ಟ್ಯಾಗ್: :: ವೆಂಕಟೇಶ ಚಾಗಿ ::

ರಜೆ, Vacation

ರಜೆ ಬಂತು ರಜೆ

– ವೆಂಕಟೇಶ ಚಾಗಿ. ರಜೆ ಎಂದರೆ ಯಾರಿಗೆ ಇಶ್ಟವಿಲ್ಲ ಹೇಳಿ. ಮಕ್ಕಳಿಗೆ ರಜೆ ಬಂದಿತೆಂದರೆ ಕುಶಿಯೋ ಕುಶಿ. ಶಾಲೆಗೆ ಹೋಗುವ ಗೊಡವೆ ಇರುವುದಿಲ್ಲ. ಬೆನ್ನ ಮೇಲೆ ಶಾಲಾ ಬ್ಯಾಗ್ ನ ಹೊರೆ ಇರುವುದಿಲ್ಲ....

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ....

ಕವಿತೆ: ಯಜಮಾನ

– ವೆಂಕಟೇಶ ಚಾಗಿ. ಸುರಿವ ಬಿಸಿಲ ಮಳೆಯಲಿ ನೊಂದು ಬೆಂದು ಚಲದಿಂದಲಿ ಬೆವರ ಹೊಳೆಯಂತೆ ಹರಿಸಿ ಬೊಬ್ಬೆ ಎದ್ದ ಕಾಲುಗಳು ಮಣ್ಣ ಮೆತ್ತಿಕೊಂಡ ಮೈ ಕೈಗಳು ಎಳ್ಳಶ್ಟು ಸುಕಕೆ ಮತ್ತಶ್ಟು ದುಡಿತ ಮತ್ತೆ ತಪ್ಪಲಿಲ್ಲ...

‘ಬರ’ ನೀನೇಕೆ ಬಂದೆ?

– ವೆಂಕಟೇಶ ಚಾಗಿ. ಬರ, ನೀನೇಕೆ ಬಂದೆ? ಹಸಿದ ಕಂಗಳಲಿ ಅಕ್ಶರಗಳ ಬರ ದರೆಯೊಡಲಿನಲಿ ಅವಿತಿರುವ ಜೀವಕ್ಕೆ ಜೀವಜಲದ ಬರ ಗ್ನಾನ ತುಂಬಿದ ಮನದಿ ಸುಗ್ನಾನದ ಬರ ಆಡಂಬರದ ಮನದೊಳಗೆ ಪ್ರೀತಿ ವಾತ್ಸಲ್ಯದ ಬರ...

ಮಕ್ಕಳ ಕತೆ: ಕಾಡಿನ ರಾಜ

– ವೆಂಕಟೇಶ ಚಾಗಿ. ಅದೊಂದು ಸುಂದರವಾದ ಕಾಡು. ಆ ಕಾಡಿನಲ್ಲಿ ಹಲವಾರು ಬಗೆಯ ಪ್ರಾಣಿ-ಪಕ್ಶಿಗಳು ನಲಿವಿನಿಂದ ತಮ್ಮ ಜೀವನವನ್ನು ನಡೆಸುತ್ತಿದ್ದವು. ಬಗೆ ಬಗೆಯ ಗಿಡ-ಮರಗಳು, ಬೆಟ್ಟ-ಗುಡ್ಡಗಳು ಮತ್ತು ಜಲಪಾತಗಳಿಂದ ಆ ಕಾಡು ಆಕರ‍್ಶಣೀಯವಾಗಿತ್ತು. ಪ್ರಶಾಂತ...

ಸಣ್ಣಕತೆ: ತಾಯಿ

– ವೆಂಕಟೇಶ ಚಾಗಿ. ರಸ್ತೆಯ ಮೇಲೆ ಕಾರು ಒಂದೇ ವೇಗದಲ್ಲಿ ಚಲಿಸುತ್ತಿತ್ತು, ತಂಪಾದ ಗಾಳಿಯಿಂದ ಪ್ರಯಾಣ ಹಿತವೆನಿಸುತ್ತಿತ್ತು. ರಸ್ತೆ ಪಕ್ಕದ ಮರ-ಗಿಡ, ಮನೆಗಳು ಎಲ್ಲಾ ಹಿಂದಕ್ಕೆ ಓಡುತ್ತಿದ್ದವು. ಮನಸ್ಸು ಮಾತ್ರ ನಿಶ್ಚಲವಾಗಿತ್ತು. ಕಣ್ಣುಗಳು ತದೇಕಚಿತ್ತದಿಂದ...

ಶಾಲೆಗೆ ನಾನು ಹೋಗಬೇಕು

– ವೆಂಕಟೇಶ ಚಾಗಿ. ಶಾಲೆಗೆ ತಪ್ಪದೆ ಹೋಗಬೇಕು ಅಕ್ಶರ ನಾನು ಕಲಿಯಬೇಕು ಗುರುಗಳು ಕಲಿಸಿದ ಪಾಟವನೆಲ್ಲ ಮರೆಯದೆ ನಾನು ಕಲಿಯಬೇಕು ಅಆಇಈ ಓದಬೇಕು ಅಲ್ಲಿ ಇಲ್ಲಿ ನೆಗೆಯಬೇಕು ತಪ್ಪದೆ ಪಾಟವ ಓದುವ ಬರೆವ ಜಾಣ...

ಪರೀಕ್ಶೆ ಎಂದರೆ ಬಯವೇಕೆ

– ವೆಂಕಟೇಶ ಚಾಗಿ. ಪರೀಕ್ಶೆ ಎಂದರೆ ಬಯವೇಕೆ ಹೆದರದಿರು ಕಂದ ನೀ ಹೆದರದಿರು ಪರೀಕ್ಶೆ ಎಂಬುದೆ ಕೊನೆಯೂ ಅಲ್ಲ ಅಂಕದ ಗಳಿಕೆಯೇ ಜೀವನವಲ್ಲ ಹೆದರದಿರು ಕಂದ ನೀ ಹೆದರದಿರು ಆಟದ ಜೊತೆಗೆ ಪಾಟವು ಇರಲಿ...

ಬೆನ್ನ ಮೇಲಿನ ಬರಹ

ಇದು ಬೆನ್ನ ಮೇಲಿನ ಬರಹ!

– ವೆಂಕಟೇಶ ಚಾಗಿ. ಅರೆ, ಇದೇನಿದು? ನಾವೆಲ್ಲಾ ‘ಹಣೆಯ ಮೇಲಿನ ಬರಹ’ ಎಂಬ ಮಾತನ್ನ ಕೇಳಿದ್ದೀವಿ ಆದರೆ ಇದೇನಿದು ಬೆನ್ನ ಮೇಲಿನ ಬರಹ? ವಿಚಿತ್ರವಾಗಿದೆಯಲ್ವಾ! ಹೌದು, ಇದು ವಿಚಿತ್ರವಾದರೂ ಸತ್ಯ. ಇದು ನಂಬಲೇಬೇಕಾದ ವಿಶಯವೇ....