ಟ್ಯಾಗ್: :: ವೆಂಕಟೇಶ ಚಾಗಿ ::

ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...

ಮಕ್ಕಳ ಕವಿತೆ: ನಮ್ಮ ಪುಟ್ಟಿ

– ವೆಂಕಟೇಶ ಚಾಗಿ. ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಶ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ...

ಹನಿಗವನಗಳು

– ವೆಂಕಟೇಶ ಚಾಗಿ. *** ಲಸಿಕೆ *** ಎಲ್ಲರೂ ಪಣತೊಡಬೇಕು ಕೊರೊನಾ ಓಡಿಸಲು ಮತ್ತೆ ಬಾರದ ಜಗಕೆ ಸಾಮಾಜಿಕ ಅಂತರದಿ ಮಾಸ್ಕ್ ದರಿಸಿ ಈಗಲೇ ಪಡೆಯೋಣ ಲಸಿಕೆ *** ಬಯ *** ಏನೇ ಬರಲಿ...

ಕವಿತೆ: ನಿವೇದನೆ

– ವೆಂಕಟೇಶ ಚಾಗಿ. ಹ್ರುದಯಕ್ಕೊಂದು ವಿಳಾಸ ಬರೆದು ನಿನ್ನ ಪಯಣವೆಲ್ಲಿ ನಲ್ಲೆ ಎನ್ನ ಮನವ ನೀನು ಬಲ್ಲೆ ನೆಲೆಯನೇಕೆ ಒಲ್ಲೆ ಕನಸುಗಳನು ಬಿತ್ತಿ ಬೆಳೆದೆ ಹರುಕು ಮುರುಕು ಬದುಕಿನಲ್ಲಿ ನಿನ್ನ ಹಾಗೆ ಯಾರೂ ಇಲ್ಲ...

ಕವಿತೆ: ಮರಳಿ ಬಂತು ಯುಗಾದಿ

– ವೆಂಕಟೇಶ ಚಾಗಿ. ಯುಗದ ಆದಿ ಮರಳಿ ಬಂತು ಯುಗಾದಿ ಹಳತು ಬೇರು ಹೊಸತು ಚಿಗುರ ಯುಗಾದಿ ಮಾವು ಬೇವು ಹೂವು ಮುಡಿದು ಚಿಗುರು ಕಾಯಿ ಮೂಡಿ ಬರಲು ತಾಯಿ ಮಮತೆ ಸಡಗರ ನಿಸರ‍್ಗ...

ಸರಕಾರಿ ಸ್ಕೂಲು, Govt School

ಮಕ್ಕಳ ಕವನ : ನಂದನವನ ನಮ್ಮ ಶಾಲೆ

– ವೆಂಕಟೇಶ ಚಾಗಿ.  ನಮ್ಮ ಶಾಲೆ ನಮಗೆ ಹೆಮ್ಮೆ ಶಾಲೆಯು ನಮಗೆ ನಂದನವು ಶಾಂತಿ ಸ್ನೇಹ ಸೋದರಬಾವ ಶಾಲೆಯು ನಮಗೆ ಮಂದಿರವು ಗುರುಗಳು ಹೇಳುವ ಮಾತೆ ನಮಗೆ ದೇವರು ನೀಡಿದ ಅಮ್ರುತವು ನಲಿಯುತ...

ಕವಿತೆ : ಬಿಸಿಲು

– ವೆಂಕಟೇಶ ಚಾಗಿ.  ಏನಿದು ಬಿಸಿಲು ಸುಡು ಸುಡು ಬಿಸಿಲು ಸಾಕಿದು ಹಗಲು ಬಿಸಿಲು ಬಿರು ಬಿಸಿಲು ಆಗಸದಲ್ಲಿ ಮೋಡಗಳಿಲ್ಲ ಗಾಳಿಬೀಸದೆ ನಿಂತಿದೆಯಲ್ಲ ಬೆಳಗಾದರೆ ಬರಿ ಬಿಸಿಲು ಎಲ್ಲಿಯೂ ಕಾಣದು ಪಸಲು ಜನರು ಮಾತ್ರ...

ಕವಿತೆ: ದೇಶ ಕಟ್ಟುವಾ

– ವೆಂಕಟೇಶ ಚಾಗಿ. ದೇಶ ಕಟ್ಟುವಾ ಬನ್ನಿ ಗೆಳೆಯರೇ ಶಾಂತಿ ಸ್ನೇಹ ಸೌಹಾರ‍್ದ ಐಕ್ಯತೆಯ ದೇಶ ಕಟ್ಟುವಾ ನಾವು ದೇಶ ಕಟ್ಟುವಾ ದುಡಿಮೆಯೇ ದೇವರೆಂದು ನಂಬಿದಂತ ನಾವೇ ದನ್ಯರು ದೇಶವನ್ನು ಪ್ರಗತಿಯತ್ತ ನಡೆಸಲು ದ್ರುಡವಾದ...

ಕವಿತೆ: ಒಲವಿನ ಪತ್ರಗಳು

– ವೆಂಕಟೇಶ ಚಾಗಿ. ಎದೆಯೊಳಗೆ ಕ್ರುಶಿ ಮಾಡಿದ್ದ ನೂರಾರು ಪತ್ರಗಳು ವಿಲೇವಾರಿಯಾಗದೆ ನರಳುತ್ತಿದ್ದವು ಇರುವಶ್ಟು ಜಾಗದಲ್ಲಿ ಮತ್ತಶ್ಟು ಪತ್ರಗಳನ್ನು ತುರುಕಲು ಮೂಟೆ ಕಟ್ಟಿ ಇಡಲಾಗುತ್ತಿತ್ತು ಬಲವಂತವಾಗಿ ಕೆಲವಶ್ಟು ಬಿಡುಗಡೆಯ ಬಾಗ್ಯ ಪಡೆದಿದ್ದವು ಸಹ ಅದೂ...

ಕವಿತೆ: ನಿನ್ನ ಆಗಮನಕ್ಕಾಗಿ

– ವೆಂಕಟೇಶ ಚಾಗಿ. ಬಾಗಿಲ ಬಳಿ ಕನಸುಗಳೆಲ್ಲ ಕಾಯುತ್ತಾ ಕುಳಿತಿವೆ ನಿನ್ನ ಆಗಮನಕ್ಕಾಗಿ ನೂರಾರು ಬಾವನೆಗಳು ಬಣ್ಣ ಬಳಿದು ಹಾತೊರೆಯುತ್ತಿವೆ ನಿನ್ನ ಆಗಮನಕ್ಕಾಗಿ ಮುಂಜಾನೆಯ ಮೊಗ್ಗೊಂದು ರಾತ್ರಿ ಕಂಡ ಕನಸನ್ನು ನಿನಗೆ ಹೇಳಬಯಸಿದೆ ಹೂದೋಟದ...