ಟ್ಯಾಗ್: ಸವಿನುಡಿ

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ ಚೇದಿಸಿ ಸಾಗುವ ಹರಿತ ಅಂಚಿನ ಸರಳು ಸ್ವರಗಳ ಒಡಲಲಿ ಹರಿಯುವ...

ನಾವು ಕನ್ನಡಿಗರು

– ಕಿರಣ್ ಮಲೆನಾಡು.     ಬಡಗಣದಿಂದ ತೆಂಕಣದವರೆಗೆ,ಪಡುವಣದಿಂದ ಮೂಡಣದವರೆಗೆ ಇರುವ – ನಾವು ಕನ್ನಡಿಗರು. ಕರಾವಳಿಯ ಕಡಲ, ಮಲೆನಾಡ ಬೆಟ್ಟ ಗುಡ್ಡದ, ಬಯಲು ಸೀಮೆಯ ಬೆರಗಿನ – ನಾವು ಕನ್ನಡಿಗರು. ಕೊಡಚಾದ್ರಿ, ಕುದುರೆಮುಕ, ಕೆಮ್ಮಣ್ಣು ಗುಂಡಿ, ನಂದಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟದೆತ್ತರದ –...