ಟ್ಯಾಗ್: ಇಳೆ

ನಂಬಿರುವುದು ನಾವೆಲ್ಲರೂ ನಿನ್ನನೇ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ಬರದ ನಾಡಾಗಿದೆ ನಮ್ಮ ಕರ‍್ನಾಟಕ ಬರದೆ ಮಳೆರಾಯ ಏನೀ ನಾಟಕ? ನಿನಗಾಗಿ ಪರಿತಪಿಸುತಿಹನು ರೈತ ಹಗಲಿರುಳು ಬೆಳೆ ಸಿಗದೆ ಹಾಕಿಕೊಳ್ಳುತಿಹನು ಉರುಳು ಬೇಡವೆಂದರು ಅಲ್ಲೆಲ್ಲೋ ಉಕ್ಕಿ ಹರಿಯುತಿದೆ...

ಕೊನೆವರೆಗೂ ಇದೇ ನನ್ನ ಪ್ರಾರ‍್ತನೆ

–  ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು ತೇಲುತಿದೆ...

ಬದುಕೆಲ್ಲ ಸಲಹುತ್ತ ನಡೆಯೇ

– ಅಮರ್.ಬಿ.ಕಾರಂತ್. ಇಳೆಯ ಒಡಲಾಳದಾರಯ್ವವನುಂಡು ತಾ ಚಿಗುರೊಡೆದು ಬೆಳೆದಂತೆ ಮೊಳಕೆ ನುಡಿಯ ಕಡಲಾಳದಾರುಮೆಯನುಂಡು ನಾ ಬೆಳೆದಿರುವೆ ಸವಿದಂತೆ ಕುಡಿಕೆ ಹೆತ್ತ ಮರಿಗಳ ಅಬ್ಬೆ ಮಯ್ಚಾಚಿ ಒರಗಲು ಎದೆಹಾಲು ತೊಟ್ಟಿಕ್ಕುವಂತೆ ನಾಡ ಮಕ್ಕಳ ಅಬ್ಬೆ...