ಟ್ಯಾಗ್: ಒಲವು

ಹ್ರುದಯ, ಒಲವು, Heart, Love

ಕವಿತೆ: ನೀ ಜೊತೆಗೆ ಇರುವೆಡೆ

– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...

ಒಂದಲ್ಲ ಒಂದು ದಿವಸ ಬಂದೇ ಬಂದಾನು

– ಅಶೋಕ ಪ. ಹೊನಕೇರಿ. ಅನುದಿನವೂ ದಿನಕರನ ಆಗಮನಕೆ ಆನಂದ… ತುಂದಿಲಳಾಗುತ್ತೇನೆ ಎಂದೋ ಮರೆಯಾಗಿ ಹೋದವನು ಇಂದಾದರೂ ಬರುವನೆಂದು ಆಹಾ! ಇಂದು ಬಂದೇ ಬಿಟ್ಟ ಎಂದೂ ಬಾರದವ ಬಂದು ಅಪ್ಪಿ ಮುದ್ದಾಡಿ ಮುಂಗುರುಳನೇವರಿಸಿ ಕಣ್ಣಲ್ಲಿ...

ಹ್ರುದಯ, ಒಲವು, Heart, Love

ನಂಬಿಹೆನು ನಿನ್ನ, ನಂಬು ನೀ ನನ್ನ

– ಪವನ್ ಕುಮಾರ್ ರಾಮಣ್ಣ (ಪಕುರಾ).  ನಂಬಿಹೆನು ನಿನ್ನ ನಂಬು ನೀ ನನ್ನ ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ ದಿನ ಕಳೆಯಿತು ಹಲವು ಕ್ಶಣಕೊಮ್ಮೆ ನೆನೆವೆ ಕಾಲಕ್ಕೆ ಇರಬಹುದು ಮರೆವು ಆದರೆ ನನಗಲ್ಲವೇ ಎಲ್ಲ...

ಒಂಟಿತನ, loneliness

ಕವಿತೆ: ಮೌನ-ಗಾನ

– ವಿನು ರವಿ. ಮಾತಿನೊಳಗೊಂದು ಕಾರಣವಿರದ ಮೌನ ಮಾಮರದ ಮರೆಯೊಲ್ಲೊಂದು ಕೋಗಿಲೆಯ ಗಾನ ಜಾರುವ ನೇಸರನ ನೆನಪಿಗೆ ಚಂದಿರನ ಬೆಳದಿಂಗಳ ಚಾರಣ ಕೆಂಪಾದ ಕದಪಿನಾ ತುಂಬಾ ಮೂಗುತಿಯ ಹೊಳೆವ ಹೊನ್ನ ಕಿರಣ ನೆನಪಿನಾ ಉಂಗುರದ...

ಕಣ್ಣ ಹನಿಯೇ ಹೇಳು

– ಸಚಿನ್ ಎಚ್‌. ಜೆ. ಕಣ್ಣ ಹನಿಯೇ ಹೇಳು ಹರಿಯುತಿರುವೆ ಏಕೆ ಹೀಗಿಂದು? ಒಮ್ಮೆಯೂ ತಿರುಗಿ ನೋಡದಾಗ ಅವಳು ಒಂದೇ ಒಂದು ಮಾತು ಕೇಳದಾಗ ಅವಳು ಒಂದೇ ಒಂದು ನಗು ಬೀರದಾಗ ಅವಳು ಒಂದೇ...

ಪ್ರೀತಿಯೊಂದು ಆಕಾಶ

— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...

ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು…

– ವಿನು ರವಿ. ಒಂದು ಮಾತು ಕಡ್ಡಿ ಗೀರಿಯೇ ಬಿಟ್ಟಿತು ದೂಪ ಹಚ್ಚಲಿಲ್ಲ ದೀಪ ಬೆಳಗಲಿಲ್ಲ ಕಿಚ್ಚೆಬ್ಬಿಸಿತು ವಾದ ವಿವಾದದ ಶಾಕ ಹಬೆಯಾಡಲು ಕುದಿಯತೊಡಗಿತು ಒಲೆ ಹತ್ತಿ ಉರಿದೊಡೆ ನಿಲಬಹುದು ದರೆ ಹತ್ತಿ ಉರಿದೊಡೆ...