ಟ್ಯಾಗ್: :: ಶಶಾಂಕ್.ಹೆಚ್.ಎಸ್. ::

ಕವನ – ಜಿಟಿ ಜಿಟಿ ಮಳೆ

– ಶಶಾಂಕ್.ಹೆಚ್.ಎಸ್. ಜಿಟಿ ಜಿಟಿ ಮಳೆಯ ಆಲಿಂಗನ ಮನವ ಮುದಗೊಳಿಸಿದೆ ಆ ಮನದೊಳಗಿನಾ ಹೊಸ ಹೊಸ ಬಯಕೆಗಳು ಚಿಗುರುತ್ತಿವೆ ಹಳೆಯದೆಲ್ಲವ ಮರೆತು ಕಾರ‍್ಮೊಡ ಕರಗಿ ಹನಿಯಾಗುತ್ತಿರುವಾಗ ಬದುಕ ಕಶ್ಟಗಳು ಕರಗುತ್ತಿರುವ ಹಾಗೆ ಬಾಸವಾಗುತ್ತಿದೆ ಮಳೆಹನಿಗಳು...

ಕವಿತೆ : ಸೋಲು

– ಶಶಾಂಕ್.ಹೆಚ್.ಎಸ್. ಓ ಸೋಲೆ ನೀ ಎಶ್ಟು ಚೆಂದ ನೀ ಎಶ್ಟು ಅಂದ ಒಮ್ಮೆ ನೀ ಆತ್ಮೀಯನಾದರೆ ಸದಾ ಜೊತೆಯಾಗಿಯೇ ಸಾಗುವೆ ಎಂದೂ ಕೈ ಬಿಡದೆ ನೆಡೆಸುವೆ ಗೆದ್ದಾಗ ದೂರವಾಗುವೆ ಬಿದ್ದಾಗ ಜೊತೆಯಾಗುವೆ ಮತ್ತೊಂದು...

ಕವಿತೆ: ಕಾಣದ ಕಡಲ ತೀರ

– ಶಶಾಂಕ್.ಹೆಚ್.ಎಸ್. ಕನಸ ಕನ್ನಡಿಗೆ ಆವರಿಸಿದೆ ಕಾರ‍್ಮೋಡದ ಕರಿ ಚಾಯೆ ಆ ಚಾಯೆಯ ತೆಗೆಯುವವರಿಲ್ಲ ತೆಗೆದು ಮುನ್ನಡೆಸುವವರಿಲ್ಲ, ಆದರೂ ಬದುಕಿನ ಯಾನ ಮುನ್ನಡೆದಿದೆ ಕಾಣದ ಕಡಲ ತೀರವ ಬಯಸಿ ಗೋರ ಬಿರುಗಾಳಿಯೊಂದು ಬಂದು ಅಪ್ಪಳಿಸಿ...

ನೆನಪು, Memories

ಕವಿತೆ : ನೆನಪಿನ ಅಲೆ

– ಶಶಾಂಕ್.ಹೆಚ್.ಎಸ್. ಮನದ ಜೋಳಿಗೆಯಲ್ಲೊಂದು ಪುಟ್ಟ ನೋವು ಯಾರಿಗೂ ಕೇಳಿಸದು, ಕೇಳಿಸಿದರು ಅರ‍್ತವಾಗದು ಪುಟ್ಟ ಪುಟ್ಟ ನೆನಪುಗಳ ಜೋಪಡಿಯದು ತತ್ತರಿಸಿ ಕತ್ತರಿಸಿ ಹರಿದಿರುವುದು ಆ ಜೋಪಡಿಯ ಮಾಳಿಗೆಯು ನೋವಿನ ಬಿರುಗಾಳಿಯ ಹೊಡೆತದಲಿ ಬದುಕೆಂಬ...

Historical Cooking Historical Pot Historical Fire

ಕವಿತೆ : ಹಸಿವೆಂಬ ಬೂತ

– ಶಶಾಂಕ್.ಹೆಚ್.ಎಸ್. ಹಸಿವೆಂಬ ಬೂತದ ಹಿಡಿತಕ್ಕೆ ಸಿಲುಕಿ ಬದುಕಾಗಿಹುದು ಮೂರಾಬಟ್ಟೆ ಹೊಟ್ಟೆಯೆಂಬ ಪರ‍ಮಾತ್ಮನ ಸಂತ್ರುಪ್ತಿಗಾಗಿ ದುಡಿಯುತ್ತಿರ‍ಲು ಮುರಿದು ರ‍ಟ್ಟೆ ಆದರ‍ೂ ತಪ್ಪದಾಗಿದೆ ಹಸಿವ ಆರ‍್ತನಾದ ಬಾಳೆಂಬ ರ‍ಣರ‍ಂಗದಲಿ ಹಸಿವೆಂಬ ಅನಾಮಿಕನೊಡನೆ ಪ್ರ‍ತಿನಿತ್ಯ ಯುದ್ದಮಾಡುತಲಿ...

ಕುಶಿ, ನಲಿವು, happiness

ಕವಿತೆ : ಈ ಬದುಕೆಂಬ ಪುಸ್ತಕದಲ್ಲಿ

– ಶಶಾಂಕ್.ಹೆಚ್.ಎಸ್. ಈ ಬದುಕೆಂಬ ಪುಸ್ತಕದಲ್ಲಿ ನಿನ್ನೆಯೆಂಬುದು ಗತಿಸಿದ ಅದ್ಯಾಯ ನಾಳೆಯೆಂಬುದು ಮರೀಚಿಕೆಯ ಅದ್ಯಾಯ ಇವತ್ತು ಎನ್ನುವುದು ಮಾತ್ರ ನಮ್ಮ ಅದ್ಯಾಯ ನಿನ್ನೆ ಸೋತವನು ನಾಳೆ ಗೆಲ್ಲಬಹುದು ಇಂದು ಗೆದ್ದವನು ಮುಂದೆ ಸೋಲಬಹುದು...

ಮೋಡ, cloud

ಕವಿತೆ: ಮಳೆರಾಯ

– ಶಶಾಂಕ್.ಹೆಚ್.ಎಸ್. ಮಳೆ ಇಲ್ಲ ಬೆಳೆ ಇಲ್ಲ ಬತ್ತಿದೆ ಜೀವಜಲ ಬಾಡಿದೆ ರೈತನ ಮೊಗ ಹನಿ ನೀರಿಗೂ ಪರಿತಪಿಸುತ್ತಿದೆ ಜೀವಸಂಕುಲ ವರುಣನ ಆಗಮನದ ಸಿಂಚನಕ್ಕೆ ಕಾದು ಕುಳಿತ ರೈತನ ಮೊಗದಲ್ಲೀಗ ಕರಿಮೋಡದ ಚಾಯೆ...

ಕವಿತೆ: ಮತ್ತದೇ ಮಹಾ ಮಳೆಯ ಸುರಿಸದಿರು

–  ಶಶಾಂಕ್.ಹೆಚ್.ಎಸ್. (ಬರಹಗಾರರ ಮಾತು: ಕಳೆದ ವರುಶ ಕೊಡಗು ಜಿಲ್ಲೆಯಲ್ಲಿ ಸುರಿದು ಅಪಾರ ಹಾನಿಯುಂಟು ಮಾಡಿದಂತ ಮಹಾಮಳೆಯು ಈ ಬಾರಿ ಸುರಿಯದಿರಲಿ ಎಂದು ಪ್ರಾರ‍್ತಿಸುತ್ತ ಈ ಕವಿತೆ ) ವರುಶದ ಹಿಂದಿನ ಮಳೆಯ ರೌದ್ರ...

ಕವಿತೆ: ಅವನೇ ಅಪ್ಪ

–  ಶಶಾಂಕ್.ಹೆಚ್.ಎಸ್. ನನ್ನ ಈ ಹುಟ್ಟಿನ ಕಾರಣಕರ‍್ತನವನು ನನಗೀ ಬದುಕಿನ ಬಿಕ್ಶೆ ಇತ್ತವನು ನನಗೆ ಹೆಸರು ಜೇವನ ನೀಡಿದವನು ಅವನೇ ಅಪ್ಪ ಬೆವರ ಹನಿಯ ಮಿಂಚಲಿ ನನ್ನ ನಗುವನು ಕೊಂಡು ತರುವನು ಕರೆ ಕರೆದು...

ಓಟ, Race

ಕವಿತೆ: ಓಡುತ್ತಲೇ ಇರಬೇಕು ಗುರಿ ಮುಟ್ಟುವ ತನಕ

–  ಶಶಾಂಕ್.ಹೆಚ್.ಎಸ್. ಈ ಜೀವನವೆಂಬುದು ಓಟದ ಸ್ಪರ‍್ದೆ ಈ ಓಟದ ಸ್ಪರ‍್ದೆಯಲ್ಲಿ ನಿಂತರೆ ಸಾವು ನಿಲ್ಲದ ಹಾಗೆ ಓಡುತ್ತಿದ್ದರೆ ಬದುಕು ಬದುಕೆಂಬುದು ನಿಂತ ನೀರಲ್ಲ ಕೆರೆಯ ರೀತಿ ಬದುಕು ಸದಾ ಹರಿಯುವ ನೀರು...