ಟ್ಯಾಗ್: ಆಸ್ಟ್ರೇಲಿಯಾ

ಗುಲಾಬಿ ಸರೋವರದ ರಹಸ್ಯ

– ಕೆ.ವಿ.ಶಶಿದರ. ಸಾಮಾನ್ಯವಾಗಿ ಸರೋವರ, ನದಿ, ಸಮುದ್ರ, ಸಾಗರ ಎಂದಾಕ್ಶಣ ಮನದಲ್ಲಿ ಮೂಡುವ ಚಿತ್ರಣದಲ್ಲಿ ನೀಲಿ ಬಣ್ಣ ಅತವ ಬಣ್ಣ ರಹಿತ ನೀರು ಇರುವುದು ಕಲ್ಪಿತವಾಗುತ್ತದೆ. ಇದನ್ನು ಹೊರತು ಪಡಿಸಿ ಆ ಸರೋವರದ ನೀರಿನ...

ಪ್ರೇಕ್ಶಕರ ದಾಂದಲೆಯಿಂದ ರದ್ದಾದ ಕ್ರಿಕೆಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಪಂದ್ಯಗಳು ಮಳೆ, ಮಂದ ಬೆಳಕು ಹಾಗೂ ಇನ್ನಿತರ ಪ್ರಕ್ರುತಿ ವಿಕೋಪಗಳಿಂದ ರದ್ದಾಗಿರುವ ಸಾಕಶ್ಟು ಎತ್ತುಗೆಗಳನ್ನು ನಾವು ಕಂಡಿದ್ದೇವೆ. ಅದರೊಂದಿಗೆ ಕೆಲವು ಬಾರಿ ಆಟದ ವೇಳೆ ಅಂಗಳದಲ್ಲಿ ನೆರೆದಿರುವ ನೋಡುಗರ...

ಶೇನ್ ವಾರ‍್ನ್ ಎಂಬ ಸ್ಪಿನ್ ದೈತ್ಯ

– ರಾಮಚಂದ್ರ ಮಹಾರುದ್ರಪ್ಪ. 1990/91 ರ ಸಾಲಿನಲ್ಲಿ ಆಸ್ಟ್ರೇಲಿಯಾದ ಡಾರ‍್ವಿನ್ ನಲ್ಲಿರುವ ಅಕ್ಯಾಡೆಮಿಗೆ ಹೆಚ್ಚಿನ ತರಬೇತಿಗಾಗಿ ಪ್ರತಿಬಾನ್ವಿತ ಯುವ ಆಟಗಾರರಾದ ಜಸ್ಟಿನ್ ಲ್ಯಾಂಗರ್, ಡೇಮಿಯನ್ ಮಾರ‍್ಟಿನ್, ಗ್ರೇಗ್ ಬ್ಲಿವೆಟ್ ರೊಟ್ಟಿಗೆ ವಿಕ್ಟೊರಿಯಾದ ಇನ್ನೊಬ್ಬ ಆಟಗಾರನನ್ನು...

ಗ್ನೋಮ್ಸ್ವಿಲ್ಲೇ – ಕುಳ್ಳ ಗೊಂಬೆಗಳ ಬೀಡು

– ಕೆ.ವಿ.ಶಶಿದರ. ಕುಳ್ಳರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇವರುಗಳ ದೇಹ ಸಾಮಾನ್ಯ ಜನರ ಸರಾಸರಿ ಎತ್ತರಕ್ಕಿಂತ ಚಿಕ್ಕದಾಗಿರುವ ಕಾರಣ ಅವರನ್ನು ಕುಳ್ಳರೆನ್ನಲಾಗುತ್ತದೆ. ಅತಿ ಎತ್ತರದ ಮನುಶ್ಯರಂತೆ, ಅತಿ ಕುಳ್ಳ ಮನುಶ್ಯ ಸಹ ಇರುವುದು...

ಪಿಸುಮಾತಿನ ಗೋಡೆ

– ಕೆ.ವಿ.ಶಶಿದರ. ಬರೋಸಾ ಜಲಾಶಯವು ದಕ್ಶಿಣ ಆಸ್ಟ್ರೇಲಿಯಾದಲ್ಲಿರುವ ಒಂದು ಜಲಾಶಯ. 1899 ಮತ್ತು 1902ರ ನಡುವೆ ಕಟ್ಟಲಾದ ಈ ಜಲಾಶಯವನ್ನು, ಗಾವ್ಲರ್ ಮತ್ತು ಇತರ ಪ್ರದೇಶಗಳಿಗೆ ನೀರನ್ನು ಪೂರೈಸುವ ಸಲುವಾಗಿ ಕಟ್ಟಲಾಯಿತು. 1902ರಲ್ಲಿ ಈ...

ಆಸ್ಟ್ರೇಲಿಯಾದಲ್ಲೊಂದು ಜ್ಯೋತಿರ‍್ಲಿಂಗ

– ಕೆ.ವಿ.ಶಶಿದರ. ಬಾರತ ದೇಶದಲ್ಲಿ ಹನ್ನೆರೆಡು ಜ್ಯೋತಿರ‍್ಲಿಂಗಗಳಿವೆ. ಅವುಗಳು ಉತ್ತರದಿಂದ ದಕ್ಶಿಣದವರೆವಿಗೂ ಹಾಗೂ ಪೂರ‍್ವದಿಂದ ಪಶ್ಶಿಮದವರೆವಿಗೂ ಹಂಚಿಹೋಗಿವೆ. ಗುಜರಾತಿನ ಸೋಮನಾತ, ಆಂದ್ರಪ್ರದೇಶದ ಶ್ರೀಶೈಲದಲ್ಲಿನ ಮಲ್ಲಿಕಾರ‍್ಜುನ, ಮದ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ, ಮದ್ಯಪ್ರದೇಶದ ಓಂಕಾರೇಶ್ವರ, ಜಾರ‍್ಕಂಡ್ ನ...

ಕರ‍್ನಾಟಕ ಕ್ರಿಕೆಟ್ ತಂಡದ ಎರಡನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. 1973/74 ರ ಮೊದಲ ರಣಜಿ ಗೆಲುವಿನ ಬಳಿಕ ಕರ‍್ನಾಟಕ 1974/75 ರ ಸಾಲಿನಲ್ಲಿ ಮತ್ತೊಮ್ಮೆ ಪೈನಲ್ ತಲುಪಿದರೂ ಅಶೋಕ್ ಮಂಕಡ್ ನಾಯಕತ್ವದ ಬಾಂಬೆ ಎದುರು 7 ವಿಕೆಟ್‌ಗಳ ಸೋಲು ಅನುಬವಿಸುತ್ತಾರೆ....

ಹೊನಲು ಬೆಳಕಿನ ಟೆಸ್ಟ್ ಕ್ರಿಕೆಟ್

– ಹರ‍್ಶಿತ್ ಮಂಜುನಾತ್. ಇಂದಿನ ದಾಂಡಾಟ(Cricket)ವು ದಿನ ದಿನಕ್ಕೂ ಬದಲಾವಣೆಯ ದಾರಿಯಲ್ಲಿಯೇ ನಡೆದು ಬಂದಿದೆ. ನೋಡುಗರನ್ನು ಸೆಳೆಯುವಂತಹ ಮಾರ‍್ಪಾಡುಗಳನ್ನು ಅಳವಡಿಸಿಕೊಂಡು ಮುನ್ನುಗುತ್ತಿರುವ ದಾಂಡಾಟವು, ಹೊಸತನವನ್ನೇ ಬಂಡವಾಳಗಿಸಿಕೊಂಡಿದೆ ಎಂದರೆ ತಪ್ಪಿಲ್ಲ. ಇಂತಹ ಸಾಲಿಗೆ ಈ ಬಾರಿ...

ಕ್ರಿಕೆಟ್ ವಿಶ್ವಕಪ್: ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಅಯ್.ಸಿ.ಸಿ ದಾಂಡಾಟ(ಕ್ರಿಕೆಟ್)ದ ವಿಶ್ವಕಪ್, ಜಗತ್ತಿನ ಹೆಸರಾಂತ ಒಂದು ದಿನದ ನಾಡುನಡು(International)ವಿನ ದಾಂಡಾಟದ ಕೂಟವಾಗಿದೆ. ಸುಮಾರು ನಾಲ್ಕು ವರುಶಗಳಿಗೊಮ್ಮೆ ನಡೆಯುವ ಈ ಕೂಟವನ್ನು ಅಯ್.ಸಿ.ಸಿ ತನ್ನ ಮುಂದಾಳ್ತನದಲ್ಲಿ ನಡೆಸಿಕೊಡುತ್ತದೆ. ದಾಂಡಾಟದ ಪಾಲಿಗೆ...

ಹೊರನಾಡಿನಲ್ಲಿ ಕಂಗೊಳಿಸಿದ ನಾಣ್ಣುಡಿ

– ಶ್ರೀಕಿಶನ್ ಬಿ. ಎಂ. ನಮ್ಮ ಕನ್ನಡದ ಗ್ರಾಹಕ ಚಳುವಳಿಯ ನಾಟುವಿಕೆಯನ್ನು ನಾವು ತಿಳಿಯಾಗಿ ಕಾಣುತ್ತಿರುವುದರ ಹಿನ್ನೆಲೆಯಲ್ಲಿ ನಮ್ಮ ನುಡಿಯ ಬಳಕೆಯನ್ನು ಕುರಿತು ಹೇಳುವುದೊಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾಗೆ ಹೋಗಿ ಬಂದ ನಾನು ಅಲ್ಲಿ ಅಚ್ಚರಿ...