ಟ್ಯಾಗ್: :: ವಿನು ರವಿ ::

ಬಣ್ಣ

ಕವಿತೆ: ಎಲ್ಲೆಲ್ಲೂ ಬಣ್ಣ

– ವಿನು ರವಿ. ಎಲ್ಲೆಲ್ಲೂ ಬಣ್ಣಾ ಬಣ್ಣಾ ಇದು ಕಾಮನ ಓಕುಳಿಯಣ್ಣ ಪಲ್ಲವಿಸಿದೆ ವಸಂತನೊರೆದ ಕವಿತೆಯ ಚಂದದ ಬಣ್ಣ ದುಂಬಿಯ ಕಣ್ಣಲಿ ತರತರದ ಹೂವಿನ ಬಣ್ಣ ಕಡಲ ಕನ್ನಡಿಯಲಿ ಮುಗಿಲ ನೀಲಿಬಣ್ಣ ಚಿಗುರು ಚಿಗುರೊಳಗು...

ಕವಿತೆ: ಕಾಡು ಹೂವು

– ವಿನು ರವಿ. ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು...

ಕವಿತೆ: ಅನುರಾಗದ ಕುಸುಮಗಳು

– ವಿನು ರವಿ. ಎಲ್ಲೆಲ್ಲೂ ಎಳೆ ಹಸಿರು ಚಿಗುರು ರಮ್ಯವಾಗಿದೆ ಹೊಚ್ಚ ಹೊಸ ತಳಿರು ಬಾನಂಗಳದಿ ಹೊನ್ನ ಬಣ್ಣದ ಬೆಳಕಿನ ಬಣ್ಣದ ತೇರು ಇಬ್ಬನಿಯ ಮರೆಯಲಿ ನಗುತಿದೆ ತರಗುಟ್ಟುವ ತಂಬೆಲರು ಮರಗಿಡದ ನಡುವೆ ತೂರಿ...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...

ಕವಿತೆ: ನೀನೆಲ್ಲಿ ಮರೆಯಾದೆ

– ವಿನು ರವಿ.  ಸಾಗರದ ಅಲೆಗಳ ಮೇಲೆ ತೇಲುವ ದೋಣಿಯಲಿ ವಿಹರಿಸಲು ನಾ ಬಯಸಿದೆ ಆದರೆ ನೀ ಬರಲೆ ಇಲ್ಲ ಜೊತೆಯಾಗಲು ಹೂ ಮೊಗ್ಗೆಯ ಆರಿಸಿ ಮಾಲೆಯ ಕಟ್ಟಿ ಮುಡಿಯ ಸಿಂಗರಿಸಿ ಕಾದಿದ್ದೆ ಆದರೆ...

ಕವಿತೆ: ಬಾವನೆಗಳಿಗೆ ಬೆಲೆಯಿಲ್ಲ

– ವಿನು ರವಿ. ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ ಬಾವನೆಗಳಿಗೆ ಬೆಲೆಯಿಲ್ಲ ಬಂದು ಹೋಗುವ ಬಂದುವಿನಂತೆ ಬಾವ ಬಿಂದುಗಳು ನಿಲ್ಲುವುದಿಲ್ಲ ಗೆಳೆಯಾ ಬಾವನೆಗಳು ನಿಲ್ಲುವುದಿಲ್ಲ ಜೀವನದಿಯಲ್ಲಿ ಹರಿದು ಹೋಗುವ ಸಂಬಂದಗಳ ಜೊತೆಗೆ ಬಾವ ರಮ್ಯತೆ ಉಳಿಯುವುದಿಲ್ಲ...

ಕವಿತೆ : ನಾ ಮಾತಾಡದೆ ಬಿಡೆನಲ್ಲ

– ವಿನು ರವಿ. ನಾನಿದ್ದೆ ನನ್ನ ಪಾಡಿಗೆ ನೀನೇಕೆ ಬಂದೆ ನನ್ನದೆ ಗೂಡಿಗೆ ನೀ ನಡೆದು ಬಂದ ಸದ್ದಿಗೆ ಮೈಮರೆತು ನಡೆದೆ ನಿನ್ನೆಡೆಗೆ ಹತ್ತಿರ ಬರಲು ಇಲ್ಲ ದೂರ ಸರಿಯಲೂ ಇಲ್ಲ ಹೇಳಿದಂಗೆ...

ಪ್ರಶ್ನೆ, Question

ಕವಿತೆ : ನೀ ಏಕೆ ಹೀಗೆ ಮಾನವಾ

– ವಿನು ರವಿ. ವೇಗವಾಗಿ ಓಡುವ ಜಿಂಕೆಯು ಯಾವ ಓಟದ ಸ್ಪರ‍್ದೆಯಲ್ಲು ಬಾಗವಹಿಸುತ್ತಿಲ್ಲ ದಿನವೂ ಚೆಲುವಾಗಿ ಅರಳೊ ಹೂವು ಯಾರ ಹೊಗಳಿಕೆಯನ್ನು ಬಯಸುತ್ತಿಲ್ಲ ಮದುರವಾಗಿ ಹಾಡೊ ಕೋಗಿಲೆಗೆ ಯಾವ ಬಿರುದೂ ಬೇಕಿಲ್ಲ ಸಾವಿರ ಜೀವಿಗಳ...

ಕವಿತೆ: ಕಾಯುತ್ತಿದೆ ನೋವು

– ವಿನು ರವಿ. ಎದೆಯಾಳದಲ್ಲೊಂದು ಹೇಳಲಾಗದ ನೋವು ಬಾವನೆಗಳ ತೀರದ ಒಲವು ಕಣ್ಣಂಚಿನ ಕೊನೆಯಲಿ ಇಳಿದ ಕಂಬನಿ ಗಂಟಲು ಹಿಡಿದ ನೋವಿನ ದನಿ ಸಮಾದಾನ ಹೇಳಿ ರಮಿಸುತ್ತಿದೆ ಮನಸು ಹೇಳು ಯಾರಿಗಿಲ್ಲ ನೋವು ಕೊಡಲೇನು...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...