ಟ್ಯಾಗ್: :: ವಿನು ರವಿ ::

ಕಾಲವೇ ನೀ ಹೊಸತನದ ಹರಿಕಾರ

– ವಿನು ರವಿ. ಕಾಲ ಕೂಡಿಸುವ ಜೀವ ಜಾತ್ರೆಯಲಿ ನಿತ್ಯ ಉತ್ಸವ ನಿತ್ಯ ಹೊಸತನ ಕಾಲನಿಟ್ಟ ಪ್ರತಿ ಹೆಜ್ಜೆಯಲಿ ಸಾವಿರ ನೆನಪುಗಳ ಚಿತ್ತಾರದ ಹೊಸತನದ ಮೆಲುಕಿದೆ ಕಾಲ ಎಳೆದ ವರ‍್ತಮಾನದ ರೇಕೆಗಳಲಿ ಬಣ್ಣ ಬಣ್ಣದಾ...

ನೋವಿನ ಮಂತನದಲ್ಲಿ

– ವಿನು ರವಿ. ನೋವಿನ ಮಂತನದಲ್ಲಿ ಸಾವಿನ ಬೆಳಕು ಆಸೆಯ ಕಿರಣವಾಗಿದೆ ಆಸೆ ನಿರಾಸೆಗಳ ಹಗ್ಗ ಜಗ್ಗಾಟದಲ್ಲಿ ಕೈಗೂಡದ ಕನಸುಗಳು ಒಣಗಿದೆಲೆಗಳಂತೆ ಕಳಚಿ ಬೀಳುತ್ತಿವೆ ಕತ್ತಲಲ್ಲಿ ಕಳೆದು ಹೋದ ಬೆಳಕಿಗಾಗಿ ಹಂಬಲಿಸುತ್ತಾ ತಪಿಸಿದ್ದು...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಅರಿವಿನಾ ಹಸಿವು…

– ವಿನು ರವಿ.   ಕಾಯಕಕ್ಕೆ ಹಸಿವಿನಾ ಅರಿವು ಬುದ್ದಿಗೆ ಅರಿವಿನಾ ಹಸಿವು ಬಾವಕ್ಕೆ ಚೆಲುವಿನಾ ಹಸಿವು ಬುದ್ದಿ ಬಾವಗಳು ಬಯಕೆ ಚೆಲುವುಗಳು ಬ್ರಮೆಯ ಹುಸಿಯೊಳಗೆ ಸಿಲುಕಿ ಕಾಡಲು ಬ್ರಹ್ಮ ಶಿವರು ಹುಟ್ಟು ಸಾವಿನ...

ನೀ ಯಾರೇ…

– ವಿನು ರವಿ. ಮುಗಿಲ ಹಸೆಗೆ ಬಣ್ಣ ರಂಗು ಬಳಿದು ಹಾಡಿದ ಕಿನ್ನರಿ ನೀ ಯಾರೇ ಬನದ ಹಸಿರಿಗೆ ಜರಿ ಕುಪ್ಪಸದ ಬ್ರುಂಗ ಜೇಂಕರಿಸಿ ನಕ್ಕ ಗಂದರ‍್ವ ಕನ್ನಿಕೆ ನೀ ಯಾರೇ ಜುಳು ಜಳು...

ಅರಿವು, ದ್ಯಾನ, Enlightenment

ಸತ್ಯ ಹುಡುಕುತ್ತಾ ನಿಂತವರು…

– ವಿನು ರವಿ. ಸತ್ಯದ ಹೊಳಹಲ್ಲಿ ಸಾವಿನ ತೇರು ಆಸೆಯ ನಕ್ಶತ್ರಗಳೆಲ್ಲಾ ಮೆರವಣಿಗೆ ಹೊರಟಿವೆ ಬಾವದ ಬಿಂದಿಯಿಟ್ಟ ಚೆಲುವೆಯರೆಲ್ಲಾ ನಗಲು ಲೋಕ ಸುಂದರ ಸ್ವಪ್ನಗಳಲಿ ತೇಲಾಡಿತು ರತದ ಬೀದಿಯಲ್ಲಿ ಚರಿತ್ರೆ ಬರೆದವರಿಗೆ ಮಾತ್ರ ನೆಲಹಾಸು...

ಹಳದಿ ಹೂಗಳ ರಾಶಿಯ ಮದ್ಯೆ…

– ವಿನು ರವಿ. ಹಳದಿ ಹೂಗಳ ರಾಶಿಯ ಮದ್ಯೆ ತಿಳಿ ಬಣ್ಣದ ಕಲ್ಲು ಬೆಂಚು.. ನಡಿಗೆ ಸಾಕಾಗಿ ದಣಿವಾರಿಸುತ ಕುಳಿತ ನನಗೆ ಕಂಡರು ಆ ದಂಪತಿಗಳು… ಎಂತ ಸುಂದರ ಜೋಡಿ..! ಕೆನ್ನೆ ತುಂಬ ಅರಿಸಿಣವೇನೂ ಇಲ್ಲ,...

ಬಾಳ ದಾರಿಯ ಪಯಣ

– ವಿನು ರವಿ. ಬಾಳಿನ ದಾರಿಯಲಿ ನಡೆಯುತಿರಬೇಕು ನಿಲ್ಲದ ಹಾಗೆ ನಿರಂತರ ನಡಿಗೆ… ಏಳುಬೀಳುಗಳು ತಡೆಗೋಡೆಗಳು ಒಲವಿನ ಜೊತೆಗೆ ವಿರಹದ ನೋವು. ಗೆಲುವಿನ ಜೊತೆಗೆ ಸೋಲಿನ ಬಾವು. ಎಲ್ಲವ ದಾಟಿ ನಡೆಯುತಿರಬೇಕು… ದಾರಿ ಹೊಸತೆ!?...

ನೀ ಬಣ್ಣಗಳ ಕುಂಚಗಾರ…

– ವಿನು ರವಿ. ನೀ ಬಣ್ಣಗಳ ಕುಂಚಗಾರ ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ ಅರಳೋ ಹೂವಿಗೆ, ಕುಣಿಯೋ ನವಿಲಿಗೆ ಹಳದಿಯಂತೆ...

ಕಪ್ಪು ಮೋಡದಲ್ಲೇ ಜಗದ ಬಲ…

– ವಿನು ರವಿ. ಕಪ್ಪು ಮೋಡದಲ್ಲೇ ಜಗದ ಬಲ ಜೀವ ಜಲ.. ಕಪ್ಪು ಮಣ್ಣಿನಲ್ಲೇ ತುಂಬು ಬೆಳೆ ಹಸಿರು ಇಳೆ… ಕಪ್ಪು ಕಾಡಿಗೆ ಕಣ್ಣ ತುಂಬಿದರೇ ತಾರೆಗಿಂತಲೂ ಹೊಳಪು ಕಂಗಳು. ಕಪ್ಪು ಮುಂಗುರುಳು...