ಟ್ಯಾಗ್: ಆಟ

ಟೇಬಲ್ ಟೆನ್ನಿಸ್ ಎಂಬ ಒಳಾಂಗಣ ಆಟ

– ಆಶಿತ್ ಶೆಟ್ಟಿ. ಟೇಬಲ್ ಟೆನ್ನಿಸ್ ಆಟವನ್ನು ‘ಪಿಂಗ್ ಪಾಂಗ್’ ಎಂದು ಕೂಡ ಕರೆಯಲಾಗುತ್ತದೆ. ಈ ಆಟದಲ್ಲಿ 2 ಅತವಾ 4 ಆಟಗಾರರು ಹಗುರವಾದ ಚೆಂಡನ್ನು ಟೇಬಲ್ಲಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಿಕ್ಕ...

ಬರೋಬ್ಬರಿ ಹತ್ತು – ನಡಾಲ್​ ತಾಕತ್ತು!

– ಚಂದ್ರಮೋಹನ ಕೋಲಾರ. ಪುರುಶರ ಟೆನ್ನಿಸ್​ನಲ್ಲಿ ಅಮೆರಿಕನ್ನರು ಪ್ರಾಬಲ್ಯ ಸಾದಿಸಿದ್ದ ಕಾಲವದು. ಆಂಡ್ರೆ ಅಗಾಸಿ, ಪೀಟ್ ಸಾಂಪ್ರಾಸ್​ ತಮ್ಮ ಮನಮೋಹಕ ಆಟದಿಂದಾಗಿ ಟೆನ್ನಿಸ್​ ಪ್ರಿಯರ ಮನ ಗೆದ್ದು ಅವರ ಮನದಲ್ಲಿ ವಿರಾಜಮಾನರಾಗಿದ್ದರು. ಇಬ್ಬರೂ ಇನ್ನೇನು...

ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ. ಸವಿನೆನಪಿನ ಜಡಿ ಮಳೆಗೆ ಚಿಗುರುತಿದೆ ಒಂದು ಕನಸು ಮರಳಿ ಬರುವುದೆ ನನಗೆ ಆ ಮದುರವಾದ ಬದುಕು || ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ...

ಪುಟ್ಬಾಲ್ ಕ್ಲಬ್ ಗಳ ನಡುವಿನ ಕಾದಾಟ – ‘ಎಲ್ ಕ್ಲಾಸಿಕೋ’

– ಚಂದ್ರಮೋಹನ ಕೋಲಾರ. ಹಿಂದಿನ ಬರಹದಲ್ಲಿ ಪುಟ್ಬಾಲ್ ಲೀಗ್ ಗಳ ಕಿರು ಪರಿಚಯ ಕೊಡಲಾಗಿತ್ತು. ಈ ಬರಹದಲ್ಲಿ ಎಲ್ ಕ್ಲಾಸಿಕೋ ಬಗ್ಗೆ ಒಂದಶ್ಟು ಮಾಹಿತಿ ನೀಡುವೆನು. ಎಲ್ ಕ್ಲಾಸಿಕೋ ಎಂದರೆ, ಅತ್ಯುತ್ತಮ. ಜಗತ್ತಿನ ಯಾವುದೇ...

ಐ ಪಿ ಎಲ್ 10 – ಮರುನೋಟ

– ಪ್ರಶಾಂತ್ ಇಗ್ನೇಶಿಯಸ್. ಮತ್ತೊಂದು ಐ.ಪಿ.ಎಲ್ ಮುಗಿದಿದೆ. 10 ವರ‍್ಶಗಳನ್ನು ಮುಗಿಸಿದೆ ಎಂಬುದು ದೊಡ್ಡ ಸಾದನೆಯೇ. ಐ.ಪಿ.ಎಲ್ ಶುರುವಾದಾಗ ಇದು ಬಹಳ ಕಾಲ ನಡೆಯುವುದಿಲ್ಲ ಎಂದೇ ತುಂಬಾ ಜನ ಕ್ರಿಕೆಟ್ ಪಂಡಿತರು ವ್ಯಂಗ್ಯವಾಡಿದ್ದರು. ಸಾವಿರಾರು ಕೋಟಿ...

ಪ್ರೆಂಚ್ ಓಪನ್ – ಟೆನ್ನಿಸ್ ಆಟಗಾರರಿಗೆ ಸವಾಲಿನ ಗ್ರಾಂಡ್‌ಸ್ಲ್ಯಾಮ್

– ರಾಮಚಂದ್ರ ಮಹಾರುದ್ರಪ್ಪ. ಟೆನ್ನಿಸ್ ಆಟದ 4 ಪ್ರಮುಕ ಗ್ರಾಂಡ್‌ಸ್ಲ್ಯಾಮ್ ಗಳಲ್ಲಿ ಹಲವಾರು ಕಾರಣಗಳಿಂದ ಪ್ರೆಂಚ್ ಓಪನ್ ಗೆ ವಿಶಿಶ್ಟ ನೆಲೆ ಇದೆ. ಜೇಡಿಮಣ್ಣು ಆಟದಂಕಣ (clay court) ನಲ್ಲಿ ನಡೆಯುವ ಏಕೈಕ ಪೋಟಿ...

ಪುಟ್ಬಾಲ್ ಲೀಗ್ : ಕಾಲ್ಚೆಂಡು ಪ್ರಿಯರಿಗೆ ಹಬ್ಬದೂಟ

– ಚಂದ್ರಮೋಹನ ಕೋಲಾರ. ಇಂಡಿಯನ್​ ಪ್ರೀಮಿಯರ‍್​ ಲೀಗ್​ನ ಅಬ್ಬರ ಇದೀಗ ತಾನೆ ಮುಗಿದಿದೆ. ಐ ಪಿ ಎಲ್ ನಡೆಯುವಾಗ ಬೆಂಗಳೂರಲ್ಲಿ ಬಹುತೇಕರು ಆರ‍್​​ರ‍್​ರ‍್​​ರ‍್​​… ಸೀಸೀಸೀ.. ಬೀಬೀಬೀ.. ಅಂತಾ ಕೂಗಿದ್ರೆ, ಮುಂಬೈನಲ್ಲಿ ಮುಂಬೈ ಇಂಡಿಯನ್ಸ್​ ಪರ...

ಪುಟ್ಟನ ಗೋಳು

– ಚಂದ್ರಗೌಡ ಕುಲಕರ‍್ಣಿ. ಸಾರೆಗಮದಲ್ಲಿ ಹಾಡನು ಹಾಡ್ಸಿ ತಾರೆಯಾಗಿಸಿಬಿಟ್ರು ಕಣ್ಣು ಮುಚ್ಚಿ ತೆಗೆಯೋದರಲ್ಲಿ ಹೀರೊ ಹೆಸರು ಕೊಟ್ರು! ಪ್ರೀತಿ ತುಂಬಿ ಹಾಡುವ ಕುಶಿಯನು ಸ್ಪರ‍್ದೆಗಿಟ್ಟುಬಿಟ್ರು ಕೀರ‍್ತಿ ಬಹುಮಾನದಾಸೆ ತೋರ‍್ಸಿ ಬಂದಿಸಿಟ್ಟುಬಿಟ್ರು! ಉಪ್ಪು ಕಾರ ಹಚ್ಚಿ...

ರಣಜಿ ಕ್ರಿಕೆಟ್ – ಒಂದು ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಕ್ರಿಕೆಟ್ ಎಂಬುದು ಬರಿ ಆಟವಾಗಿ ಉಳಿದಿಲ್ಲ ಅನ್ನೋದು ಎಲ್ಲರಿಗೂ ತಿಳಿದೇ ಇದೆ. 125 ಕೋಟಿ ಬಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಕ್ರಿಕೆಟ್ ಬೆಳೆದಿದೆ ಎಂದರೆ ತಪ್ಪಾಗಲಾರದು. ಒಂದು ಅಂತರಾಶ್ಟ್ರೀಯ...

ಕೆ. ಎಲ್. ರಾಹುಲ್ – ಕ್ರಿಕೆಟ್ ಲೋಕದ ಹೊಸ ಬೆಳಕು

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ಗೂ ರಾಹುಲ್ ಎಂಬ ಹೆಸರಿಗೂ ಅವಿನಾಬಾವ ಸಂಬಂದ ಇರಬೇಕು. ಒಬ್ಬ ರಾಹುಲ್(ದ್ರಾವಿಡ್) 5 ವರ‍್ಶ ಕರ‍್ನಾಟಕಕ್ಕೆ ಆಡಿ ರಣಜಿ ಟ್ರೋಪಿ ಗೆಲ್ಲಿಸಿ ನಂತರ ಬಾರತದ ಪರ...