ಟ್ಯಾಗ್: :: ವೆಂಕಟೇಶ ಚಾಗಿ ::

ಆಗದು ಎಂದು ಕೈ ಕಟ್ಟಿ ಕುಳಿತರೆ

– ವೆಂಕಟೇಶ ಚಾಗಿ. ಜೀವನದಲ್ಲಿ ಕಶ್ಟ ಸುಕಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ‍್ಣವಾಗಿ ಕಶ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ‍್ಣವಾಗಿ ಸುಕವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ‍್ಣ ಸುಕದಿಂದ ಬದುಕಲಿ ಎಂದು ದೇವರು ಆಶೀರ‍್ವಾದ...

ಮಕ್ಕಳ ಕತೆ: ರಜೆಯ ಮಜಾ

– ವೆಂಕಟೇಶ ಚಾಗಿ. ಶಾಲೆಗೆ ರಜೆ ನೀಡಲಾಗಿತ್ತು. ಎಲ್ಲ ಮಕ್ಕಳೂ “ನಮಗೆ ರಜೆ” ಎಂದು ಕುಶಿಯಿಂದ ಮನೆಕಡೆ ಹೋದರು. ‘ಶಾಲೆಗೆ ಇಂತಿಶ್ಟು ದಿನಗಳ ಕಾಲ ರಜೆ ಇದೆ’ ಎಂದು ಗುರುಗಳು ಸೂಚನಾ ಪಲಕದ ಮೇಲೆ...

ಕವಿತೆ: ಮತ್ತೆ ಬರುವೆಯಾ

– ವೆಂಕಟೇಶ ಚಾಗಿ. ನಿನ್ನ ನೆನಪುಗಳಿಗೆ ಇಲ್ಲ ಬರ ಎಶ್ಟೋ ದಿನಗಳು ಉರುಳಿದವು ಎಶ್ಟೋ ಗಂಟೆಗಳು ಕಳೆದವು ಎಶ್ಟೋ ನೆನಪುಗಳು ಮರೆತು ಹೋದವು ಹಾಗೆಯೇ ಉಳಿದಿವೆ ನಿನ್ನ ನೆನಪುಗಳು ಪಳೆಯುಳಿಕೆಯಂತೆ ಮನದೊಳಗಿನ ಆ ಆತಂಕ...

ಕವಿತೆ: ಸುಳ್ಳು

– ವೆಂಕಟೇಶ ಚಾಗಿ. ಮತ್ತದೇ ಸುಳ್ಳನ್ನು ನಿಜವೆಂದು ಸಾರುತ್ತಿರುವಿರಿ ಏಕೆ ಗಾಳಿಯಲ್ಲಿ ತೇಲಿದೊಡನೆ ನಿಮ್ಮ ಹಸಿ ಸುಳ್ಳಿನ ಸರಕು ನಿಜವಾದೀತೇ ಕಿವಿಯೊಳಗೆ ನುಗ್ಗಿದೊಡೆ ಸುಳ್ಳು ಅಮರವಾದೀತೆ ಎಲ್ಲವೂ ಸುಳ್ಳೆಂದಮೇಲೆ ಸುಳ್ಳು ಉಸಿರಾಡುವುದೇ ಸೂರ‍್ಯನ ಬೆಳಕಿನ...

ಕವಿತೆ: ಓ ನೆನಪೇ

ಕವಿತೆ: ಓ ನೆನಪೇ

– ವೆಂಕಟೇಶ ಚಾಗಿ. ಈ ನೆನಪುಗಳು ಅದೆಶ್ಟು ಆಳ ಎಂದಿಗೂ ನಿಲುಕುತ್ತಿಲ್ಲ ಎಂದೆಂದಿಗೂ ಮರೆಯಾಗುತ್ತಿಲ್ಲ ನೆನಪುಗಳು ಮತ್ತೆ ಮತ್ತೆ ನೆನಪಾಗಿವೆ ನೆನಪಿನಿಂದಲೇ ನೆನಪುಗಳ ಪುನರ್ ಜನನವಾಗುತಿದೆ ನೆನಪೇ ನೀನೆಂದಿಗೂ ನೆನಪಾಗು ಅದೆಶ್ಟೇ ದಿನಗಳು ಬರಲಿ...

ಮಳೆ-ಹಸಿರು, Rain-Green

ಕವಿತೆ: ಅಬ್ಬಾ ಮಳೆ

– ವೆಂಕಟೇಶ ಚಾಗಿ. ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು...

ಮಕ್ಕಳ ಕತೆ: ಕಾಮನಬಿಲ್ಲು

– ವೆಂಕಟೇಶ ಚಾಗಿ.   ತುಂತುರು ಮಳೆ ಬರುವ ಸಮಯದಲ್ಲಿ ಪುಟ್ಟಿ ಹೊರಗಡೆ ಬಂದು ನೋಡಿದಾಗ ಆಗಸದಲ್ಲಿ ಅದೆಂತಹದೋ ಬಣ್ಣ ಬಣ್ಣದ ಬೆಳಕು ಕಾಣುತ್ತಿತ್ತು. ಜೋರಾಗಿ “ಅಮ್ಮಾ.. ಬಾ ಇಲ್ಲಿ.. ಆಕಾಶದಲ್ಲಿ ಅದೇನೋ ಕಾಣ್ತಾ...

ಮಿನಿ ಹನಿಗಳು

– ವೆಂಕಟೇಶ ಚಾಗಿ. *** ಹಗಲು *** ಅದೇ ಮಾತು ಹಗಲೇಕೆ ನರಕ ಎಲ್ಲ ಬಿಸಿಲಿನಿಂದ *** ರಾತ್ರಿ *** ಸ್ವಚ್ಚ ಆಗಸದಲಿ ಚುಕ್ಕಿಗಳ ಆಟ ಹಿತವಾಯ್ತು ರಾತ್ರಿ ಈ ಬೇಸಿಗೆಯಲಿ *** ಅರಣ್ಯ...

ಮಿನಿ ಹನಿಗಳು

– ವೆಂಕಟೇಶ ಚಾಗಿ. *** ಬೇಸಿಗೆ *** ಕಾರ‍್ಕಾನೆ ಹೊಗೆ ಮಾಲಿನ್ಯ ಬಗೆ ಹೆಚ್ಚಿತು ಬೇಸಿಗೆ *** ಹಸಿರು *** ಹಸಿರು ಅಳಿಸಿ ಹಳದಿ ನಲಿದು ಬೆಂಕಿಯ ನಗು *** ಮಳೆ *** ಮಳೆಗೂ...

ಹನಿಗವನಗಳು

– ವೆಂಕಟೇಶ ಚಾಗಿ. ***ಗಾಳ*** ಯಾರೋ ಬೀಸಿದ ಗಾಳಕ್ಕೆ ಜನರು ಬಲಿ! ***ಆಮಿಶ*** ಉಚಿತ ನೀಡಲು ಏನೂ ಉಳಿದಿಲ್ಲ ನೈತಿಕತೆಯನ್ನೂ ಕರೀದಿಸಲಾಗಿದೆ! ***ಬಿಸಿಲು*** ಬಾರೀ ಮಳೆಯಂತೆ ಬಾರೀ ಬಿಸಿಲು ಕಾಲ ಎಲ್ಲರಿಗೂ! ***ತಂಗಾಳಿ*** ತಂಗಾಳಿಯೂ...