ಟ್ಯಾಗ್: ಉದ್ಯಾನ

ವಿಶ್ವದ ಅತ್ಯಂತ ವರ‍್ಣರಂಜಿತ ಉದ್ಯಾನವನ – ಕ್ಯುಕೆನ್ಹಾಪ್

– ಕೆ.ವಿ.ಶಶಿದರ. ‘ಹೂವು ಚೆಲುವೆಲ್ಲ ನಂದೆಂದಿತು….’ ಇದು ಜನಪ್ರಿಯ ಚಿತ್ರಗೀತೆಯ ಸಾಲುಗಳು. ಹೂವಿನ ಚಿತ್ರಣದ ಬಗ್ಗೆ ಹುಡುಕುತ್ತಾ ಹೋದಲ್ಲಿ “ಹೂವಿನಂತ ಸುಕೋಮಲ ಮನಸ್ಸು”, “ಹೂವಿನಂತಹ ಚೆಲುವೆ” ಎಂಬಿತ್ಯಾದಿ ಪದಪುಂಜಗಳನ್ನು ಕೇಳಿರುತ್ತೀರಿ. ಯುವಕ ಯುವತಿಗೆ ಪ್ರೇಮ...

ಆಶಿಕಾಗಾ ಹೂವಿನ ಉದ್ಯಾನ

– ಕೆ.ವಿ.ಶಶಿದರ. ವಸಂತ ಕಾಲ ಜಪಾನಿನಲ್ಲಿ ಅತ್ಯಂತ ಸುಂದರವಾದ ಸಮಯ. ಈ ದಿನಗಳಲ್ಲಿ ನೀವು ಎಲ್ಲಿ ನೋಡಿದರೂ ಮನಸ್ಸಿಗೆ ಮತ್ತು ಕಣ್ಣಿಗೆ ತಂಪು ನೀಡುವ ವರ‍್ಣರಂಜಿತ ಹೂವುಗಳು ಕಾಣ ಸಿಗುತ್ತವೆ. ಜಪಾನಿನ ರಾಜದಾನಿ ಟೋಕಿಯೊ...

ಪದ್ಮಪುರಂ ಸಸ್ಯೋದ್ಯಾನ

– ಕೆ.ವಿ.ಶಶಿದರ. ಆಂದ್ರ ಪ್ರದೇಶದ ಕರಾವಳಿ ನಗರ ವಿಶಾಕಪಟ್ಟಣಂ ನಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿ ಅರಕು ಬಸ್ ನಿಲ್ದಾಣವಿದೆ.  ಅರಕು ಬಸ್ ನಿಲ್ದಾಣದಿಂದ 2.5 ಕಿಲೋಮೀಟರ್ ಕ್ರಮಿಸಿದರೆ ಪದ್ಮಪುರಂ ಹಳ್ಳಿ ಎದುರಾಗುತ್ತದೆ. ಅಲ್ಲೊಂದು...

ಅಮೇರಿಕಾದ ‘ಅದ್ಯಕ್ಶರ ಉದ್ಯಾನವನ’

– ಕೆ.ವಿ.ಶಶಿದರ. ಅಮೇರಿಕಾದಲ್ಲಿನ ವರ‍್ಜೀನಿಯಾದ ವಿಲಿಯಮ್ಸ್ ಬರ‍್ಗ್ ನಲ್ಲಿ 2004ರಲ್ಲಿ ಅದ್ಯಕ್ಶರ ಉದ್ಯಾನವನ್ನು ದೇಶಕ್ಕೆ ಸಮರ‍್ಪಿಸಲಾಯಿತು. ಇದು ತೆರೆದ ವಸ್ತು ಸಂಗ್ರಹಾಲಯ. ಈ ವಸ್ತು ಸಂಗ್ರಹಾಲಯವನ್ನು ನೋಡಲು ಬರುವವರು, ಸುಮಾರು ಹದಿನೆಂಟು ಅಡಿ ಎತ್ತರದ,...

ಸುಂದರ ಕ್ಶಣಗಳ ಆಗರ ಈ ಬದುಕು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಸುಂದರ ಕ್ಶಣಗಳ ಆಗರ ಈ ಬದುಕು ನೋವಿನ ನೆನಪು ಇಲ್ಲಿ ಏಕಿರಬೇಕು? ಎಲ್ಲವ ಮರೆತು ಮುನ್ನಡೆದರೆ ಆಯಿತು ಬಾಳೊಂದು ಸುಂದರ ಉದ್ಯಾನ ಆದೀತು ಕಶ್ಟಗಳು ಯಾರಿಗಿಲ್ಲ ಸ್ವಾಮಿ ಮೆಟ್ಟಿನಿಂತರೆ...