ಟ್ಯಾಗ್: :: ರತೀಶ ರತ್ನಾಕರ ::

ಇದು ಬರಿ ಗಾಜಲ್ಲ, ಬಣ್ಣದ ಟಿವಿ!

– ರತೀಶ ರತ್ನಾಕರ. ನೋಡಲು ತಿಳಿಯಾದ ಗಾಜಿನ ಪರದೆ. ಅಲ್ಲಿ ಗಾಜಿನ ಪರದೆ ಇದೆಯೋ ಇಲ್ಲವೋ ಎಂದು ನಮ್ಮ ಕಣ್ಣು ಕೂಡ ಕೆಲವೊಮ್ಮೆ ಮೋಸಹೋಗಬಹುದು, ಅದು ಅಶ್ಟೊಂದು ತಿಳಿಯಾದ ಪರದೆ. ಒಂದು ಗುಂಡಿಯನ್ನು ಒತ್ತಿದರೆ...

ಮಾರುಕಟ್ಟೆಗೆ ಬರಲಿವೆ ಬಳುಕುವ ಮೊಬೈಲ್‍ಗಳು!

– ರತೀಶ ರತ್ನಾಕರ. ಚೂಟಿಯುಲಿಯ(smartphones) ಚಳಕಗಳು ಬೆಳಕಿನ ವೇಗದಲ್ಲಿ ಬೆಳೆಯುತ್ತಿವೆ. ಕಳೆದ ಹತ್ತು ವರುಶಗಳಲ್ಲಿ ಕಪ್ಪುಬಿಳುಪಿನ ಚೂಟಿಯುಲಿಗಳಿಂದ ಸಾವಿರಾರು ಬಣ್ಣಗಳನ್ನು ತೋರುವ, ಸಾವಿರಾರು ಆಯ್ಕೆಗಳಿರುವ ಚೂಟಿಯುಲಿಗಳವರೆಗೆ ಇದರ ಮಾರುಕಟ್ಟೆಯು ಬೆಳೆದು ನಿಂತಿದೆ. ಮುಂದೆ ಇನ್ನೇನು...

ಮಲೆನಾಡಿನ ಹೆಮ್ಮೆಯ ‘ಸಹಕಾರ ಸಾರಿಗೆ’!

– ರತೀಶ ರತ್ನಾಕರ. “ಸಹಕಾರ ಸಾರಿಗೆ” ಇದು ಮಲೆನಾಡಿಗರಿಗೆ “ನಮ್ಮೂರ ಬಸ್ಸು” ಎಂಬ ಹೆಮ್ಮೆಯ ಗುರುತು! ಹೌದು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ದಟ್ಟ ಕಾಡಿನ ಜಾಗಗಳಲ್ಲಿ ಬಸ್ಸುಗಳನ್ನು ಓಡಿಸುತ್ತಾ, ಅಲ್ಲಿನ ಮಂದಿಗೆ...

ಒಂದು ಮುಸ್ಸಂಜೆಯ ಕಡಲತೀರ

– ರತೀಶ ರತ್ನಾಕರ. ಒಂದು ಮುಸ್ಸಂಜೆಯ ಕಡಲತೀರ ನಿನ್ನ ನೆನಪುಗಳ ಜೊತೆ ನನಗೆ! ಮರಳ ಮೇಲಿವೆ ಹೆಜ್ಜೆಗಳ ಸಾಲು ನಿನ್ನ ಕಾಲ್ಗುರುತು ಕಾಣದು ಕಣ್ಣಿಗೆ ಕಿರುಬೆರಳು ಬಾಗಿ ಹುಡುಕುತಿದೆ ಜೊತೆ ಹಿಡಿದು ನಡೆಸಿದ ಕೈಗಳ...

‘ಸ್ಕೈಪ್’ ವೀಡಿಯೋ ಕರೆಯಲ್ಲೊಂದು ಹೊಸ ಮಿಂಚು!

– ರತೀಶ ರತ್ನಾಕರ. ಬೇರೆ ಬೇರೆ ನುಡಿಯಾಡುವ ಇಬ್ಬರ ನಡುವೆ ಅನಿಸಿಕೆಗಳ ಹಂಚಿಕೆ ಹಾಗೂ ಮಾತುಕತೆಯನ್ನು ನಡೆಸಲು ನುಡಿಯೇ ಒಂದು ದೊಡ್ಡ ಅಡ್ಡಗೋಡೆ ಎಂಬ ಅನಿಸಿಕೆ ಹಿಂದಿತ್ತು. ಈಗ ಈ ಅಡ್ಡಗೋಡೆಯನ್ನು ಹಂತ ಹಂತವಾಗಿ...

ನೆನಪಿನ ಹನಿಗಳು

– ರತೀಶ ರತ್ನಾಕರ. (1) ಎಂದೂ ಸೇರದ ಹಳಿಗಳ ಮೇಲೆ ಸಾಗುವ ಹಳೆ ಉಗಿಬಂಡಿಯಲಿ ಹೋಗಲೇಬಾರದು ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು (2) ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ ಹಿತ್ತಲ ಬಚ್ಚಲ...

ನಮ್ಮೂರಿನ ಬೆಳಕಿನ ಹಬ್ಬದ ಸೊಗಡು

– ರತೀಶ ರತ್ನಾಕರ. ನಾಡಿನುದ್ದಕ್ಕೂ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು. ಸಾಲು ಸಾಲು ದೀಪಗಳು, ಹೂವು-ಹಸಿರು ತೋರಣಗಳು, ಸಿಡಿಮದ್ದುಗಳು, ಹೊಸಬಟ್ಟೆ ಹಾಗೂ ಬಗೆಬಗೆಯ ಹಬ್ಬದ ಅಡುಗೆಗಳು… ಇವು ಬೆಳಕಿನ ಹಬ್ಬದಲ್ಲಿ...

ಗೂಗಲ್‍ನವರ ಹೊಸ ಪೋನ್ – ಪಿಕ್ಸೆಲ್

– ರತೀಶ ರತ್ನಾಕರ. ಆಂಡ್ರಾಯ್ಡ್ ಚೂಟಿಯುಲಿಗಳ(smartphones) ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್, ಮೊಟೊರೋಲ, ಒನ್ ಪ್ಲಸ್ ಹಾಗು ಎಚ್‍ಟಿಸಿ ಚೂಟಿಯುಲಿಗಳು ದೊಡ್ಡ ಸದ್ದನ್ನು ಮಾಡುತ್ತಿದ್ದರೆ, ಗೂಗಲ್‍ನವರೂ ಕೂಡ ‘ನಾವೇನು ಕಡಿಮೆ ಇಲ್ಲಾ’ ಎಂದು ನೆಕ್ಸಸ್ ಚೂಟಿಯುಲಿಗಳ ಮೂಲಕ...

ಹೇಳುವೆ ಕೇಳಿ ‘ಬಿರಿಯಾನಿ’ ಕತೆಯಾ…

– ರತೀಶ ರತ್ನಾಕರ. ‘ಬಿರಿಯಾನಿ’, ಇದರ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ ಅನಿಸುತ್ತದೆ. ಹೆಸರು ಕೇಳುತ್ತಿದ್ದಂತೆ ಬಾಯಲ್ಲಿ ನೀರೂರಿಸುವ ಈ ತಿನಿಸು, ಹೆಚ್ಚಿನವರ ನೆಚ್ಚಿನ ಆಯ್ಕೆಯಾಗಿ ಉಳಿದುಕೊಂಡಿದೆ. ಇಂಡಿಯಾದಲ್ಲಿರುವ ಹಲತನದಂತೆ ಬಿರಿಯಾನಿಯಲ್ಲಿಯೂ ಹಲತನ ತುಂಬಿತುಳುಕುತ್ತಿದೆ....

ಹೊಸತನವನ್ನು ಮೈಗೂಡಿಸಿಕೊಂಡು ಹೊರಬರಲಿದೆ ‘iOS 10’

– ರತೀಶ ರತ್ನಾಕರ. ತನ್ನದೇ ಆದ ಚಳಕಗಳಿಂದ ಜಗತ್ತಿನ ಬಳಕೆದಾರರ ಮನಸ್ಸನ್ನು ಸೂರೆ ಮಾಡಿರುವ ಆಪಲ್ ಕಂಪನಿಯವರು ತಮ್ಮ ಹೊಸ ನಡೆಸೇರ‍್ಪಾಟಾದ (operating system) ಆಪಲ್ ಐಓಎಸ್ 10 ಅನ್ನು ಹೊರತರಲಿದ್ದಾರೆ. ತುಂಬಾ ಕುತೂಹಲದಿಂದ...