ಟ್ಯಾಗ್: ಇಂಡಿಯಾ

ಜಾಗತಿಕ ಜಾಣತನದಲ್ಲಿ ಜಾರಿದ ಇಂಡಿಯಾ

– ರತೀಶ ರತ್ನಾಕರ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಬಾರಿಯ ಜಿ20 ಸಬೆಯಲ್ಲಿ 2014ರ ’ಜಾಗತಿಕ ಹೊಸಮಾರ‍್ಪಿನ ತೋರುಕ’(Global Innovation Index)ವನ್ನು ಪ್ರಕಟಿಸಲಾಯಿತು. ಈ ತೋರುಕವನ್ನು ಕಾರ್‍ನೆಲ್ ಕಲಿಕೆವೀಡು, ಇನ್‍ಸೀಡ್ (INSEAD) ಮತ್ತು ವರ್‍ಲ್ಡ್ ಇಂಟೆಲೆಕ್ಚುವಲ್...

ಕಾಲು ಡಾಲರ್ ನಾಣ್ಯದೊಳು ಕಂಡ ಹಲತನ

– ರತೀಶ ರತ್ನಾಕರ. ಸಾಮಾನ್ಯವಾಗಿ ಅಯ್ವತ್ತು ಪಯ್ಸೆ, ಒಂದು ರೂಪಾಯಿ ಇಲ್ಲವೇ ಅಯ್ದು ರೂಪಾಯಿ ನಾಣ್ಯಗಳು ಒಂದೇ ಬಗೆಯಲ್ಲಿ ಇರುವುದನ್ನು ನೋಡಿರುತ್ತೇವೆ. ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡರೆ ಎಲ್ಲಾ ಒಂದು ರೂಪಾಯಿ ನಾಣ್ಯದ ಎರೆಡು...

ಇಂದು ಕ್ರಿಕೆಟ್ ದಿಗ್ಗಜ ಸಚಿನ್ ಕೊನೆಯ ಆಟ

– ರಗುನಂದನ್. ಇಂದು ಇಂಡಿಯಾದ ಮೇರು ಕ್ರಿಕೆಟ್ ಆಟಗಾರರಲ್ಲೊಬ್ಬರಾದ ಸಚಿನ್ ತೆಂಡುಲ್ಕರ್ ತಮ್ಮ ಕೊನೆಯ ಟೆಸ್ಟ್ ಆಟವನ್ನು ಆಡಲಿದ್ದಾರೆ. ಇದು ಅವರ ಇನ್ನೂರನೇ ಟೆಸ್ಟ್ ಆಟವಾಗಿದ್ದು ತವರು ನೆಲ ಮುಂಬಯ್ಯಲ್ಲಿ ಆಡಲಾಗುತ್ತಿದೆ. ಇದರ ಬಳಿಕ ಅವರು ಕ್ರಿಕೆಟ್ ಆಟವನ್ನು...

ವಿಶಿಯನ್ನು ಗೆಲ್ಲಬಲ್ಲನೇ ಈ ಪ್ರಳಯಾಂತಕ ಹುಡುಗ?

– ರಗುನಂದನ್. ಈ ತಿಂಗಳ 9ನೇ ತೇದಿಯಿಂದ 28ರ ವರೆಗೆ ಚೆನ್ನಯ್‍ನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಆಟ-ಸರಣಿ ನಡೆಯಲಿದೆ. ಈ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ಆಟಗಳು ನಡೆಯಲಿದ್ದು ಇಂಡಿಯಾದ ವಿಶ್ವನಾತನ್ ಆನಂದ್ ಮತ್ತು ನಾರ‍್ವೆಯ ಮಾಗ್ನಸ್ ಕಾರ‍್ಲ್‌ಸನ್ ಸೆಣಸಾಡಲಿದ್ದಾರೆ....

ಆಡಳಿತದಲ್ಲಿ ಕನ್ನಡ: ಅರಸಾಳ್ವಿಕೆಗಳು ಕೊಟ್ಟ ಹಕ್ಕು ಮಂದಿಯಾಳ್ವಿಕೆ ಕಸಿಯಿತು

– ರಗುನಂದನ್. ಕನ್ನಡ ನಾಡಿನ ಹಿನ್ನಡವಳಿಯು ಸುಮಾರು 2000 ವರುಶಗಳಶ್ಟು ಚಾಚಿದೆ. ಈ ಗಡುವಿನಲ್ಲಿ ಬೇಕಾದಶ್ಟು ಅರಸು ಮನೆತನಗಳು, ಸಾಮ್ರಾಜ್ಯಗಳು ಕನ್ನಡ ನಾಡಿನಲ್ಲಿ ಆಳ್ವಿಕೆ ನಡೆಸಿವೆ. ಈ ರಾಜ್ಯಗಳಲ್ಲಿ ಹೆಚ್ಚೆಣಿಕೆಯ ಮಂದಿ ಕನ್ನಡಿಗರೇ...

ಇಂದು ಯುರೋಪಿಯನ್ ನುಡಿಗಳ ದಿನ – ನಮಗೆ ಕಲಿಯಲು ಬಹಳವಿದೆ!

– ರತೀಶ ರತ್ನಾಕರ. ನುಡಿಯ ಹಲತನದಿಂದ ಕೂಡಿರುವ ಬಾರತ ಒಕ್ಕೂಟಕ್ಕೆ ಒಂದೊಳ್ಳೆಯ ನುಡಿ-ನೀತಿಯನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಯಬೇಕೆಂದು ಈ ಮೊದಲು ಒಂದು ಬರಹದಲ್ಲಿ ತಿಳಿಸಲಾಗಿತ್ತು. ಆ ಬರಹದಲ್ಲಿ, ಯುರೋಪಿಯನ್ ಒಕ್ಕೂಟ ಅಳವಡಿಸಿಕೊಂಡಿರುವ...

ನಾವು ನುಡಿದಿದ್ದೇ ರಾಜನುಡಿ, ನಮ್ಮ ಮನೆಯೇ ಆಸ್ತಾನ!

– ಪ್ರಿಯಾಂಕ್ ಕತ್ತಲಗಿರಿ. ಹಿಂದಿಯ ಒಳನುಡಿಯೆಂದು (dialect) ತಪ್ಪಾಗಿ ಕರೆಸಿಕೊಳ್ಳುತ್ತಿದ್ದ ರಾಜಸ್ತಾನಿ ನುಡಿಯನ್ನು ಹಿಂದಿಗಿಂತ ಬೇರೆಯೇ ನುಡಿಯೆಂದು ಗುರುತಿಸಿ ಅದನ್ನು ಸಂವಿದಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎಂಬ ಕೂಗು ಇತ್ತೀಚೆಗೆ ರಾಜಸ್ತಾನದಿಂದ ಹೊರಟಿದೆ. ಕೇಂದ್ರ ಸರಕಾರದಲ್ಲಿ...

ಇಂಗ್ಲಿಶ್! ಇಂಗ್ಲಿಶ್! ಆದರೆ ಡಿಗ್ರಿ ಪಡೆದರೂ ಕೆಲಸವಿಲ್ಲ!

– ಬಾಬು ಅಜಯ್ ಇತ್ತೀಚಿನ ಒಂದು ವರದಿಯಂತೆ ಇಂಡಿಯಾದಲ್ಲಿ ಸುಮಾರು 47% ಡಿಗ್ರಿ ಓದಿದವರು ಯಾವುದೇ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತಕ್ಕವರಲ್ಲವಂತೆ. ಡಿಗ್ರಿ ಓದಿದವರಲ್ಲಿ ಸುಮಾರು ಅರ್‍ದದಶ್ಟು ಮಂದಿ ಯಾವುದೇ ಕೆಲಸಕ್ಕೆ ಬೇಕಾದ...

’ಕಾರ್’ಲೋಸ್ ’ಕಾರು’ಬಾರು ಮತ್ತು ನೀವು

– ಪ್ರಿಯಾಂಕ್ ಕತ್ತಲಗಿರಿ. ಪ್ರಾನ್ಸಿನ ಕಾರು ಕಟ್ಟುವ ಕಂಪನಿಯಾದ ರೆನಾಲ್ಟ್(Renault)ನ ಸಿಇಒ ಹೆಸರು ಕಾರ‍್ಲೋಸ್ ಗೋಸ್ನ್. ರೆನಾಲ್ಟ್ ಎಂಬುದು ಈಗ ಬರೀ ಒಂದೇ ಕಂಪನಿಯಾಗಿಲ್ಲದೇ, ರೆನಾಲ್ಟ್-ನಿಸ್ಸಾನ್ (Renault-Nissan) ಹೆಸರಿನ ಎರಡು ಕಂಪನಿಗಳ ಒಡಂಬಡಿಕೆಯಾಗಿದೆ. ಕಾರ‍್ಲೋಸ್...