ಟ್ಯಾಗ್: ಅಳಲು

ಮಕ್ಕಳ ಕವಿತೆ: ಹಕ್ಕಿಯ ಅಳಲು

– ಶ್ಯಾಮಲಶ್ರೀ.ಕೆ.ಎಸ್. ಹಕ್ಕಿಯೊಂದು ರೆಕ್ಕೆ ಬಡಿದು ಹಾರಿ ಹೋಯಿತು ಹುಲ್ಲು ಕಡ್ಡಿ ಹೆಕ್ಕಿ ತಂದು ಗೂಡು ಕಟ್ಟಿತು ನೋವನುಂಡು ಮೊಟ್ಟೆ ಇಟ್ಟು ಮರಿಯ ಮಾಡಿತು ಚಿಂವ್-ಚಿಂವ್ ಎಂಬ ಮಕ್ಕಳ ಗಾನದಿ ತನ್ನ ಮರೆಯಿತು ಕಾಳು-ಕಡಿಯ...

ಕವಿತೆ: ಬಾವುಟದ ಅಳಲು

– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...

ರೈತ, Farmer

ಕವಿತೆ: ಅನ್ನದಾತನ ಅಳಲು

– ಅಮರೇಶ ಎಂ ಕಂಬಳಿಹಾಳ. ತುಂಬುತ್ತಿಲ್ಲ ತುಂಗೆ ಸುಬದ್ರವಾಗುತ್ತಿಲ್ಲ ಬದ್ರೆ ಅದೇ ಕರಿ ನೆರಳು ಬಿರು ಬಿಸಿಲು ಚಿದ್ರ ಚಿದ್ರವಾಗುತ್ತಿದೆ ರೈತನ ಹ್ರುದಯ ತಳದ ಹೂಳು ಕಣ್ಣು ಕುಕ್ಕುತ್ತಿದೆ ಜಲವಿಲ್ಲದ ಜಲಾಶಯ ನಾಚಿಕೆಯಾಗಬಹುದು...

ಬಾವನೆ, Feelings

ಮುಗಿಲು ಮುಟ್ಟಿದೆ‌ ಬಾವಗಳ ಅಟ್ಟಹಾಸ

– ಯುವಾ ರಾಗವ್. ಬಾವಗಳು ಬೇಗುದಿಯಲಿ ಕುದಿಯುತಿವೆ ನಾನೇ ಒಂಟಿತನಕೆ ಮಾದರಿಯೆಂದನಿಸಿದೆ ಬಾವವುಕ್ಕಿ ಬಂದು ಮನ ಸವಳಾಗಿರುವಾಗ ಬಸವಳಿದ ಬಾವವು ಹೊರಬರಲೆತ್ನಿಸಿದೆ ತುಂಟತನವು ಗಂಟಿಕ್ಕಿ ಒಂದೆಡೆ ಕೂತಿರಲು ಬಾವಗಳಟ್ಟಹಾಸ ಮುಗಿಲು ಮುಟ್ಟಿದೆ‌ ಆನಂದಾಶ್ರುವು...

ಹಕ್ಕಿಯ ಅಳಲು

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...

ಬೂತಾಯ ಅಳಲು ಕೇಳಣ್ಣಯ್ಯ

– ಶಿವರಾಜ್ ನಾಯ್ಕ್. ( ಬರಹಗಾರರ ಮಾತು: ಮನುಶ್ಯ ತನ್ನ ಸ್ವಾರ‍್ತಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಆಗುತ್ತಿರುವ ಪರಿಣಾಮಗಳನ್ನು ಮತ್ತು ಬೂಮಾತೆಯ ಅಳಲನ್ನು ಈ ಕವಿತೆಯಲ್ಲಿ ಹೇಳಲಾಗಿದೆ ) ಹಸಿರ ಸೀರೆ ಹರಿದಿದೆಯಲ್ಲ...