ಟ್ಯಾಗ್: ಮಲ್ಲಿಗೆ

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ ಹೆಜ್ಜೆ, ಮೊಳಗಲಿ ಗೆಜ್ಜೆ ಗಲ್ ಗಲ್ ಎಂದಾಗ ಅವಳಿನಿಯ ಬರಲಾಗ...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ ಹಳ್ಳಿಯ ಬದುಕು ಆರಂಬ ಹಿತ್ತಲಲ್ಲಿ ಮಲ್ಲಿಗೆ, ಸಂಪಿಗೆ, ಕಣಗಿಲೆ ಹೂಗಳ...

ದುಂಬಿ ನಾನಲ್ಲ

– ಹಜರತಅಲಿ.ಇ.ದೇಗಿನಾಳ. ಮಕರಂದ ಹೀರಲು ಹೂವಿಂದ ಹೂವಿಗೆ ಹಾರಿ ಹೋಗುವ ದುಂಬಿ ನಾನಾಗಲಾರೆ ನನ್ನ ಸಕಿಯೆಂಬ ಸೂರ‍್ಯಪಾನದ ಹೂವ ಸಕ್ಯವನು ಮರೆತು ನಾ ಬದುಕಲಾರೆ ಹತ್ತು ಹಲ ಹೂವುಗಳ ಮೋಹಕ್ಕೆ ಒಳಗಾಗಿ ಹುಚ್ಚಾಗಿ ಅಲೆವ ದುಂಬಿ ನಾನಲ್ಲ ಮಲ್ಲಿಗೆ, ಸಂಪಿಗೆ, ಸೇವಂತಿಗೆಯರೆಂಬ ಅಪ್ಸರೆಯರ ಪ್ರೇಮ ನನಗೆ...

ಅವನಿಗಾಗಿ ಅವಳು

– ನವೀನ ಪುಟ್ಟಪ್ಪನವರ.   ಮಲ್ಲಿಗೆಯ ಮನಸವಳದು ತಂಪೆಲರ ಚಿಟಪಟ ಕಲರವ ಕೂಗು ಅವಳದು ಪ್ರೀತಿ ಕಾಳಜಿಯಿಂದ ಮನ ಗೆದ್ದವಳು ಯಾರಿವಳು ಯಾರಿವಳು ಮುತ್ತಿನ ಮಳೆಯಲ್ಲಿ ಮರೆಯಾದವಳು ಸ್ನೇಹದಿಂದ ಹೆಣೆದ ಪ್ರೀತಿ ಕಾಳಜಿಯ ಬಲೆಯಲ್ಲಿ ಬೀಳಿಸಿರುವಳು, ಮದುರ ಬಾವಗಳ ಮತ್ತಿನ ಮುತ್ತನು ಪೋಣಿಸಿರುವಳು ಸದಾ ನನಗಾಗಿ...

ಜೇನ್ಗನಸ ತಂದವನು

– ಶ್ವೇತ ಪಿ.ಟಿ. ಆಲೋಚನೆಯ ಹೊಳೆಯಲ್ಲಿ ಎಳೆ ಎಳೆಯ ಬಿಡಿಸುತ್ತಾ ತುಸು ಬೆಳಕ ಮವ್ನದಲಿ ನಿಮಿಶಗಳ ಎಣಿಸುತ್ತಾ… ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ ನಿನ ನೆರಳ ಕಂಡು ಸಡಗರದಿ ತಡವರಿಸಿ ‘ಬನ್ನಿ’ ಎನ್ನುವ ಗಳಿಗೆ ಉಕ್ಕಿದ ಲಜ್ಜೆಯನು ತುರುಬ ಎಲ್ಲೆಗೆ...