ಕವಿತೆ: ಮುಂಜಾನೆಯ ಹೊಂಬಿಸಿಲು
– ವಿನು ರವಿ. ಮುಂಜಾನೆಯ ಹೊಂಬಿಸಿಲಲಿ ಅರಳಿತೊಂದು ಗುಲಾಬಿ ಅದೇನು ಗಾಡಬಣ್ಣ ಅದೆಶ್ಟು ಮೋಹಕ ವರ‍್ಣ ಪಕಳೆಗಳೊ ಮ್ರುದು ಮದುರ ಕೋಮಲ ಬಳ್ಳಿಯಲ್ಲಿ ತೂಗುವ ನಿನ್ನ ಚೆಂದಕೆ ತಂಗಾಳಿಗೂ ಸೋಕಲು ಅಂಜಿಕೆ ಬಿಸಿಲೇರಿತು ಹಗಲು...
– ವಿನು ರವಿ. ಮುಂಜಾನೆಯ ಹೊಂಬಿಸಿಲಲಿ ಅರಳಿತೊಂದು ಗುಲಾಬಿ ಅದೇನು ಗಾಡಬಣ್ಣ ಅದೆಶ್ಟು ಮೋಹಕ ವರ‍್ಣ ಪಕಳೆಗಳೊ ಮ್ರುದು ಮದುರ ಕೋಮಲ ಬಳ್ಳಿಯಲ್ಲಿ ತೂಗುವ ನಿನ್ನ ಚೆಂದಕೆ ತಂಗಾಳಿಗೂ ಸೋಕಲು ಅಂಜಿಕೆ ಬಿಸಿಲೇರಿತು ಹಗಲು...
– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...
– ವಿನು ರವಿ. ನಾ ಹೀಗೆ ಸುಮ್ಮನೆ ಇದ್ದೆ ನೀ ಬರುವವರೆಗೂ ಅರಳಿದ ಮಲ್ಲಿಗೆ ಹೂವಿಗೆ ಮನಸೋತು ಮುಗುಳ್ನಗುತ್ತಾ ಸೋನೆ ಮಳೆಯಲಿ ತಣ್ಣಗೆ ಕೊರೆವ ಚಳಿಯಲಿ ಕಣ್ಮುಚ್ಚಿ ತೋಯುತ್ತಾ ಬಾನಲ್ಲಿ ಮೋಡಗಳ ಹಿಂದೆ ಅವಿತ...
– ವಿನು ರವಿ. ನೀಲ ಗಗನದಲಿ ಮೋಡಗಳದ್ದೇ ಬಾವುಕತೆ ಹನಿ ಹನಿಯಾಗಿ ಬುವಿಯ ಸೇರಲು ತಲ್ಲಣಿಸಿತೆ ಬಾನು ಬುವಿಯ ಬೆಸೆಯಿತೆ ಒಲವಿನ ಆರ‍್ದತೆ ದೂರವಿದ್ದರೂ ಹತ್ತಿರ ಸೆಳೆದ ಆವುದೀ ಬಾವ ತೀವ್ರತೆ ( ಚಿತ್ರಸೆಲೆ...
– ವಿನು ರವಿ. ಎಂದೋ ಸುರಿದ ಮಳೆ ಹನಿಗಳು ಇಂದು ಹೊನಲಾಗಿ ಹರಿಯುತ್ತಿದೆ ಎಂದೋ ಮೂಡಿದ ಬಾವವೊಂದು ಇಂದು ಹಾಡಾಗಿ ಹೊಮ್ಮುತ್ತಿದೆ ಎಂದೋ ಕಾಡಿದ ಬಾವವೊಂದು ಇಂದು ಚಿತ್ರವಾಗಿ ಮೂಡುತ್ತಿದೆ ಎಂದೋ ಕೇಳಿದ ಮಾತೊಂದು...
– ವಿನು ರವಿ. ಸದ್ದಿರದೆ ಸುಳಿದಾಡುತ ತಣ್ಣಗೆ ಕಾಡುವ ತಂಗಾಳಿಯೇ ಮೋಡಗಳ ಮರೆಯಲಿ ಕಣ್ಣಾ ಮುಚ್ಚಾಲೆಯಾಡುವ ಹೊಂಬಿಸಲೇ ಕಂಪಿಂದಲೇ ಸೆಳೆಯುತ್ತಾ ಬಿರಿವ ಹೂಗಳೇ ಬಯಲೊಳಗೆ ಮರೆಯಾಗಿ ಅವಿತು ಮದುರವಾಗಿ ಹಾಡುವ ಹಕ್ಕಿಗಳೇ ಶಬ್ದಗಳಲಿ ತಡಕಾಡಿದ...
– ವಿನು ರವಿ. ಮುಂಜಾನೆ ಹೊತ್ತಲ್ಲಿ ಮಸುಕಾದ ಮಬ್ಬಿನಲಿ ನೀಲ ಮುಗಿಲ ಮಾಲೆಯೊಂದು ಆಗಸವ ಅಲಂಕರಿಸಿತ್ತು ತಂಪೆರೆವ ಗಾಳಿಗೆ ಇಂಪಾದ ಹಕ್ಕಿಗಳ ಹಾಡಿಗೆ ಅನುರಾಗದಿ ಹೂವೊಂದು ಕಂಪೆಸೆಯುತ್ತಾ ಅರಳುತ್ತಿತ್ತು ಕತ್ತಲು ಕರಗದ ಹೊತ್ತಲಿ ಮೆತ್ತಗೆ...
– ವಿನು ರವಿ. ನೆನಪುಗಳೇ ಮಾಸದಿರಿ ಪ್ರೀತಿಯಿಂದ ಕರೆಯುವೆ ಸದಾ ಜೊತೆಯಾಗಿರಿ ಮನೆಯ ಮುಂದಿನ ರಂಗೋಲಿ ಅಳಿಸಿಹೋದಂತೆ ಇಬ್ಬನಿಯ ಹನಿಗಳು ಜಾರಿ ಹೋದಂತೆ ಮಳೆಯ ನೀರು ಹರಿದು ಹೋದಂತೆ ನೆನಪುಗಳೇ ಮಾಸದಿರಿ ಸದಾ ಜೊತೆಯಾಗಿರಿ...
– ವಿನು ರವಿ. ಬರಿಯ ಬಿದಿರು ನಾನು ನಾದ ತುಂಬಿ ಕೊಳಲಾಗಿಸುವೆಯಾ ನೀನು ಅರ‍್ತವಿಲ್ಲದ ಪದ ನಾನು ಬಾವ ತುಂಬಿ ಹಾಡಾಗಿಸುವೆಯಾ ನೀನು ಬಣ್ಣವಿಲ್ಲದ ಬಾನು ನಾನು ನೀಲವರ‍್ಣವಾಗಿ ಆವರಿಸುವೆಯಾ ನೀನು ಬರಡಾದ ನೆಲ...
– ವಿನು ರವಿ. ಪಡುವಣದಿ ಬೆಳಕು ವಿರಮಿಸಲು ಮೆಲ್ಲಗೆ ಆವರಿಸುತ್ತಿದೆ ಕತ್ತಲು ನಿರಾಳವಾಗಿದೆ ಬಯಲು ಮೋಡಗಳಿಲ್ಲದ ತಿಳಿಬಾನು ನೆಮ್ಮದಿಯಾಗಿ ಮಿಂಚುತ್ತಿದೆ ಚುಕ್ಕಿ ತಾನು ಅಲ್ಲಲ್ಲಿ ಮಾಸಿದ ನೆರಳ ಚಿತ್ರಗಳು ಅದರಲ್ಲಿ ಕಾಣುತಿವೆ ಚಂದ್ರಿಕೆಯ ತುಣುಕುಗಳು...
ಇತ್ತೀಚಿನ ಅನಿಸಿಕೆಗಳು