ಟ್ಯಾಗ್: ಅವಕಾಶ

ವರ-ಶಾಪ, boon-bane

ಸಮಸ್ಯೆಗಳು : ವರವೇ ಇಲ್ಲ ಶಾಪವೇ?

– ಪ್ರಕಾಶ್ ಮಲೆಬೆಟ್ಟು. ಸಮಸ್ಯೆಗಳು ಯಾರಿಗೆ ಇಲ್ಲ ಹೇಳಿ? ಸದ್ಯಕ್ಕೆ ಇಡೀ ಜಗತ್ತೇ ಒಂದು ದೊಡ್ಡ ಸಮಸ್ಯೆಯಲ್ಲಿ ಮುಳುಗಿ ಹೋಗಿರುವುದು ನಮಗೆ ಗೊತ್ತಿದೆ.  ಮನುಶ್ಯನಾಗಿ ಹುಟ್ಟಿದ ಮೇಲೆ, ಬಾಳ ಪಯಣ ಮುಗಿಸುವ ತನಕ...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳು – ಇಂದಿನ ಅನಿವಾರ‍್ಯತೆ

– ಪ್ರಕಾಶ್ ಮಲೆಬೆಟ್ಟು. ಹಳೆಯ ಸಂಬಂದಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂದಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ಪ್ರಪಂಚದ ಅನಿವಾರ‍್ಯತೆ ಆಗಿಬಿಟ್ಟಿದೆ. ‘ಸಾಮಾಜಿಕ ಜಾಲತಾಣ’ ಒಂದು ಕ್ರಾಂತಿಕಾರಕ ಆವಿಶ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ...

ಅವಕಾಶಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಉಂಟುಮಾಡಿ

— ಕೊಟ್ರೇಶ ನಡುವಿನಮನಿ. ಇಂದಿನ ಸ್ಪರ‍್ದಾತ್ಮಕ ಯುಗದಲ್ಲಿ, ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಲವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಕೈಚೆಲ್ಲುತ್ತಾರೆ. ಬಳಿಕ, ದುಕ್ಕದಲ್ಲಿ ಮುಳುಗುತ್ತಾರೆ. ಸಿಗುವ ಅವಕಾಶಗಳನ್ನು ಕೈಚೆಲ್ಲಿದರೆ ಕೆಲಸ...

ಬೆಂಬಲ, ಪ್ರೋತ್ಸಾಹ, Support, Encouragement

ಪ್ರತಿಬೆಗೆ ಬೇಕಿದೆ ಪ್ರೋತ್ಸಾಹದ ಟಾನಿಕ್

– ವೆಂಕಟೇಶ ಚಾಗಿ. ನಮ್ಮ ಅಜ್ಜಿಗೆ ವಯಸ್ಸಾದರೂ ಸಹ ಅದೆಶ್ಟು ಚೆನ್ನಾಗಿ ಹಾಡುತ್ತಿದ್ದಳೆಂದರೆ ಅವಳ ಹಾಡಿಗೆ ಮಾರು ಹೋಗದವರೇ ಇರಲಿಲ್ಲ. ಜನಪದ ಗೀತೆಗಳು, ಬಕ್ತಿ ಗೀತೆಗಳು, ಸೋಬಾನೆ ಪದಗಳು, ಒಗಟುಗಳು, ಹೀಗೆ ಜನಪದ ಸಂಸ್ಕ್ರುತಿಯ...

ಹಬ್ಬಿ ನಿಂತಿರುವ ಮಿಂಬಲೆ

– ರತೀಶ ರತ್ನಾಕರ. ದಿನೇ ದಿನೇ ಬೆಳೆಯುತ್ತಿರುವ ಜಗತ್ತಿನಲ್ಲಿ ಹೊಸತನವನ್ನು ನೋಡುತ್ತಲೇ ಇರುತ್ತೇವೆ. ಟಿವಿ, ಬಾನುಲಿ, ಮಿಂಬಲೆ, ಅಲೆಯುಲಿಯಂತಹ ಚಳಕಗಳು ಜಗತ್ತಿನ ಪರಿಚಯವನ್ನು ಮಂದಿಗೆ ಮಾಡಿಕೊಡುತ್ತಲೇ ಇದೆ. ಈ ಹೊಸ ಚಳಕಗಳ ಸುತ್ತಲು ದೊಡ್ಡ...