ಟ್ಯಾಗ್: :: ಶ್ಯಾಮಲಶ್ರೀ.ಕೆ.ಎಸ್ ::

ಆಹಾರ ತಯಾರಿಕೆಯಲ್ಲಿ ಪಾತ್ರೆಗಳ ಬಳಕೆ

– ಶ್ಯಾಮಲಶ್ರೀ.ಕೆ.ಎಸ್. ಹಸಿವು ಎನ್ನುವುದು ಪ್ರತಿಯೊಂದು ಜೀವರಾಶಿಗೂ ಸಾಮಾನ್ಯ. ಹಸಿವು ನೀಗಲು ಆಹಾರದ ಅಗತ್ಯತೆ ಎಶ್ಟಿದೆ ಎಂಬುದು ನಮಗೆಲ್ಲ ತಿಳಿದಿರುವ ವಿಶಯ. ಮಾನವನು ತನ್ನ ಆರೋಗ್ಯದ ನಿಮಿತ್ತ ಉತ್ತಮವಾದ ಪೌಶ್ಟಿಕ ಆಹಾರ ಸೇವನೆಗೆ ಹಿಂದಿನಿಂದಲೂ...

ಟೊಮೆಟೊ: ಒಂದಶ್ಟು ಮಾಹಿತಿ

– ಶ್ಯಾಮಲಶ್ರೀ.ಕೆ.ಎಸ್. ಕಳೆದ ಕೆಲವು ತಿಂಗಳುಗಳಿಂದ ಎಲ್ಲಿ ನೋಡಿದರೂ, ಕೇಳಿದರೂ ಟೊಮೆಟೊ ಬಗ್ಗೆಯೇ ಮಾತು. ದಿನನಿತ್ಯದ ಅಡುಗೆಯಲ್ಲಿ ನಿರಂತರವಾಗಿ ಬಳಕೆಯಾಗುವ ಈ ಟೊಮೆಟೊ ಬೆಲೆ ಒಂದು ಕಿಲೋಗೆ 180 ರೂ. ಗಳ ವರೆಗೂ ಬೆಲೆಯೇರಿ...

ಕವಿತೆ: ಗೆಳೆತನವ ಸಂಬ್ರಮಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಅದಾವ ಬಂದವೋ ಅರಿಯದೇ ಬೆಸೆವುದು ಪ್ರೀತಿ ಸಲುಗೆಯಿಂದ ನಿರ‍್ಮಲ ಬಾವದಿಂದ ಮನವ ಕೂಗಿ ಕರೆವುದು ಮೊದಲಿಲ್ಲ ಕೊನೆಯಿಲ್ಲ ಸಿರಿತನದ ಅಮಲಿಲ್ಲ ಬಡತನದ ಸುಳಿವಿಲ್ಲ ಬೇದ ಬಾವಗಳ ಹಂಗಿಲ್ಲ ಈ ಸ್ನೇಹ ಬೆಸುಗೆಗೆ...

ಚಿರಪರಿಚಿತ ತಾಂಬೂಲದ ಹಿನ್ನೆಲೆ

– ಶ್ಯಾಮಲಶ್ರೀ.ಕೆ.ಎಸ್. ಹಿಂದಿನ ಕಾಲದಿಂದಲೂ ಬಾರತೀಯರಿಗೆ ತಾಂಬೂಲವು ಚಿರಪರಿಚಿತವಾದುದು. ಹಿಂದೆ ಊಟದ ಬಳಿಕ ತಾಂಬೂಲ ತಿನ್ನುವುದು ಸರ‍್ವೇ ಸಾಮಾನ್ಯವಾಗಿತ್ತು. ಕಾಲ ಬದಲಾದಂತೆ ಇದು ಕಡಿಮೆಯಾಗತೊಡಗಿದೆ. ಬದಲಾಗಿ ಪಾನ್ ಬೀಡಾ, ಪಾನ್ ಪರಾಗ್ ಗಳು ತಲೆಯೆತ್ತಿವೆ....

ಕವಿತೆ: ಹಸಿರು ಉಳಿಯಲಿ

– ಶ್ಯಾಮಲಶ್ರೀ.ಕೆ.ಎಸ್. ಇಳೆಯ ಒಡಲ ಸೀಳಿ ಬಂದು ಮೊಳೆತು ಸಸಿಯಾಗಿ ನಿಂತೆ ಹಚ್ಚ ಹಸಿರಾಗಿ ಬೆಳೆದು ಜೀವದುಸಿರಲ್ಲಿ ಬೆರೆತೆ ಬೀಸುವ ಗಾಳಿಗೆ ಮೈಯೊಡ್ಡಿ ತಂಗಾಳಿಯ ಎರೆದೆ ದಣಿದ ಜೀವದ ಮೊಗವರಳಿಸಲು ತಣ್ಣನೆಯ ನೆರಳ ಚೆಲ್ಲಿದೆ...

ಅಮ್ಮ, Mother

ಕವಿತೆ: ಜೀವದಾತೆ

– ಶ್ಯಾಮಲಶ್ರೀ.ಕೆ.ಎಸ್. ಜಗದ ಕಶ್ಟವೆಲ್ಲ ಮರೆಸಿದೆ ಇವಳ ಪ್ರೀತಿಯ ಅಪ್ಪುಗೆ ಕಂಗಳು ಸುಕ ನಿದ್ರೆಗೆ ಜಾರಿವೆ ಒರಗಿದಾಗ ಇವಳ ಮಡಿಲಿಗೆ ದುಕ್ಕವೆಲ್ಲಾ ಮಾಯವಾಗಿದೆ ಇವಳ ಸ್ಪರ‍್ಶದ ಸಲುಗೆಗೆ ನೋವು ಕರಗಿ ನಗುವು ಮೂಡಿದೆ ಇವಳಿತ್ತ...

ಈಜಾಟದ ಗಮ್ಮತ್ತು

– ಶ್ಯಾಮಲಶ್ರೀ.ಕೆ.ಎಸ್ ಹಳ್ಳಿಗಾಡಿನ ಆಟಗಳಲ್ಲಿ ಈಜಾಟ ಕೂಡ ಒಂದು. ಕೆರೆ, ತೊರೆ, ಬಾವಿ, ಹೊಂಡ ಹೀಗೆ ನೀರು ಇರುವ ಜಾಗಗಳಲ್ಲಿ ಮಕ್ಕಳು, ಹಿರಿಯರು ಬಿಡುವಿನ ವೇಳೆಯಲ್ಲಿ ಈಜಾಡುವುದು ಗ್ರಾಮೀಣ ಬಾಗಗಳಲ್ಲಿ ಕಂಡುಬರುವ ಸಾಮಾನ್ಯ ದ್ರುಶ್ಯವಾಗಿರುತ್ತದೆ...

ಕವಿತೆ: ಕೋಪವೆಂಬ ಕೂಪದಲ್ಲಿ

– ಶ್ಯಾಮಲಶ್ರೀ.ಕೆ.ಎಸ್ ಕೋಪವೆಂಬ ಕೂಪದಲ್ಲಿ ಸರಸರನೆ ಬೀಳುವೆಯೇಕೆ ಮನವೇ ಸಹನೆಯ ಸರದಿ ಬರುವವರೆಗೆ ನೀ ಕಾಯಬಾರದೇ ಬಿರುಗಾಳಿಯ ಬಿರುಸಿಗೆ ಪ್ರಕ್ರುತಿಯು ಬೆದರುವಂತೆ ಸಿಟ್ಟಿನ ಸಿಡಿಲ ಬಡಿತಕ್ಕೆ ಬಾಂದವ್ಯದಲ್ಲಿ ಬಿರುಕಾಗದಿರದೇ ಪ್ರವಾಹದ ಪ್ರತಾಪಕ್ಕೆ ಊರು ಮುಳುಗುವಂತೆ...

ಬೆಂಡೆಕಾಯಿ – ಒಂದು ಕಿರು ಪರಿಚಯ

– ಶ್ಯಾಮಲಶ್ರೀ.ಕೆ.ಎಸ್ ಪ್ರಕ್ರುತಿ ನಮಗಾಗಿ ಬಗೆ ಬಗೆಯ ತರಕಾರಿಗಳನ್ನು ಕೊಡುಗೆಯಾಗಿ ನೀಡಿದೆ. ಈ ಪೈಕಿ ಬೆಂಡೆಕಾಯಿ ಕೂಡಾ ಒಂದು. ಇಂಗ್ಲೀಶ್ನಲ್ಲಿ ಲೇಡಿಸ್ ಪಿಂಗರ್ ಅಂದರೆ ಪುಟ್ಟ ಮಕ್ಕಳು ಕೂಡಾ ಇದನ್ನು ಬೇಗ ಗುರುತಿಸುವರು. ಇದು...