ಟ್ಯಾಗ್: ಸುತ್ತಾಟದ ತಾಣಗಳು

ಎತ್ತಿನ ಬುಜ ಮತ್ತು ನೂರು ರೂಪಾಯಿ

– ರಾಹುಲ್ ಆರ್. ಸುವರ‍್ಣ. ಅದೆಶ್ಟೋ ಸಾರಿ ನಾವು ಅಲ್ಲಿಲ್ಲಿ ಹೋಗಬೇಕು ಎಂದು ಯೋಚನೆ ಮಾಡಿರುತ್ತೇವೆ ಆದರೆ ಯೋಚನೆ, ಯೋಚನೆಯಾಗಿಯೇ ಉಳಿದು ಹೋಗುತ್ತದೆ. ಹತ್ತು ಕಲ್ಲು ಹೊಡೆದರೆ ಒಂದಾದರೂ ಉದುರೀತು ಎನ್ನುತ್ತಾರಲ್ಲ ಆ ರೀತಿಯಲ್ಲಿಯೇ...

ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಜಿಲ್ಲೆ – ಮಜುಲಿ

– ಕೆ.ವಿ.ಶಶಿದರ. ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿರುವ ಮಜುಲಿ ಜಿಲ್ಲೆ ತನ್ನದೇ ಆದ ವೈಶಿಶ್ಟ್ಯತೆಯಿಂದ ಹೆಸರುವಾಸಿಯಾಗಿದೆ. ಇದು ದರಣಿಯಲ್ಲೇ ಅತ್ಯಂತ ದೊಡ್ಡ ನದಿ ದ್ವೀಪವೆಂಬ ಕ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಬ್ರಹ್ಮಪುತ್ರ ನದಿಯ ದಡದ ಮೇಲಿರುವ ಈ...

ಓಪಸ್ 40 – ಪರಿಸರ ಶಿಲ್ಪ

– ಕೆ.ವಿ.ಶಶಿದರ. ನ್ಯೂಯಾರ‍್ಕಿನ ಸೌಗೇರ‍್ಟಿಸ್‍ನ ಆರೂವರೆ ಎಕರೆ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಹರಡಿರುವ ರಾಕ್ ಪಾರ‍್ಕನ್ನು ಓಪಸ್-40 ಎನ್ನಲಾಗುತ್ತದೆ. ಇದರಲ್ಲಿರುವ ಕ್ವಾರಿಮ್ಯಾನ್ ಮ್ಯೂಸಿಯಮ್, ಗಿಪ್ಟ್ ಶಾಪ್ ಹಾಗೂ ಟನ್‍‍ಗಳಶ್ಟು ತೂಕದ ಕಲ್ಲಿನ ರಚನೆಗಳನ್ನು ಗಮನಿಸಿದಲ್ಲಿ, ಇದು...

ದೇವರ ನಾಡು ಕೇರಳ

– ರಾಹುಲ್ ಆರ್. ಸುವರ‍್ಣ. ದೇವರ ನಾಡೆಂದೇ ಪ್ರಸಿದ್ದಿ ಪಡೆದಿರುವ ಕೇರಳ ಸಾಂಸ್ಕ್ರುತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಕಡಿಮೆ ಬೌಗೋಳಿಕ ವಿಸ್ತೀರ‍್ಣದಲ್ಲಿ ಸಾಕಶ್ಟು ಬಗೆಯ ಸಸ್ಯವರ‍್ಗ, ಪ್ರಾಣಿಸಂಕುಲ, ಸಾಕಶ್ಟು ಪ್ರವಾಸಿ ಸ್ತಳಗಳನ್ನು ಹೊಂದಿರುವ ಇದು...

ಸತ್ಯದ ಅಬಯದಾಮ – ಒಂದು ವೈವಿದ್ಯಮಯ ಸುತ್ತಾಟದ ತಾಣ

– ಕೆ.ವಿ.ಶಶಿದರ. ಸತ್ಯದ ಅಬಯದಾಮದ ಅಪೂರ‍್ಣ ವಸ್ತುಸಂಗ್ರಹಾಲಯ ತೈಲ್ಯಾಂಡಿನ ಪಟ್ಟಾಯ ಎಂಬಲ್ಲಿದೆ. ಈ ಸಂಗ್ರಹಾಲಯದ ಕಟ್ಟಡದ ವೈಶಿಶ್ಟ್ಯವೇನೆಂದರೆ ಇದನ್ನು ‘ಆಯುತ್ತಾಯ’ ಶೈಲಿಯಲ್ಲಿ ಸಂಪೂರ‍್ಣವಾಗಿ ಮರದಿಂದಲೇ ನಿರ‍್ಮಿಸಲಾಗುತ್ತಿದೆ. ಇದರ ರೂವಾರಿ ತಾಯ್ ಉದ್ಯಮಿ ಲೆಕ್ ವಿರಿಯಪ್ಪನ್....

ವಿಯೆಟ್ನಾಮ್‍ ನಲ್ಲಿದೆ ಮನಸೆಳೆವ ‘ಗೋಲ್ಡನ್ ಬ್ರಿಡ್ಜ್’

– ಕೆ.ವಿ.ಶಶಿದರ. ಕೆಲವೊಂದು ಚಿತ್ರಗಳೇ ಹಾಗೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಕೊಂಚ ವೇಳೆಯ ಬಳಿಕ, ವೈರಲ್ ಆಗಿ ಕೆಲವೇ ಸಮಯದಲ್ಲಿ ಜಗದ್ವಿಕ್ಯಾತವಾಗುತ್ತವೆ. ಇತ್ತೀಚೆಗೆ ಈ ಸಾಲಿಗೆ ಸೇರಿರುವುದು ವಿಯೆಟ್ನಾಂನಲ್ಲಿರುವ ಗೋಲ್ಡನ್ ಬ್ರಿಡ್ಜ್. ಹಿನ್ನೆಲೆಯಲ್ಲಿ...

ಬಸದಿ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್. ಒಂದು ದಿನದ ಪ್ರವಾಸ ಮಾಡಲು ಬಯಸುವವರಿಗೆ, ಚಾರಣಿಗರಿಗೆ ಕುಶಿ ನೀಡುವಂತಹ ಒಂದು ವಿಶೇಶವಾದ  ತಾಣ ತುಮಕೂರಿನ ‘ಬಸದಿ ಬೆಟ್ಟ’. ಈ ಬೆಟ್ಟ ತುಮಕೂರು ಜಿಲ್ಲೆಗೆ ಸೇರಿದ್ದು, ಬೆಂಗಳೂರಿನಿಂದ  62 ಕಿ. ಮೀ...

ಗ್ಲಾಸ್ ವಿಂಡೋ ಸೇತುವೆ

ಗ್ಲಾಸ್ ವಿಂಡೋ ಸೇತುವೆ – ಬಹಮಾಸ್

– ಕೆ.ವಿ.ಶಶಿದರ. ಬೂಮಿಯ ಮೇಲೆ ಇರುವ ಅತ್ಯಂತ ಕಿರಿದಾದ ಸ್ತಳ ಯಾವುದೆಂಬುದು ತಿಳಿದಿದೆಯೇ? ಎಂದು ಪ್ರಶ್ನಿಸಿದಲ್ಲಿ, ಕೇಳುಗರು ತಬ್ಬಿಬ್ಬಾಗುವುದು ಸಹಜ. ಬೂಮಿ ಅಶ್ಟು ವಿಶಾಲವಾಗಿದ್ದರೂ, ಅದರ ಮೇಲೆ ಅತಿ ಕಿರಿದಾದ ಸ್ತಳ ಇರಲು ಸಾದ್ಯವೇ?...

Enable Notifications OK No thanks