ಟ್ಯಾಗ್: ಆರೋಗ್ಯ

ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ – ಇದು ಎಶ್ಟು ನಿಜ?

– ಕೆ.ವಿ.ಶಶಿದರ. ‘ದಿನಕ್ಕೊಂದು ಸೇಬು, ವೈದ್ಯರನ್ನು ದೂರವಿಡುತ್ತದೆ’ ಎಂಬ ಗಾದೆ ಮಾತಿದೆ. ಗಾದೆಯ ಮಾತಿನಂತೆ ದಿನಕ್ಕೊಂದು ಸೇಬು ಸೇವಿಸಿದರೆ, ವೈದ್ಯರಿಂದ ಸಂಪೂರ‍್ಣವಾಗಿ, ಶಾಶ್ವತವಾಗಿ ದೂರವಿರಲು ಸಾದ್ಯವೇ? ಕಂಡಿತ ಇಲ್ಲ. ಈ ಗಾದೆಯ ಮೂಲ ಯಾವುದು?...

ಬಿಸ್ಲೆರಿ – ಕುಡಿಯುವ ನೀರಿಗೆ ಮತ್ತೊಂದು ಹೆಸರು!

–  ಪ್ರಕಾಶ್ ಮಲೆಬೆಟ್ಟು.   ಒಂದು ಬಿಸ್ಲೆರಿ ಕೊಡಿ! ಕೆಲವು ದಶಕಗಳ ಹಿಂದೆ ಪ್ರಯಾಣ ಮಾಡುತ್ತಿರುವಾಗ ಬಾಯಾರಿದರೆ ನಾವು ಅಂಗಡಿಯವರ ಬಳಿ ಕೇಳುತ್ತಿದ್ದದ್ದು, ಒಂದು ಬಿಸ್ಲೆರಿ ಕೊಡಿ ಅಂತ. ಆಗೆಲ್ಲ ಬಿಸ್ಲೆರಿ ಅನ್ನೋದು ಒಂದು...

ಹಸಿಕಾಳುಗಳು

–ಶ್ಯಾಮಲಶ್ರೀ.ಕೆ.ಎಸ್. ಮಳೆಗಾಲ ಮಾಯವಾಗಿ ಚಳಿಗಾಲ ಶುರುವಾಯಿತೆಂದರೆ ಸಾಕು, ಹಸಿಕಾಳುಗಳದ್ದೇ ಹಿಗ್ಗು. ಎಲ್ಲಾ ತರಕಾರಿಗಳನ್ನು ಹಿಂದಿಕ್ಕಿ ಲಗ್ಗೆ ಹಾಕಿ ಬಿಡುತ್ತವೆ. ಅಲಸಂದೆ, ತೊಗರಿ, ಅವರೆ ಹೀಗೆ, ಸಾಲು ಸಾಲು ಹಸಿಕಾಳುಗಳು ಪಸಲು ನೀಡುವ ಸಂಬ್ರಮ....

ಉಪವಾಸ ಎಂಬ ಪರಮೌಶದ

– ಸಂಜೀವ್ ಹೆಚ್. ಎಸ್. ‘ಲಂಗನಂ ಪರಮೌಶದಂ’ ಎಂಬುದು ಪುರಾತನ ಚಿಕಿತ್ಸಾ ವಿದಾನವಾದ ಆಯುರ‍್ವೇದದ ನುಡಿ. ಉಪವಾಸವೇ ಅತ್ಯಂತ ಶ್ರೇಶ್ಟ ಔಶದ ಎನ್ನುವುದು ಇದರ ಅರ‍್ತ. ಈ ಮಾತು ದೀರ‍್ಗಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಕವಾಗಿ...

ಬೆಲ್ಲ – ಒಂದು ಕಿರುಬರಹ

– ಶ್ಯಾಮಲಶ್ರೀ.ಕೆ.ಎಸ್. ಸಿಹಿ ಎಂದ ಕೂಡಲೇ ಮೊದಲು ನೆನಪಾಗುವುದು ಸಿಹಿತಿಂಡಿಗಳು. ಹಿರಿಯರಿಂದ ಕಿರಿಯರವರೆಗೂ ಸಿಹಿತಿಂಡಿಗಳೆಂದರೆ ಬಾಯಿ ನೀರೂರುವುದು ಸಹಜ. ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಮಾಡುವ ಹೋಳಿಗೆ, ಪಾಯಸ, ಕಜ್ಜಾಯ, ಕಡುಬು, ತಂಬಿಟ್ಟು –...

‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ – ಹೊಟ್ಟೆಯ ಆರೋಗ್ಯದ ಸುತ್ತ

– ಸಂಜೀವ್ ಹೆಚ್. ಎಸ್. ಜನ ದಿನವಿಡೀ ದುಡಿಯುವುದು ಹೊಟ್ಟೆಪಾಡಿಗಾಗಿ, ಹೊಟ್ಟೆಯ ಹಸಿವು ತಣಿಸುವುವ ಸಲುವಾಗಿದೆ. ಹಸಿವು ಅನ್ನೋದು ಇಲ್ಲದೇ ಇದ್ದಿದ್ದರೆ, ಜಗತ್ತು ನಿಂತ ನೀರಾಗುತ್ತಿತ್ತು. ದಾಸರು, “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’...

ಚಳಿಗಾಲದಲ್ಲಿ ಶರೀರವನ್ನು ಬೆಚ್ಚಗಿರಿಸೋಣ

– ಸಂಜೀವ್ ಹೆಚ್. ಎಸ್. ಚಳಿಗಾಲ ಎಂದಾಗ ಸಾಮಾನ್ಯವಾಗಿ ಬಿಸಿ ಬಿಸಿಯಾದ ಆಹಾರವನ್ನು ಸೇವಿಸುವುದು ಹಾಗೂ ದೇಹವನ್ನು ಆದಶ್ಟು ಬೆಚ್ಚಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಅತಿಯಾದ ಚಳಿಯನ್ನು ತಡೆಯಲು ಚಳಿಗಾಲದಲ್ಲಿ ಜನರು ಸಾಕಶ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ....

ನಿದ್ದೆಯೆಂಬ ನಿತ್ಯ ಸಂಜೀವಿನಿ

– ಸಂಜೀವ್ ಹೆಚ್. ಎಸ್. ನಿದ್ದೆ ಸಕಲ ಜೀವಿಗಳಿಗೂ ದೇವರು ಕೊಟ್ಟಿರುವ ವರ. ಮಾನವನ ಸಹಿತ ಎಲ್ಲಾ ಜೀವರಾಶಿಗಳಿಗೆ ನಿದ್ದೆ ಎಂಬುದು ಬೆಲೆ ಕಟ್ಟಲಾಗದ ಉಡುಗೊರೆ. ಹಗಲಿನಲ್ಲಿ ಬೆಳಕು ಆಗ ಎದ್ದಿರಬೇಕು, ರಾತ್ರಿ ಎಂದರೆ...

ಆಲಸ್ಯವೇ ಅನಾರೋಗ್ಯಕ್ಕೆ ರಹದಾರಿ!

– ಸಂಜೀವ್ ಹೆಚ್. ಎಸ್. ಲಕ್ಶಾಂತರ ವರ‍್ಶಗಳ ಹಿಂದಿನಿಂದ ನಡೆಸಿಕೊಂಡು ಬಂದ ಚಟುವಟಿಕೆಗಳಾದ ಬೇಟೆ, ಕ್ರುಶಿ ಮತ್ತು ತೀವ್ರವಾದ ದೈಹಿಕ ಶ್ರಮ ಇವು ನಮ್ಮ ದೇಹವನ್ನು ಬಹು ಕಟ್ಟುಮಸ್ತಾಗಿ ಆರೋಗ್ಯಪೂರ‍್ಣವಾಗಿ ಇರಿಸಿದ್ದವು. ಆದರೆ ಬದಲಾದ...

ಮಿತವಾಗಿರಲಿ ಟೀ-ಕಾಪಿ ಸೇವನೆ

– ಸಂಜೀವ್ ಹೆಚ್. ಎಸ್. ಕಳೆದ ಕೆಲ ಶತಮಾನಗಳಲ್ಲಿ ಪರಕೀಯರು ಪರಿಚಯಿಸಿ ಕೊಟ್ಟ ಎರಡು ಅದ್ಬುತ ಪಾನೀಯಗಳು ಇಂದು ನಮ್ಮ ನಿತ್ಯ ಜೀವನದ ಬಹುದೊಡ್ಡ ಅಂಗವಾಗಿಬಿಟ್ಟಿವೆ. ಟೀ, ಕಾಪಿ ಜಗತ್ತಿನಲ್ಲೇ ಬಹಳ ಜನಪ್ರೀತಿ ಗಳಿಸಿದ...