ಟ್ಯಾಗ್: :: ವೆಂಕಟೇಶ ಚಾಗಿ ::

ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ. *** ಹಬ್ಬ *** ಆದುನಿಕ ಯುಗದಲ್ಲಿ ಹತ್ತಿರವಿದ್ದರೂ ದೂರ ಮರೆಯುವಶ್ಟು ಹೆಸರಾ ಹಬ್ಬದ ನೆಪದಲ್ಲಿ ಮತ್ತೆ ನೆನಪಿಸಿತು ಪರಿಚಿತ ಮುಕಗಳ ನಾಡಹಬ್ಬ ದಸರಾ *** ಸಂಬಂದ *** ನಿಜವಾದ ಸಂಬಂದಗಳು...

ಹನಿಗವನಗಳು

– ವೆಂಕಟೇಶ ಚಾಗಿ. *** ಕಪ್ಪು *** ಇಂಡಿಯಾ ಗೆಲ್ಲುತ್ತೋ ಇಲ್ಲವೋ ವರ‍್ಡ್ ಕಪ್ಪು ಪ್ರತಿ ಪಂದ್ಯ ನಡೆದಾಗ ಕಾಲಿ ಆಗುತ್ತವೆ ನಾಲ್ಕೈದು ಟೀ ಕಪ್ಪು *** ಬಹುಮಾನ *** ಪಂದ್ಯ ಗೆದ್ದವರಿಗೆ ಪಂದ್ಯದ...

ಹನಿಗವನಗಳು

– ವೆಂಕಟೇಶ ಚಾಗಿ. *** ನೆನಪುಗಳು *** ಎಲ್ಲರ ನೆನಪುಗಳು ಈಗ ಮೊಬೈಲ್ ನಲ್ಲಿ ತಕ್ಶಣ ಉಳಿಯುತಿವೆ ಮೆಮೊರಿ ಪುಲ್ ಆದಾಗ ಎಲ್ಲಾ ನೆನಪುಗಳು ತಕ್ಶಣವೇ ಅಳಿಯುತಿವೆ *** ಸತ್ಯ *** ಹೊಗಳಿಕೆ ಎಂಬುದು...

ganesha

ಹನಿಗವನಗಳು

– ವೆಂಕಟೇಶ ಚಾಗಿ. *** ಮಣ್ಣು *** ಮಣ್ಣಿನಿಂದಲೂ ದೇವರು ಹುಟ್ಟಬಲ್ಲ ಎಂದು ತೋರಿಸಿದ ಗಣಪ, ಮಾನವನಿಗೆ ಬೊಪ್ಪನಿಂದ ಒಂದೇ ಒಂದು ಹಾರೈಕೆ ಮಣ್ಣು ಮಲಿನ ಮಾಡಬೇಡ್ರಪ *** ತಪ್ಪೇನಿಲ್ಲ *** ಮನೆಮನೆಗಳಲ್ಲೂ...

ಕವಿತೆ: ಗುರುವಿಗೊಂದು ನಮನ

– ವೆಂಕಟೇಶ ಚಾಗಿ. ಗುರುವಿಲ್ಲದೆ ಬದುಕಿಲ್ಲ ಗುರುವಿಲ್ಲದೆ ನಾವಿಲ್ಲ ಗುರುವೇ ನೀನೇ ಶಕ್ತಿ ಗುರುವೇ ನಮಗೆ ಮುಕ್ತಿ ಓದು ಬರಹ ಕಲಿಸಿ ಆಟ ಪಾಟದಿ ನಗಿಸಿ ದಾರಿದೀಪವಾದೆ ಎಮಗೆ ಎಂದೂ ತೋರಲಿಲ್ಲ ಹಗೆ ತಂದೆ...

ಕವಿತೆ: ಕೆಲಸ ಕೊಡಿ

– ವೆಂಕಟೇಶ ಚಾಗಿ. ನಾನು ಶಕ್ತಿ ಇಲ್ಲದ ಬಡವನಲ್ಲ ಕೆಲಸವಿಲ್ಲದ ಬಡವ ದುಡಿಯುವ ಉತ್ಸಾಹ ಗಳಿಸುವ ಚಲ ಸಾದಿಸುವ ಹಂಬಲ ಎಲ್ಲವೂ ಇದೆ ನನ್ನೊಳಗೆ ಕೆಲಸ ಕೊಡಿ ಉಚಿತವಲ್ಲ ಬೆಳೆದ ಬೆಳೆಗೆ ಬೆಲೆ ಇಲ್ಲ...

ಕವಿತೆ: ಮಳೆಗೊಂದು ಮನವಿ

– ವೆಂಕಟೇಶ ಚಾಗಿ. ಗೊತ್ತು, ತಪ್ಪು ನಿನ್ನದಲ್ಲ ಎಂದು ನೀನು ಸ್ವತಂತ್ರ ನಿನ್ನ ನಿಯಂತ್ರಣ ನಮಗಿಲ್ಲ ಇದ್ದಿದ್ದರೆ ಸ್ವಾರ‍್ತದ ಪರಮಾವದಿಯಲ್ಲಿ ಜಗತ್ತೇ ಅಲ್ಲೋಲ ಕಲ್ಲೋಲ ಮಾರಾಟಕ್ಕಿಡುವ ಗುಣ ನಿನ್ನ ಕರೀದಿಸುವ ಗುಣ ಈ ಮಾನವನಿಗೆ...

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

– ವೆಂಕಟೇಶ ಚಾಗಿ. *** ಹುಚ್ಚರು *** ಈ ಜಗತ್ತಿನಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಹುಚ್ಚರು ತಮ್ಮ ಹುಚ್ಚುತನವನ್ನು ಒಪ್ಪಿಕೊಳ್ಳಲು ಮನಸ್ಸೆಂದೂ ಬಿಚ್ಚರು *** ರುಜು *** ಅಂಗೈ ಮೇಲೆ ನೀ ಹಾಕಿದ ರುಜು...

ಮಕ್ಕಳ ಕತೆ: ದಡ್ಡರಲ್ಲ ಜಾಣರು

– ವೆಂಕಟೇಶ ಚಾಗಿ. ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು...

Enable Notifications OK No thanks