್ ಲೇನ್‍ನಲ್ಲಿದ್ದ ತಾಮಸ್ ಪಾಮ್‍ನರ್ ಒಡೆತನದ ಬೇಕರಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. ಈಗಿನ ‘ಗ್ರೇಟ್ ಪೈರ್ ಆಪ್ ಲಂಡನ್’ ಸ್ಮಾರಕ ಇರುವ ಸ್ತಳದಿಂದ ಕೇವಲ 202 ಅಡಿ ದೂರದಲ್ಲಿದ್ದ...

ನಾನೊಂದು ತುಂಬಿದ ಕೆರೆಯಾಗಿದ್ದೆ

– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ ಆಲಿಸುತ್ತಿದ್ದೆ ಎಲ್ಲರ ಬಾಯಾರಿಕೆಗು ಉತ್ಸಾಹದಿ ನೀರೆರೆದು ತಣಿಸಿದ್ದೆ ಕಾಲಿಟ್ಟನು ಅಬಿವ್ರುದ್ದಿಯ...

ದೇವರ ಆಟ

– ಕಾರ‍್ತಿಕ್ ಪತ್ತಾರ. ಕಳ್ಳ ಮಾಡಿದ್ ಕಳ್ತನವ ಕುರುಡಾ ನೋಡ್ಬುಟ್ಟ ಮೂಗ ಚಾಡಿ ಹೇಳೋದನ್ನ ಕಿವುಡಾ ಕೇಳ್ಬುಟ್ಟಾ ಮ್ಯಾಲ್ ಕುಂತವ್ನೆ ದೇವ್ರು ಎಲ್ಲಾ ನೋಡಿ ನಕ್ಬುಟ್ಟಾ ಸತ್ಯವನ್ನ ಸುಳ್ಳಿನ್ ತಕ್ಡೀಲ್ ಇಟ್ಟು ತೂಗ್ಬುಟ್ಟಾ ಕಡ್ಡಿ ಗೀರಕ್ ಮುಂಚೆ ಬೆಂಕಿ ಎಂದು ಹತ್ತಲ್ಲ ನಾಶ ಆಗೋ ತನ್ಕ ಎಂದೂ...

ಬಸ್ಸಿನ ಗೋಳು

– ಚಂದ್ರಗೌಡ ಕುಲಕರ‍್ಣಿ. ಎಲ್ಲಿ ದಂಗೆ ಚಳುವಳಿ ನೆಡೆದರೂ ಕಲ್ಲು ಎತ್ತಿ ಬೀಸಿ ಮುಕಮೂತಿ ಒಂದು ನೋಡದೆ ಮಾಡುವರೆನ್ನನು ಗಾಸಿ ಕಿಟಕಿ ಒಡೆದು ಪುಡಿಪುಡಿ ಮಾಡುವರು ಹರಡಿ ಗಾಜಿನ ರಾಶಿ ಸುಕಾ ಸುಮ್ಮನೆ ಹಿಂಸೆ ಮಾಡುವರ್ ಹುಚ್ಚು ಮನುಜರು ರೋಸಿ ಮಕ್ಕಳು ಮರಿಗಳು ಸರಕನ್ನೆಲ್ಲ ದಿನವೂ...

ನಮ್ಮದೇ ಕೇಡುಗಳಿಗೆ ನಾವು ಬೂದಿ

– ಶ್ರೀನಿವಾಸಮೂರ‍್ತಿ ಬಿ.ಜಿ. ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ ತಬ್ಬಲಿಯಾದೆವು ನಾವುಗಳು ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ ಸೊರಗಬೇಕಾಯಿತು ನಾವುಗಳು ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ ನೆಲದವ್ವಳ ನಾಡಿಗಳೆಂದು ತಿಳಿಯದೆ ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು ಗೋಳಾಟ, ತೊಳಲಾಟ, ಬಡಿದಾಟ ಈ ನಮ್ಮದೇ ಕೇಡು ಮನದ ಬೆಂಕಿಯ ಕಿಡಿಗಳು ಉರಿಯಲು...

ಪದ ಪದವೆನಲು ಈ ಹದಪದ

– ಹರ‍್ಶಿತ್ ಮಂಜುನಾತ್. ಪದ ಪದವೆನಲು ಪದ ಪಾಡಿರೆನಲು ಪದ ಪದವನುಡುಕಿ ಹದ ಮಾಡಿರಲು ಹದ ಹದದಿ ಕಡಿದು ಪದ ಕಟ್ಟಿರಲು ಪದ ಹದದಿ ಮಿಡಿದು ಮುದವ ನೀಡಿರಲು ಪದ ಮುದವು ಬಲು ಇಂಪು ಕಿವಿಗೆ ಕಂಪಿಸಲು ಜಟ್ಟಿ ಜಗಜಟ್ಟಿ ಜಗಕೆಲ್ಲ ಇವಗಟ್ಟಿ ಜಟ್ಟಿ...