ಕವಿತೆ: ನಿತ್ಯ ಕರ‍್ಮಿಣಿ
– ವಿನು ರವಿ. ನಿತ್ಯ ಕರ‍್ಮಿಣಿ ಈ ನಮ್ಮ ದರಣಿ ಬಾಸ್ಕರನ ಬರಮಾಡಿಕೊಂಡು ಬೆಳಕಾಗಿ ಹಸಿರ ನಗಿಸುತ್ತಾಳೆ ಗಿರಿಶ್ರುಂಗಗಳ ಮೇಲೇರಿ ಮೋಡಗಳ ಕರೆದು ಮಳೆಯಾಗಿಸುತ್ತಾಳೆ ಬೇರನ್ನು ಮಣ್ಣಲ್ಲಿ ಬದ್ರವಾಗಿಸಿ ಗಿಡದಲ್ಲಿ ಹೂವಾಗಿ ಅರಳುತ್ತಾಳೆ ಹೊಚ್ಚ...
– ವಿನು ರವಿ. ನಿತ್ಯ ಕರ‍್ಮಿಣಿ ಈ ನಮ್ಮ ದರಣಿ ಬಾಸ್ಕರನ ಬರಮಾಡಿಕೊಂಡು ಬೆಳಕಾಗಿ ಹಸಿರ ನಗಿಸುತ್ತಾಳೆ ಗಿರಿಶ್ರುಂಗಗಳ ಮೇಲೇರಿ ಮೋಡಗಳ ಕರೆದು ಮಳೆಯಾಗಿಸುತ್ತಾಳೆ ಬೇರನ್ನು ಮಣ್ಣಲ್ಲಿ ಬದ್ರವಾಗಿಸಿ ಗಿಡದಲ್ಲಿ ಹೂವಾಗಿ ಅರಳುತ್ತಾಳೆ ಹೊಚ್ಚ...
– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...
– ವಿನು ರವಿ. ದೀಪ ಬೆಳಗಲಿ ದೀಪ ಬೆಳಗಲಿ ಬೀಮ ದೀಪವು ಬೆಳಗಲಿ ಸಮಾನತೆಯ ಜಗಕೆ ಸಾರಿದ ಬೀಮ ದೀಪ ಬೆಳಗಲಿ ನೊಂದ ಜನರ ಕಣ್ಣು ಒರೆಸಿದಾ ಶ್ರಮಿಕರಾ ಬದುಕಿಗೆ ಶಕ್ತಿ ತುಂಬಿದಾ ಸಾಮಾನ್ಯನೂ...
– ವಿನು ರವಿ. ಬಿರುಬಿಸಿಲ ಬೇಗೆಯಲಿ ಹೊಂಗೆ ನೆರಳ ತಂಪು ನಿನ್ನ ಪ್ರೀತಿ.. ಬಾಡಿ ಹೋದ ಬಳ್ಳಿಯಲಿ ತುಂಬಿ ನಿಂತ ಹೂವು ನಿನ್ನ ಪ್ರೀತಿ.. ಉಕ್ಕಿ ಮೊರೆವ ಸಾಗರದಲಿ ಹೆಕ್ಕಿ ತೆಗೆದ ಮುತ್ತು ನಿನ್ನ...
– ವಿನು ರವಿ. ರಾದೆ ನಿನ್ನ ಮನದ ತುಂಬಾ ಅವನ ನೆನಪೆ ತುಂಬಿ ಬರಲು ಮಳೆಯ ಮೋಡ ಕಣ್ಣ ತುಂಬಿ ಗರಿಯ ಬಿಚ್ಚಿ ಕುಣಿದಂತೆ ನವಿಲು ಅರಳಿತೇನು ಮೋಹದೊಲವು ಬಾವ ಜೇನು ಸೋಕಿ ಕೊಳಲು...
– ವಿನು ರವಿ. ಸೂಜಿ ಚುಚ್ಚಿದರೆ ಹರಿದ ಬಟ್ಟೆಗಳ ಒಂದುಗೂಡಿಸುತ್ತದೆ ಮ್ರುದುವಾದ ಹೂಗಳ ಪೋಣಿಸಿ ಹೂಮಾಲೆ ಕಟ್ಟುತ್ತದೆ ಹೊಕ್ಕಿದ ಮುಳ್ಳ ತೆಗೆದು ಜೀವ ಹಗುರಾಗಿಸುತ್ತದೆ ಮಾತುಗಳು ಚುಚ್ಚಿದರೆ ಸಂಬಂದಗಳು ಹರಿದು ಹೋಗುತ್ತವೆ ಮ್ರುದುವಾದ ಮನಸುಗಳು...
– ವಿನು ರವಿ. ಚಿನ್ನ, ರನ್ನ ಕನ್ನಡ ಮಾತೆ ಚೆನ್ನ ಅನುದಿನವೂ ಮುದ್ದಾಗಿ ಕನ್ನಡ ಮಾತಾಡೆ ಬಲು ಚೆನ್ನ ಪಂಪ, ರನ್ನ ಬರೆದ ಕಾವ್ಯ ಕುವೆಂಪು, ಬೇಂದ್ರೆ ಹಾಡಿದ ಕವನ ಕೇಳತಿರುವೆಯಾ ನೀನು ಕನ್ನಡ...
– ವಿನು ರವಿ. ಕಡಲ ತೀರದಲಿ ಅಲೆಗಳುಲಿವ ಮೆಲುದನಿಯಲಿ ಮರಳೊಳಗೆ ಊರಿದ ಹೆಜ್ಜೆಗಳ ತುಂಬಾ ನಿನ್ನದೇ ನೆನಪಿನ ತಂಪು ಬೆಟ್ಟ ಕಣಿವೆಯಲಿ ನೀಲಿ ಹೂಗಳ ಕಂಪಿನಲಿ ಜಾರುವ ತಂಗಾಳಿಯ ಜೋಗುಳ ಹಾಡಿನ ತುಂಬಾ ನಿನ್ನದೇ...
– ವಿನು ರವಿ. ದೇಹ ಬಾಶೆಯನು ಮೀರಿ ಮಿಡಿವ ಮನಸು ಮನಸುಗಳ ಮದುರ ಸಂಗಮ ಹೇಳಲಾಗದ ತಾಳಲಾಗದ ಹ್ರುದಯ ಮೀಟುವ ಚೆಲುವ ಬಾವ ಸಂಬ್ರಮ ಅನಂತದಾಚೆಗೂ ಅರಳಿ ನುಡಿವ ದಿವ್ಯ ಮುರಳಿ ಗಾನ ಸುಕದುಕ್ಕವನು...
– ವಿನು ರವಿ. ಮೋಡ ಮುಸುಕಿದ ಮುಗಿಲಿಗೆ ಬೆಳಕಿನ ದ್ಯಾನ ಚಳಿಯ ಹೊದಿಕೆಯ ಸರಿಸಿ ಮೇಲೇಳಲು ದಿನಕರನಿಗೆ ಅದೇಕೊ ಬಿಗುಮಾನ ಕಣ್ಣೊಳಗೆ ಕನಸುಗಳು ಗರಿ ಗೆದರಿದಾಗ ಮರುಬೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮುತ್ತದೆ ಕಣ್ಣೊಳಗೆ ಕನಸುಗಳು...
ಇತ್ತೀಚಿನ ಅನಿಸಿಕೆಗಳು