ಟ್ಯಾಗ್: :: ಅಶೋಕ ಪ. ಹೊನಕೇರಿ ::

ಒಲವು, ಪ್ರೀತಿ, Love

ಕಿರುಗವಿತೆ: ಪ್ರೀತಿ ಮದುರ

– ಅಶೋಕ ಪ. ಹೊನಕೇರಿ. ಹಸಿರಿನ ಸಿರಿ ಹೂಗಳ ಬಿರಿ ಮಾಮರ ಕುಹೂ ಕುಹೂ ಕೂಜನ ವಿಹಾರ ವಸಂತನ ಗಮ ಮನ ಪ್ರೇಮಾಂಕುರ ಹ್ರುನ್ಮನ ಬೆರೆತ ಮುರಳಿ ಮನೋಹರ ಕೂರ‍್ಮೆ ಕೊನರಿ ತನು ಶ್ರುಂಗಾರ...

ಕಿರುಗತೆ: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?

– ಅಶೋಕ ಪ. ಹೊನಕೇರಿ. ಶಿವಸಾಗರ ಜೋಡೆತ್ತಿನ ಗಾಡಿ ಹೂಡಿ ಹೊಲಕ್ಕೆ ಚೆರಗ ಚೆಲ್ಲಲು ಹೊರಟಾಗ ಮನೆಯ ಹೆಂಗಳೆಯರು ಸೀರೆಯುಟ್ಟು, ತಲೆ ತುಂಬ ಮಲ್ಲಿಗೆ ಮುಡಿದು, ಕೈತುಂಬ ಗಾಜಿನ ಬಳೆ ತೊಟ್ಟು, ಕಾಲಂದುಗೆಯ ಗಲ್...

ಕಿರುಬರಹ: ಎಲ್ಲ ಬಲ್ಲವರಿಲ್ಲ

– ಅಶೋಕ ಪ. ಹೊನಕೇರಿ. ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ| ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ| ವೆಲ್ಲವರಿಗಿಲ್ಲ ಸರ್ವಜ್ಞ|| ‘ತುಂಬಿದ ಕೊಡ ತುಳುಕುವುದಿಲ್ಲ, ಎಂದಿಗೂ ಅರ‍್ದ ತುಂಬಿದ ಕೊಡ ಹೆಚ್ಚು ಸದ್ದು ಮಾಡುತ್ತದೆ’. ಮನುಶ್ಯ...

ಕವಿತೆ: ಬ್ರಾಂತಿ

– ಅಶೋಕ ಪ. ಹೊನಕೇರಿ. ಎಳೆ ಬಿಸಿಲು ನೆಲ ಸೋಕಿ ಸುತ್ತೆಲ್ಲ ಚಿಲಿಪಿಲಿಯ ರಾಗ ತಾಕಿ ಮುಗ್ದ ಮನದ ರಾಗ ಕೆದಕಿ ಅವನಾಗಮನದ ಆತುರದ ಹೊದಿಕಿ ರವಿ ಉದಿತ ಶಕ್ತಿ ರಜನಿ ಮುಕ್ತಿ ಮಜ್ಜನ...

ಕಿರುಬರಹ: ಕೊನೆಗೂ ಸಿಕ್ಕ ನೆಮ್ಮದಿ

– ಅಶೋಕ ಪ. ಹೊನಕೇರಿ. ಬಾಗಲಕೊಟೆಯಿಂದ ದಾರವಾಡಕ್ಕೆ ಬರಬೇಕೆಂದರೆ ಹರ ಸಾಹಸವೇ ಸರಿ. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಬಂದು, ಅಲ್ಲಿಂದ ದಾರವಾಡದ ಚಿಗರಿ ಬಸ್ಸು ಹತ್ತಿ ದಾರವಾಡಕ್ಕೆ ಬರಬೇಕು. ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಸಾಕಶ್ಟು ಬಸ್ಸುಗಳಿಲ್ಲದ ಕಾರಣ,...

ಕಿರುಬರಹ: ವರುಶದ ಮೊದಲ ಪುಟ – ಒಂದು ಸಂದೇಶ

– ಅಶೋಕ ಪ. ಹೊನಕೇರಿ. ತಳಪಾಯವಿಲ್ಲದೆ ಮನೆಯಿಲ್ಲ, ಹಳೆಯ ವರ‍್ಶ ದಾಟದೆ ಹೊಸವರ‍್ಶ ಬರಲು ಸಾದ್ಯವಿಲ್ಲ. ನಾವೆಲ್ಲರೂ ವರ‍್ತಮಾನದ 2024ಕ್ಕೆ ವಿದಾಯ ಹೇಳಿ, 2025ಕ್ಕೆ ಕಾಲಿಟ್ಟಿದ್ದೇವೆ. ಮನುಶ್ಯ ಹೊಸ ಬಟ್ಟೆ ತೊಟ್ಟು, ಅದೇ ಹಳೆಯ...

ಕವಿತೆ: ಆಕ್ರಮಣ

– ಅಶೋಕ ಪ. ಹೊನಕೇರಿ. ಹಸಿರ ಮುಸಕು ತಲೆಗೆ ಹೊದ್ದು ಬೆಳ್ಳಿ ಜರಿಯ ಸೀರೆಯುಟ್ಟು ಹಣೆಯ ಸಿಂಗಾರಕೆ ತಿಲಕವಿಟ್ಟು ಮೈ ನಡುಗಿಸಿ ಚುಮು ಚುಮು ಬೆಳಗಿನಲಿ ತೆರೆದುಕೊಳುವ ಶಿಶಿರ ದಿನದ ಶ್ವೇತ ವೈಬವಕೆ ಸಾಟಿ...

ಕವಿತೆ: ನಿರೀಕ್ಶೆ

– ಅಶೋಕ ಪ. ಹೊನಕೇರಿ. ನೀಲ ಮೇಗಗಳ ಮದುರ ಮೈತ್ರಿಯಲಿ ಬುವಿಯ ಸಾಂಗತ್ಯ ಬಯಸಿ ದರೆಗಿಳಿದಂತಿತ್ತು ವಸುದೆ ಮೊಗಮುಚ್ಚಿಹಳು ಲಜ್ಜೆಯದಲಿ ಹಬ್ಬದ ವಾತವರಣ ಕಂಗಳ ತುಂಬಿತ್ತು ಪವಿತ್ರ ಮಿಲನಕೆ ಜಗವು ಸಾಕ್ಶಿಯಾಗುತಲಿ ದ್ರುಶ್ಟಿ ಕಿಚ್ಚು...

ಕಿರುಬರಹ: ಒಳಿತು ಮಾಡು ಮನುಸ

– ಅಶೋಕ ಪ. ಹೊನಕೇರಿ. ಒಳಿತು ಮಾಡು ಮನುಸ… ನೀ ಇರೋದು ಮೂರು ದಿವಸ ಈ ದೇಹವೆಂಬುದು ನಶ್ವರ, ನಾವು ಸತ್ತ ಮೇಲೆ ಹೆಣ ಎನ್ನುತ್ತಾರೆ ವಿನಹ ಯಾರು ಹೆಸರು ಹಿಡಿದು ಕರೆಯುವುದಿಲ್ಲ! ಮನುಶ್ಯನ...