ಕವಿತೆ: ಆಗಸದೊಂದಿಗೆ ಮಾತು
– ವೆಂಕಟೇಶ ಚಾಗಿ ನಾನು ಆಗಾಗ ಕೇಳುತ್ತೇನೆ ಆಕಾಶಕ್ಕೆ ನೀನೇಕೆ ಇಶ್ಟು ವಿಶಾಲವಾಗಿರುವೆ ತುಂಬಿಕೊಳ್ಳಲು ನಿನಗೆ ಎಶ್ಟೋ ಜಾಗವಿದೆ ಆದರೂ ನೀನು ಬರಿದೇ ಆಗಿರುವೆ ಒಂದು ನೆನಪಿನ ಕುರುವಿಲ್ಲ ಒಂದು ದುಕ್ಕದ ಸುಳಿವಿಲ್ಲ ಯಾವುದನ್ನು...
– ವೆಂಕಟೇಶ ಚಾಗಿ ನಾನು ಆಗಾಗ ಕೇಳುತ್ತೇನೆ ಆಕಾಶಕ್ಕೆ ನೀನೇಕೆ ಇಶ್ಟು ವಿಶಾಲವಾಗಿರುವೆ ತುಂಬಿಕೊಳ್ಳಲು ನಿನಗೆ ಎಶ್ಟೋ ಜಾಗವಿದೆ ಆದರೂ ನೀನು ಬರಿದೇ ಆಗಿರುವೆ ಒಂದು ನೆನಪಿನ ಕುರುವಿಲ್ಲ ಒಂದು ದುಕ್ಕದ ಸುಳಿವಿಲ್ಲ ಯಾವುದನ್ನು...
– ವೆಂಕಟೇಶ ಚಾಗಿ. ಆಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ ಆಟವನು ಹೇಳಿಕೊಟ್ಟವರಾರು ಬದುಕಿನ ಗರಡಿಯಲ್ಲಿರುವ ಸುಕದುಕ್ಕಗಳಿಗೆ ಆಟವನು ಹೇಳಿಕೊಟ್ಟವರಾರು ಕಲ್ಲು ಮುಳ್ಳಿನ ಹಾದಿಯಲೂ ಹೂವಿನ ಹಾಸಿಗೆಯನು ಹಾಸಿದೆ ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ ಆಟವನು ಹೇಳಿಕೊಟ್ಟವರಾರು ಕಾಣದೂರಿನ...
– ಶಂಕರಾನಂದ ಹೆಬ್ಬಾಳ. ಅಬ್ಬರಿಸಿ ಉಬ್ಬರಿಸಿದೆ ಏದುರುಸಿರು ಬಿಡುತ್ತಾ ಬುಸುಗುಟ್ಟುವ ಹಾವಿನಂತೆ ಬಿರುಬಿಸಿಲನ್ನು ಸೀಳಿ ಬರುತ್ತಿದೆ ನೋಡು ಸುಂಟರಗಾಳಿ ಸಣ್ಣ ಸಣ್ಣ ಸೂಡಿಗಳು ಆರಿಹೋಗಿವೆ ಮನೆಮಟಗಳು ಜಕಂಗೊಂಡು ಬಾಳು ನೆಲಕ್ಕಚ್ಚಿದೆ ಕಣ್ತೆಗೆದರೂ, ಮುಚ್ಚಿದರೂ ಅಕ್ಶಿಗೆ...
– ವೆಂಕಟೇಶ ಚಾಗಿ. ಆಕಾಶ ತಾನು ಸ್ವಚ್ಚವಾಗಬೇಕು ಎಂದುಕೊಂಡಿತು ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು ಗಳಗಳನೇ ಅತ್ತುಬಿಟ್ಟಿತು ದುಕ್ಕ ತುಂಬಿದ ಮೋಡಗಳೆಲ್ಲಾ ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ ಒಂದನ್ನೊಂದು ಸೇರಿ ಬಿಗಿದಪ್ಪಿಕೊಂಡವು ಮತ್ತೆ ಅಗಲಲಾರದಂತೆ...
– ವೆಂಕಟೇಶ ಚಾಗಿ. ಆ ನೀಲಿಯಾಕಾಶ ಸೋರಿದಂತೆ ನನಗಾಗಿ ಒಂದು ಕನಸು ಬೀಳಬೇಕಿತ್ತು ಹಲವು ದಿನಗಳ ಹಾದಿಯಲ್ಲಿ ಬೆಳೆದು ನಿಂತ ಗಿಡಗಳೆಲ್ಲ ಹೂ ಬಿಟ್ಟು ನಲಿಯುತಿರುವಾಗ ಕನಸು ಬೀಳಬೇಕಿತ್ತು ಆಗಸದ ಅಂಚಿನಿಂದ ಬಿಡುಗಡೆಯಾದ ಪ್ರತಿ...
– ನವೀನ್ ಜಿ. ಬೇವಿನಾಳ್. ಆಕಾಶದಲ್ಲಿ ಹಾರುವ ಹಕ್ಕಿಗೆ ಬೂಮಿಯು ಚಿಕ್ಕದಂತಾಗಿತ್ತು ಬೂಮಿಗೆ ಇಳಿದ ಹಕ್ಕಿಗೆ ಎಲ್ಲಿರುವೆ ನಾನೀಗ ಎಂದಂತಾಗಿತ್ತು ಏರು ಎತ್ತರವ ಬಾನೆತ್ತರವ ಏರಿದ ಮೇಲೆ ಒಮ್ಮೆಯಾದರೂ ಕೆಳಗೆ ಬಂದೆ ಬರುವೆ...
– ಅಶೋಕ ಪ. ಹೊನಕೇರಿ. ಅಂಕು ಡೊಂಕಾಗಿ ಕಲ್ಲು ಮುಳ್ಳುಗಳ ಬೆಟ್ಟ ಗುಡ್ಡಗಳ ಕಣಿವೆ ಕಂದಕಗಳ ನಡುವೆ ಹರಿವ ನದಿಯದು ಹಾತೊರೆಯುವುದು ಶರದಿಗೆ ಒಲವೆಂಬ ಚುಂಬನದ ಕಾಣಿಕೆ ನೀಡಲು ಶರದಿಯೊಳಗೊಂದಾಗಿ ತಾನು ಸಾರ‍್ತಕ್ಯಗೊಳ್ಳಲು ತುಂತುರು...
— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು ತೇಲುತಿದೆ...
– ಡಾ|| ಮಂಜುನಾತ ಬಾಳೇಹಳ್ಳಿ. ಬಟ್ಟ ಬಯಲಿದು ಗೆಳತಿ ದಿಕ್ಕೆಂಬುದಿಲ್ಲ ಎಲ್ಲಾ ವ್ರುತ್ತಾಕಾರ ತೆರೆದ ಆಕಾಶ ನಡುವೆ ನೀ ನಿಂತಿರುವೆ ಜಾಡು ಹಿಡಿದು ನಡೆಯುವುದೇ ಜೀವನ ನೋಡು ಮನಸು ಕಲ್ಪಿಸಿದ್ದು ಹ್ರುದಯ ಸಂವೇದಿಸಿದ್ದು ಅದೇ...
ಇತ್ತೀಚಿನ ಅನಿಸಿಕೆಗಳು