ಟ್ಯಾಗ್: :: ಸುಜಯೀಂದ್ರ .ವೆಂ. ರಾ ::

ಅಪರೂಪದ ಕಲೆಗಾರ‍್ತಿ ‘ಕಾನ್ಸೆಟ್ಟಾ ಎಂಟಿಕೊ’

  – ಸುಜಯೀಂದ್ರ ವೆಂ.ರಾ. ಕಲೆಗಳು ಹಲವಾರು, ಕಲಿಯುವವರು ಹಲವರು. ಕಲೆಗಾರಿಕೆ ದೇವರು ಕೊಟ್ಟ ವರ. ಅದು ಎಲ್ಲರಿಗೂ ಸಿಗುವುದಿಲ್ಲ. ಅಂತಹ ಕಲೆಗಾರರಲ್ಲಿ ಒಬ್ಬರು ಕಾನ್ಸೆಟ್ಟಾ ಎಂಟಿಕೊ (Concetta Antico) ಎಂಬ ಚಿತ್ರ ಕಲೆಗಾರರು....

ಹೊನೊಲುಲು – ಜಗತ್ತಿನ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದು!

– ಸುಜಯೀಂದ್ರ ವೆಂ.ರಾ.   ‘ಹೊನೊಲುಲು‘, ಇದೇನು ಹೊಸಪದ ಬಳಕೆ ಎನ್ನಿಸಬಹುದು. ಇಲ್ಲವೆ ಹೊನಲನ್ನು ತಪ್ಪಾಗಿ ಬರೆದಿದೆ ಎನ್ನಿಸಬಹುದು. ಆದರೆ ಹಾಗಾಗಲು ಸಾದ್ಯವೇ ಇಲ್ಲ. ಹೊನಲೆಂದರೆ ನದಿ(river), ನೀರಿನ ಸೆಳವು(torrent) ಇಲ್ಲವೇ ಪ್ರವಾಹ(stream) ಎಂದು....

ಬಾನಲ್ಲಿ ಉಸಿರಿ ಹುಟ್ಟುಗೆಯ ಸಿಹಿವಲಯ ಪತ್ತೆ

– ಸುಜಯೀಂದ್ರ ವೆಂ.ರಾ. ಉಸಿರಿ ಬಾನರಿಮೆ(Astro biology) ಅರಿಗರು ನಕ್ಶತ್ರ ಪುಂಜದಲ್ಲಿರುವ(galaxy) ಜಯ್ವಿಕ ಕಣಗಳ ತಯಾರಿಕೆಗೆ ಬೇಕಾದ “ಸಿಹಿ ವಲಯ”ವನ್ನು ಪತ್ತೆ ಹಚ್ಚಿದ್ದಾರೆ. ನ್ಯೂಯಾರ‍್ಕ್ ನಗರದ ರಿನ್ಸೆಲೀರ್ ಪಾಲಿಟೆಕ್ನಿಕ್ ವಿದ್ಯಾಲಯದ(Rensselaer Polytechnic Institute) ಕೆಲವು...

ಇದು ಹ್ರುದಯಾಗಾತ

– ಸುಜಯೀಂದ್ರ ವೆಂ.ರಾ. ಎಲ್ಲಾ ಉಸಿರಿಗಳಲ್ಲಿ ಮುಕ್ಯವಾದದ್ದು ಉಸಿರು. ಈ ಉಸಿರು ನಿರಂತರವಾಗಿರಲು ಕಾರಣ ಅವುಗಳಿಗೆ ಸಿಗುತ್ತಿರುವ ಆಹಾರ ಮತ್ತು ದೇಹದಲ್ಲಿ ಅದರ ವಿಂಗಡಣೆ ಹಾಗೂ ಸಾಗಣೆ. ಕೆಲವು ಸಣ್ಣ ಉಸಿರಿಗಳಲ್ಲಿ ಅತಿ ಸರಳವಾದ...

ಬುದ್ದಿ ಇರುವ ಜಾಣಕಗಳು!

– ಸುಜಯೀಂದ್ರ ವೆಂ.ರಾ. ಒಂದು ಕಾಲವಿತ್ತು ಆಗ ಎಲ್ಲ ಕೆಲಸವನ್ನು ಮನುಶ್ಯನೇ ಮಾಡುತ್ತಿದ್ದ. ಅದಾದ ಮೇಲೆ ಪ್ರಾಣಿಗಳಿಂದ ಮಾಡಿಸಿದ. ಪ್ರಾಣಿಗಳ ಬಳಕೆ ಅವುಗಳಿಗೆ ಹಿಂಸೆ ಉಂಟುಮಾಡುತ್ತದೆ ಎಂಬ ಅರಿವು ಬರಲಾರಂಬಿಸಿತು. ಅದಕ್ಕೆ ತಕ್ಕಂತೆ ಸಾಂಸ್ಕ್ರುತಿಕವಾಗಿಯೂ,...

STAP ಅರಕೆ ತಂದ ವಿವಾದ

– ಸುಜಯೀಂದ್ರ ವೆಂ.ರಾ. ಕಾಂಡಗೂಡುಗಳು (Stem cells), ಎಲ್ಲಾ ಬಗೆಯ ದೇಹದ ಗೂಡುಗಳನ್ನು ಉಂಟು ಮಾಡಲು ಬೇಕಾದ ಮೂಲ ಗೂಡುಗಳು. ಇವುಗಳಿಂದ ಯಾವುದೇ ಬಗೆಯ ದೇಹದ ಅಂಗಗಳನ್ನು ಮತ್ತೆ ಹುಟ್ಟಿಸಿ ಪಡೆಯಬಹುದಾಗಿದೆ. ಹೀಗೆ ಪಡೆದ...

ನಿದ್ದೆಗೆಡದಿರಿ

– ಸುಜಯೀಂದ್ರ.ವೆಂ.ರಾ. ನಮಗೆಲ್ಲಾ ತಿಳಿದಿರುವಂತೆ ನಮ್ಮ ಬದುಕು ಸರಾಗವಾಗಿ ಸಾಗಲು ನೀರು, ಕೂಳು, ಕೆಲಸ, ನಿದ್ದೆ ಬಹಳ ಮುಕ್ಯ. ಬದುಕಲು ಬರಿ ನೀರಿದ್ದರೆ ಸಾಲದು, ಬಲ ಪಡೆಯಲು ಕೂಳು ಬೇಕು, ನೀರು-ಕೂಳೊಂದಿದ್ದರೆ ಸಾಲದು,...

ಇಂಡೋನೇಶಿಯಾದಲ್ಲಿ ಅತಿ ಹೆಚ್ಚು ಕಾಡು ಮರಗಳ ಕಡಿತ

– ಸುಜಯೀಂದ್ರ ವೆಂ.ರಾ. ಇಂಡೋನೇಶಿಯಾ ಕಾಡುಗಳನ್ನು ಕಳೆದುಕೊಳ್ಳುತ್ತಿದೆ, ಹೀಗೆಂದು ಗೂಗಲ್ ಬೂಪಟ ತೋರಿಸುತ್ತಿದೆ. ಇದನ್ನು ಇಂಡೋನೇಶಿಯಾದ ಮುಂಗಾಬೇ ಮಿಂದಾಣ ವರದಿ ಮಾಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಕಳೆದ 12 ವರುಶಗಳಲ್ಲಿ ಇಂಡೋನೇಶಿಯಾದಲ್ಲಿ ಅತಿ ವೇಗದಲ್ಲಿ...

ನಾಸಾ: ಹೀಗೊಂದು ಬಾನರಿಮೆಯ ಹಗರಣ

– ಸುಜಯೀಂದ್ರ.ವೆಂ.ರಾ. ನಾಸಾ ಇತ್ತೀಚೆಗೆ ಅಪರ‍್ಚುನಿಟಿ (Opportunity) ಬಾನಲೆಬಂಡಿ (rover) ಮಂಗಳದಲ್ಲಿ ಸುತ್ತಾಡಿ ಹತ್ತು ಏಡುಗಳಾದ ಸಂಬ್ರಮದಲ್ಲಿ, ಅಪರ‍್ಚುನಿಟಿ ರೋವರ್‍ ನೆದುರಿಗೆ ಕಲ್ಲೊಂದು ಕಾಣಿಸಿಕೊಂಡ ಬಗ್ಗೆ ಚಿತ್ರವೊಂದರ ಮೂಲಕ ಪ್ರಚಾರಗಯ್ದಿತ್ತು. ಇದರ ಬಗ್ಗೆ ನಾಸಾ ಒಂದು ನೇರವಾದ...

ಸುಬ್ರಮಣಿಯನ್ ಚಂದ್ರಶೇಕರ್‍: ಜಗತ್ತು ಕಂಡ ಅರಿಗರಲ್ಲಿ ಮುಂಚೂಣಿಯವರು

– ಸುಜಯೀಂದ್ರ.ವೆಂ.ರಾ. ಸುಬ್ರಮಣಿಯನ್ ಚಂದ್ರಶೇಕರ್‍ ಅವರು ಬಾರತದಲ್ಲಿ ಆಂಗ್ಲರ ಆಳ್ವಿಕೆ ಇದ್ದಾಗ ಲಾಹೊರ್‍ ನಲ್ಲಿ ನೆಲೆಸಿದ್ದ ಒಂದು ತಮಿಳು ಅಯ್ಯರ್‍ ಕುಟುಂಬದಲ್ಲಿ ಅಕ್ಟೋಬರ್‍ 19, 1910ರಲ್ಲಿ ಹುಟ್ಟಿದರು. ತಂದೆ ಸುಬ್ರಹ್ಮಣ್ಯಂ ಅಯ್ಯರ್‍ ವಾಯವ್ಯ ರಯ್ಲ್ವೆಯಲ್ಲಿ...