ಟ್ಯಾಗ್: :: ವಿನು ರವಿ ::

ಪ್ರಾರ‍್ತನೆ, Prayer

ಕವಿತೆ : ಕರುಣಾಳು ಬಂದುಬಿಡು ಒಮ್ಮೆ

– ವಿನು ರವಿ. ಓ ದೇವರೆ ನೀ ಕರುಣಾಳು ಯುಗ ಯುಗಗಳಲಿ ಕರೆದಾಗ ಬಂದಿರುವೆ ನಿನ್ನ ನಂಬಿದವರು ಎಂದೂ ಸೋತಿಲ್ಲ ಅಲ್ಲವೇ ಬಂದುಬಿಡು ಒಮ್ಮೆ ಯಾವ ರೂಪದಲ್ಲಾದರೂ ಯಾವ ರೀತಿಯಲ್ಲಾದರೂ ರಾಮನೊ ನರಸಿಂಹನೊ ದೇವಿಯೊ...

ಮೌನ, silence

ಕವಿತೆ: ಮೌನ

– ವಿನು ರವಿ. ತಾಯ ಮಡಿಲ ತುಂಬಿ ನಿದಿರ ಕಣ್ಣಲಿ ನಗುವ ಕಂದನ ತುಟಿಯಂಚಲಿ ಒಂದು ಮುದ್ದು ಮೌನ ಹಸಿರು ಎಲೆಗಳ ಬಲೆಯಲಿ ಮ್ರುದುಲ ದಳಗಳ ಬಿರಿದು ಸಮ್ಮೋಹನಿ ಸುಮರಾಣಿಯ ಒಂದು ಸುರಬಿ ಮೌನ...

ಕವಿತೆ: ಚೆಲುವ ನಾಡು ಕರುನಾಡು

– ವಿನು ರವಿ. ಚೆಲುವ ನಾಡು ಕರುನಾಡು ಹೊನ್ನಬೀಡು ಕನ್ನಡ ನಾಡು ಕವಿಕೋಗಿಲೆಗಳ ಹಾಡು ಕೇಳುತ ಕಂದ ನೀನಾಡು ಕನ್ನಡವೆಂದರೆ ಸಿರಿ ಸಂಬ್ರಮವು ಕನ್ನಡವೆಂದರೆ ದೇವರಗುಡಿಯು ಕನ್ನಡ ಕಲಿತ ಓ ಜಾಣ ನಿನ್ನಯ ಮನಸೇ...

ಒಲವು, ವಿದಾಯ, Love,

ಕವಿತೆ: ಬೀಳ್ಕೊಡು ಗೆಳೆಯಾ

– ವಿನು ರವಿ. ನೀ ಯಾರೋ ಏನೊ ಹೇಗೋ ಸಕನಾಗಿ ಎದೆಯೊಳಗೊಂದು ಸಂಬ್ರಮ ತಂದೆ ಕಣ್ಣಲ್ಲಿ ಕಾಣದೆ ಕಿವಿಯಲ್ಲಿ ಕೇಳದೆ ಮೌನದೊಳಗೆ ಮಾತಾದೆ ನುಡಿದಶ್ಟು ದೂರಾದೆ ಕರೆದಶ್ಟು ಕಾಡಿದೆ ಒಲವ ಚಿಟ್ಟೆ ಹಾರಿಬಿಟ್ಟೆ ಬಿರಿದ...

ಕವಿತೆ: ಹೇಗೆ ಮರೆಯಲಿ ನಿನ್ನ

– ವಿನು ರವಿ. ಹೇಗೆ ಮರೆಯಲಿ ನಿನ್ನ ಏನು ಹೇಳಲಿ ಚೆನ್ನ ನಿನ್ನ ಸ್ನೇಹ ನಿನ್ನ ಮೌನ ನನ್ನ ಕಾಡಿರುವಾಗ ನೀನೆಂದು ಏನೂ ಹೇಳದೆ ಹೋದರೂ ನೀನೆಂದೂ ಏನೂ ಕೇಳದೆ ಹೋದರೂ ಮದುರ ನೆನಪಾಗಿ...

ಕವಿತೆ: ತೌರಿಗೆ ಹೊಂಟೋಳೆ ಗೌರಮ್ಮ

– ವಿನು ರವಿ. ತೌರಿಗೆ ಹೊಂಟೋಳೆ ಗೌರಮ್ಮ ನಾಕುದಿನ ಇರವಾಸೆ ಅವಳಿಗಮ್ಮ ಕಂಕುಳಲ್ಲಿ ಗಣಪ ಕಿರುಬೆರಳ ಹಿಡಿದವ್ನೆ ತುಂಟ ಶಣುಮೊಗ ಕಾಸಗಲ ಕುಂಕುಮ ಮುಡಿ ತುಂಬಾ ಮಲ್ಲಿಗೆ ಎದೆಯೊಳಗೆ ಪ್ರೀತಿಯ ತುಂಬಿ ತೌರಿಗೆ ಹೊಂಟೋಳೆ...

ತಾಯಿ ಮತ್ತು ಮಗು

ಕವಿತೆ: ಕಣ್ ಬಿಟ್ಟ ಕೂಡಲೇ ಕಂಡವಳು

– ವಿನು ರವಿ. ಕಣ್ ಬಿಟ್ಟ ಕೂಡಲೇ ಕಂಡವಳು ನೀನಲ್ಲವೇ ಅಮ್ಮಾ… ನಿನ್ನ ಕಣ್ ತಂಪಿನಲಿ ಬೆಳೆದವಳು ನಾನಲ್ಲವೇ ಅಮ್ಮಾ ಜಗದಾ ಸುಕವೆಲ್ಲಾ ನನಗೆ ಸಿಗಲೆಂದು ಹಾರೈಸಿದವಳು ನೀನಲ್ಲವೇ ಅಮ್ಮಾ ನಿನ್ನಾ ಪ್ರೀತಿಯ ಸುದೆಯಾ...

ಒಂಟಿತನ, loneliness

ಕವಿತೆ: ಮೌನ-ಗಾನ

– ವಿನು ರವಿ. ಮಾತಿನೊಳಗೊಂದು ಕಾರಣವಿರದ ಮೌನ ಮಾಮರದ ಮರೆಯೊಲ್ಲೊಂದು ಕೋಗಿಲೆಯ ಗಾನ ಜಾರುವ ನೇಸರನ ನೆನಪಿಗೆ ಚಂದಿರನ ಬೆಳದಿಂಗಳ ಚಾರಣ ಕೆಂಪಾದ ಕದಪಿನಾ ತುಂಬಾ ಮೂಗುತಿಯ ಹೊಳೆವ ಹೊನ್ನ ಕಿರಣ ನೆನಪಿನಾ ಉಂಗುರದ...

ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು…

– ವಿನು ರವಿ. ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು ದೂಪ ಹಚ್ಚಲಿಲ್ಲ ದೀಪ ಬೆಳಗಲಿಲ್ಲ ಕಿಚ್ಚೆಬ್ಬಿಸಿತು ವಾದ ವಿವಾದದ ಶಾಕ ಹಬೆಯಾಡಲು ಕುದಿಯತೊಡಗಿತು ಒಲೆ ಹತ್ತಿ ಉರಿದೊಡೆ ನಿಲಬಹುದು ದರೆ ಹತ್ತಿ ಉರಿದೊಡೆ...

ನೀ ಚಂದಿರನ ಕಾಂತಿಯಾದೆ

– ವಿನು ರವಿ. ನನ್ನೊಳಗಿನ ನವಿರಾದ ಬಾವಗಳಿಗೆ ನೀ ನವಿಲಿನ ನರ‍್ತನವಾದೆ ನನ್ನ ಗೆಳೆತನದ ಮೇರೆ ವಿಸ್ತರಿಸಿದ ನೀ ನೀಲ ಬಾನ ಮೇಗ ಚಿತ್ರವಾದೆ ನನ್ನೊಳಗಿನ ಬೆಳದಿಂಗಳ ಚೆಲುವಿಗೆ ನೀ ಚಂದಿರನ ಕಾಂತಿಯಾದೆ ನನ್ನೊಳಗಿನ...